Month: January 2024

ಚಿತ್ರದುರ್ಗ ಜಿಪಂ. ಸಭಾಂಗಣದಲ್ಲಿ ಕೇಂದ್ರ ಸಚಿವರ ಅಚ್ಚರಿ ಹೇಳಿಕೆ…! ರಾಜಕೀಯ ನಿವೃತ್ತಿ ಬಗ್ಗೆ ಮತ್ತೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ..!! ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಸಚಿವರು.. ಇಂಥದ್ದನ್ನೆಲ್ಲಾ ನೋಡಿಯೇ ನನಗೆ ರಾಜಕೀಯ ನಿರಾಸಕ್ತಿ ಬಂದಿದೆ

ಚಿತ್ರದುರ್ಗ : ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವರು, ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ರವರು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಅವರು ಇಂಥದ್ದನ್ನೆಲ್ಲಾ ನೋಡಿಯೇ ನನಗೆ…

“ಸಾಮುದಾಯಿಕ ಸಾರ್ವಜನಿಕ ಸ್ವತ್ತು ಮತ್ತು ಅಭಿವೃದ್ಧಿ” ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್(PhD) ಪದವಿ : ನಾಗೇಂದ್ರಪ್ಪ ಬಿ

ನಾಗೇಂದ್ರಪ್ಪ ಬಿ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿ ತಾ.ಜಿ.ಕೊಪ್ಪಳ ಇವರು ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ನಿಕಾಯದ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಹೆಚ್.ಡಿ. ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ “ಸಾಮುದಾಯಿಕ ಸಾರ್ವಜನಿಕ ಸ್ವತ್ತು ಮತ್ತು…

ಚಳ್ಳಕೆರೆ : ರಾಷ್ಟ್ರೀಯ ಹೆದ್ದಾರಿ ನಾಮಪಲಕದಲ್ಲಿ ಎಡವಟ್ಟು ವಾಹನ ಸವಾರರಿಗೆ ಕಿರಿಕಿರಿ

ಚಳ್ಳಕೆರೆ: ತಾಲೂಕಿನ ಸಿದ್ದಾಪುರ ಗೇಟ್ ನಿಂದ ಬುಡ್ನಹಟ್ಟಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಮತ್ತು ಗೋಪನಹಳ್ಳಿ ಗೇಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾಧಿಕಾರ ರಸ್ತೆ ಬದಿಯಲ್ಲಿ ನಾಮ ಫಲಕಗಳನ್ನು ಅಳವಡಿಸಿದ್ದು, ಬೋರ್ಡಿನಲ್ಲಿ ಸೂಚನಾ ಫಲಕಗಳು ವಿರುದ್ಧ ದಿಕ್ಕಿನಲ್ಲಿ ಹಾಕಿದ್ದು…

ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ನಾಗರಿಕರಿಗೆ ಯೋಜನೆಯನ್ನು ರೂಪಿಸುವಂತಹ ಕೆಲಸ ಮಾಡುತ್ತದೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯ

ನಾಯಕನಹಟ್ಟಿ:: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯವನ್ನು ಒದಗಿಸುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಇಡೀ ದೇಶವನ್ನ ಅಭಿವೃದ್ಧಿಪತ ದತ್ತ ಕೊಂಡೊಯ್ಯುವಂತ ಕೆಲಸವನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ.ಸೋಮವಾರ ಹೋಬಳಿಯ…

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕೆಂಗಯ್ಯ ಕೆ.ಓ ಅವರಿಗೆ ಡಾಕ್ಟರೇಟ್ ಪದವಿ”

ಚಳ್ಳಕೆರೆ :: ಹೋಬಳಿಯ ಮಲ್ಲೂರಹಳ್ಳಿ ಪಂಚಾಯ್ತಿಯ ದಾಸರ ಮುತ್ತೇನಹಳ್ಳಿಗ್ರಾಮದ ನಿವಾಸಿಗಳಾದ ತಂದೆ.ಓಬ ನಾಯಕ. ಕೆ.ತಾಯಿ.ಶ್ರೀ ಮತಿ ಬೋರಮ್ಮಎಂಬ ಬಡದಂಪತಿಗಳ ಮಗನಾದ ಕೆಂಗಯ್ಯ ಕೆ.ಓ ರವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಡಾ. ಪೂರ್ಣಿಮಾ ಬಿ.ಎನ್.ಮಾರ್ಗದರ್ಶನದಲ್ಲಿ ಸಾದಾರಪಡಿಸಿದ “ಗಿರೀಶ್…

