Month: February 2024

ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ : ಪೌರಾಯುಕ್ತ ಸಿ ಚಂದ್ರಪ್ಪ

ಚಳ್ಳಕೆರೆ ನ್ಯೂಸ್ : ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ ಎಂದು ಪೌರಾಯುಕ್ತ ಸಿ ಚಂದ್ರಪ್ಪ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದರು. ಚಳ್ಳಕೆರೆ ನಗರಸಭೆ ಕಛೇರಿಯಲ್ಲಿ ಇ-ಆಸ್ತಿ ಸೇವೆ…

ಚಳ್ಳಕೆರೆ : ಚಿಕಿತ್ಸೆ ಫಲಕಾರಿಯಾಗದೆ ಏಳುದಿನದ ಮಗು ಸಾವು.

ಚಳ್ಳಕೆರೆಇದು ನಗರದ ಮಹಿಳ ಮತ್ತು ಮಕ್ಕಳ ಆಶ್ಪತ್ರೆಯಲ್ಲಿ ಮಗು ಹಾಲು ಸೇವಿಸುವ ಸಂದರ್ಭದಲ್ಲಿ ಹಾಲು ಶ್ವಾಸಕೋಶಕ್ಕೆ ಹೋಗಿ ಉಸುರುಗಟ್ಟಿ ಮೃತಪಟ್ಟಿದೆ ಎಂದು ಮಕ್ಕಳ ತಜ್ಞೆ ಡಾ. ಪಂಕಜಾ ಹೇಳಿದರು. ಮಗುವಿಗೆ ಜಾಂಡೀಸ್ ಇದ್ದ ಕಾರಣ ಚಿಕಿತ್ಸೆ ನೀಡಲಾಗಿತ್ತಿತ್ತು ಈ ಸಂದರ್ಭದಲ್ಲಿ ಮಗುವಿನ…

ಕುದಾಪುರ ಗ್ರಾಮದಲ್ಲಿ ಶ್ರೀ ಬೋರಲಿಂಗೇಶ್ವರ ಸ್ವಾಮಿ ಗುಗ್ಗರಿ ಹಬ್ಬ—ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಾರುವ ಗುಗ್ಗರಿ ಹಬ್ಬ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಬೋರಲಿಂಗೇಶ್ವರ ಸ್ವಾಮಿ (ಗುಗ್ಗರಿ ಹಬ್ಬ ನಾಯಕನಹಟ್ಟಿ:: ಅಧುಕತೆಯ ಭರಾಟೆಯ ನಡುವೆಯೂ ಮ್ಯಾಸಬೇಡ ಬುಡಕಟ್ಟು ಜನರು ಆಚರಿಸುವ ಸಂಪ್ರದಾಯಗಳು ಇಂದಿಗೂ ಕೂಡ ಶ್ರೀಮಂತವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯತಿ…

ತನುಶ್ರೀ ಪ್ರಕಾಶನ ವತಿಯಿಂದ ತೃತೀಯ ರಾಜ್ಯ ಸಾಹಿತ್ಯ ಸಮ್ಮೇಳನ..

ಚಳ್ಳಕೆರೆ ನ್ಯೂಸ್ : ನಗರದ ರೋಟರಿ ಬಾಲ ಭವನದಲ್ಲಿ ತನುಶ್ರೀ ಪ್ರಕಾಶನ ಸಂಸ್ಥೆ ಸೋಲೇನಹಳ್ಳಿ ಮತ್ತು ತನುಶ್ರೀ ಸಾಂಸ್ಕೃತಿಕ ಕಲಾ ವೇದಿಕೆ, ಚಿತ್ರದುರ್ಗ ಹಾಗೂ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಗುಬ್ಬಿ ಇವರ ಸಹಯೋಗದೊಂದಿಗೆ ” ತೃತೀಯ ರಾಜ್ಯ…

ಚಳ್ಳಕೆರೆ ನಗರಸಭೆ ವಾರದ ಸಂತೆ ಹರಾಜು : 9.40ಲಕ್ಷ–ದಿನವಹಿ ವಸೂಲಾತಿ : 50.ಲಕ್ಷಕ್ಕೆ ಹರಾಜು

ಚಳ್ಳಕೆರೆ ನ್ಯೂಸ್ : ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಂತೆ ಮಾರುಕಟ್ಟೆ ಹಾಗು ಇತರೆ ಸ್ಥಳಗಳನ್ನು ಇಂದು ಹರಾಜು ಮಾಡುವ ಮೂಲಕ ಜಕಾತಿ ವಸೂಲಿಗೆ ಗ್ರೀನ್ ಸಿಗ್ನಲ್ ನೀಡಿದರು.ನಗರದಲ್ಲಿ ಈಗಾಗಲೇ ಗುರುತಿಸಲ್ಪಡುವ ವಾರದ ಸಂತೆ ಜಕಾತಿ ವಸೂಲಿ ಹಾಗೂ ದಿನವಹಿ ವಸೂಲಾತಿ, ಖಾಸಗಿ…

