ಚಳ್ಳಕೆರೆ : ನಮ್ಮ ಚಳ್ಳಕೆರೆ ಟಿವಿ ವರದಿ ಪರಿಣಾಮ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ನಗರದ ಬನಶಂಕರಿ ರಸ್ತೆಯಲ್ಲಿ ತಗ್ಗು ಗುಂಡಿಗಳು ವಾಹನ ಸಾವರರ ಜೀವ ಅಂಗೈಯಲ್ಲಿ ಎಂಬ ತಲೆಬರಹದಡಿಯಲ್ಲಿ ವರದಿ ಬಿತ್ತಿರಿಸಿದ ಪರಿಣಾಮ ನಗರಸಭೆ ಇಂಜಿನಿಯಾರ್‌ಗಳು ರಸ್ತೆಗೆ ಡಾಂಬರ್ ಹಾಕುವ ಮೂಲಕ ವಾಹನ ಸಾವರರಿಗೆ ಅನುಕೂಲ ಮಾಡಿದ್ದಾರೆ. ಇನ್ನೂ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,