ಚಳ್ಳಕೆರೆ : ಬೊಮ್ಮಸಮುದ್ರ ರಸ್ತೆಯಲ್ಲಿ ಶ್ರೀ ಪಾರ್ಥಿ ಸಾರಥಿ ಕುವರನ ಸನ್ನಿದಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ : ಸ್ವಾಮಿಯ ಕೃಪೆಗೆ ಪಾತ್ರರಾದ ನೂರಾರು ಭಕ್ತರು
ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪಡು ಹೊಕ್ಕಿದ್ದು ಕಳೆದ ಒಂದು ತಿಂಗಳಿನಿAದ ತಾಲೂಕಿನ ವಿವಿಧ ಸ್ಥಳಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗಳ ಭಕ್ತಿ ಪಡುಮುಟ್ಟಿದ್ದು ಅದರಂತೆ ಇಂದು ನಗರದ ಬೊಮ್ಮಸಮುದ್ರ ರಸ್ತೆಯಲ್ಲಿ ನೆಲೆಸಿರುವ. ಶ್ರೀ ಪಾರ್ಥಿ…