ಸಾವಿನಲ್ಲೂ ಒಂದಾದ ವೃದ್ಧ ದಂಪತಿ —ನನ್ನಿವಾಳ ಗ್ರಾಮದ ಪತ್ನಿ ಎನ್.ಶಾರದಮ್ಮ, ಪತಿ ಸುಬ್ಬರಾವ್ ಮೃತರು

ಚಳ್ಳಕೆರೆ ನ್ಯೂಸ್ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ ಹೌದು. ಪ್ರಸ್ತುತ ದಿನಮಾನಗಳಲ್ಲಿ ಎಷ್ಟೋ ಘಟನಾವಳಿಗಳನ್ನು ನಾವು ನೋಡುತ್ತವೆ, ಆದರೆ ಇಳಿವಯಸ್ಸಿನಲ್ಲೂ ಪತ್ನಿಯ ಸಾವಿನ ಸುದ್ದಿಕೇಳಿ ಪತಿ ಕೂಡ ಚಿರನಿದ್ರೆಗೆ ಜಾರುವುದು ವಿಪರ್ಯಾಸವೆ ಸರಿಇಂತಹದೊAದು ಅಪರೂಪದ ಘಟನೆ ಚಳ್ಳಕೆರೆ ತಾಲೂಕಿನ ನನ್ನಿವಾಳ…

ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ —ಚಳ್ಳಕೆರೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ

ಚಳ್ಳಕೆರೆ : ಇಡೀ ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ಎಂದು ಚಳ್ಳಕೆರೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಹೇಳೀದರು.ಅವರು ತಾಲ್ಲೂಕಿನ ಪರಶುರಾಂಪುರ ಗ್ರಾಮದಲ್ಲಿ ನಡೆದ ಶ್ರೀ ಮೋಪೂರಸ್ವಾಮಿ ದೇವಸ್ಥಾನ…

ಹೃದಯ ಘಾತದಿಂದ ಮೃತಪಟ್ಟ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ದಿ.ರಾಜವೆಂಕಟಪ್ಪ ನಾಯಕ –ಸಂತಾಪ ಸೂಚಿಸಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ನ್ಯೂಸ್ : ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ದಿವಂಗತ ರಾಜ ವೆಂಕಟಪ್ಪ ನಾಯಕ ರವರು ಹೃದಯ ಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರ ವೀಕ್ಷಿಸಿ ಮಾಲಾರ್ಪಣೆ ಮಾಡಿದ ಚಳ್ಳಕೆರೆ ವಿಧಾನಸಭಾ…

ನಾಯಕನಹಟ್ಟಿ ದೊಡ್ಡ ರಥೋತ್ಸವ ಪೂರ್ವ ಸಿದ್ಧತಾ ಸಭೆ….! ಈ ಬಾರಿ ಜಕಾತಿ ವಸೂಲಿ ಇಲ್ಲ, ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ; ಸಚಿವ ಡಿ.ಸುಧಾಕರ್

– ನಾಯಕನಹಟ್ಟಿ::ಫೆ.24:ಬರಗಾಲದ ಹಿನ್ನಲೆಯಲ್ಲಿ, ಭಕ್ತಾದಿಗಳ ಮನವಿಯಂತೆ ಈ ಬಾರಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗುವ, ಅಂಗಡಿ ಹಾಗೂ ವಾಣಿಜ್ಯ ವ್ಯಾಪಾರ ಮಳಿಗೆಗಳ ಜಕಾತಿ ವಸೂಲಿ ಮಾಡುವುದಿಲ್ಲ. ಅಧಿಕಾರಿಗಳು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ…

ಜೋಗಿಹಟ್ಟಿ ಗ್ರಾಮದಲ್ಲಿ ಶ್ರೀರಂಗನಾಥ ಸ್ವಾಮಿ ಗುಗ್ಗರಿ ಹಬ್ಬದ ಪ್ರಯುಕ್ತ ರಕ್ತ ಸಿಂಧೂರ ಅರ್ಥಾತ್ ಮದುವೆಗೆ ತಂದು ಮರಣ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್‌ ಬಿ ಬಾಲರಾಜ್ ಯಾದವ್

ಬರಗಾಲದ ನಡುವೆ ಕಲೆಗೆ ಪ್ರೋತ್ಸಹಿಸುವ ಮತ್ತು ಕಲೆಯ ತವರೂರು ಎಂದೇ ಖ್ಯಾತಿ ಪಡೆದಿರುವ ಗ್ರಾಮ ಜೋಗಿಹಟ್ಟಿ ಬಿಜೆಪಿ ನಾಯಕನಹಟ್ಟಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್ ಬಿ ಬಾಲರಾಜ್ ಯಾದವ್ ಅಭಿಪ್ರಾಯ ಪಟ್ಟರು ನಾಯಕನಹಟ್ಟಿ:: ನಮ್ಮ ಜೋಗಿಹಟ್ಟಿ ಗ್ರಾಮದಲ್ಲಿ ಬರಗಾಲದ ನಡುವೆ…

error: Content is protected !!