ಎನ್‌ಎಸ್‌ಎಸ್ ಕ್ಯಾಂಪ್ ನಿಂದ ವಿದ್ಯಾರ್ಥಿ ಜೀವನ ಹಸನು :ಶಾಸಕ ಟಿ .ರಘುಮೂರ್ತಿ…..! ಸಮಾಜದಲ್ಲಿ ಉತ್ತಮ ನಾಗರೀಕನಾಗಲು ಎನ್‌ಎಸ್‌ಎಸ್ ಘಟಕ ಮಾದರಿ

ಚಳ್ಳಕೆರೆ : ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್. ಘಟಕದ ವಾರ್ಷಿಕ ಶಿಬಿರದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿ ಜೀವನ ವಿಕನಸಗೊಳ್ಳಲು ಇಂತಹ ಎನ್‌ಎಸ್‌ಎಸ್ ಕ್ಯಾಂಪ್ ಅಮೂಲ್ಯವಾಗಿವೆ, ಇಂತಹ ವೇದಿಕೆಗಳಿಂದ…

ಬಯಲು ಸೀಮೆಯಲ್ಲಿ ಶಿಕ್ಷಣ ಕ್ರಾಂತಿ : ಶಾಸಕ ಟಿ.ರಘುಮೂರ್ತಿ.! ಕಾಲೇಜಿಗೆ 64ರಷ್ಟು ಫಲಿತಾಂಶ ಬಂದಿರುವುದು ಸಂತಸ..!!

ಚಳ್ಳಕೆರೆ : ಈ ಬಾರಿ ಕಾಲೇಜಿಗೆ ಸು.64ರಷ್ಟು ಫಲಿತಾಂಶ ಬಂದಿರುವುದು ಉತ್ತಮವಾಗಿದೆ, ಈಡೀ ರಾಜ್ಯದಲ್ಲಿ 69ರಷ್ಟು ಇದೆ, ಅದಕ್ಕೆ ಪೂರಕವಾಗಿ ಕಾಲೇಜು ಫಲಿತಾಂಶ ಸಂತಸ ತಂದಿದೆ, ಆದ್ದರಿಂದ ಇರುವ ವ್ಯವಸ್ಥೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸರಕಾರಿ ಕಾಲೇಜು ವರದಾನವಾಗಿದೆ ಎಂದು ಶಾಸಕ…

ಮಾದಕ ವಸ್ತುಗಳ ದುಷ್ಪಾರಿಣಾಮದ ಬಗ್ಗೆ ಜಾಗೃತ ಜಾಥ ..! ಚಳ್ಳಕೆರೆಗೆ ಪೊಲೀಸ್ ಇಲಾಖೆವತಿಯಿಂದ ಜಾಗೃತಿ ಜಾಥ..!! ಚಳ್ಳಕೆರೆ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬಿಟಿ.ರಾಜಣ್ಣ ಜಾಗೃತ ಜಾಥಕ್ಕೆ ಚಾಲನೆ

ಚಳ್ಳಕೆರೆ : ಯುವ ಜನರಲ್ಲಿ ಮಾದಕ ವಸ್ತು ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ರವರ ನಿರ್ದೇಶನದ ಮೇರೆಗೆ ಚಳ್ಳಕೆರೆ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬಿಟಿ.ರಾಜಣ್ಣ…

ಆಧುನಿಕ ಕಾಲಘಟ್ಟದಲ್ಲೂ ಸಮುದಾಯದ ಜನರು ನಾಟಕಗಳನ್ನು ನೋಡುವ ಆಸಕ್ತಿ ಕಳೆದುಕೊಂಡಿಲ್ಲ : ಹಿರಿಯ ರಂಗಕರ್ಮಿ ಆರ್ ಶೇಷಣ್ಣಕುಮಾರ

ಚಿತ್ರದುರ್ಗಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಮುದಾಯದ ಜನರು ನಾಟಕಗಳನ್ನು ನೋಡುವ ಆಸಕ್ತಿ ಕಳೆದುಕೊಂಡಿಲ್ಲ ಎಂದು ಚಿತ್ರದುರ್ಗದ ಹಿರಿಯ ರಂಗಕರ್ಮಿ ಆರ್ ಶೇಷಣ್ಣಕುಮಾರ ಹೇಳಿದರುಚಿತ್ರದುರ್ಗ ನಗರದ ತರಾಸು ರಂಗಮAದಿದಲ್ಲಿ ಶನಿವಾರ ರಾತ್ರಿ ಚಿತ್ರದುರ್ಗ ಬಹುಮುಖಿ ಕಲಾ ಕೇಂದ್ರ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ,…

9ನೇ ಜನತಾ ದರ್ಶನದಲ್ಲಿ ರೈತರ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್..!ಹೋಬಳಿಗೊಂದು ಗೋಶಾಲೆ : ಶಾಸಕ.ಟಿ.ರಘುಮೂರ್ತಿ ಭರವಸೆ ..!!ಚಳ್ಳಕೆರೆ ಪೈಲೆಟ್ ಪ್ರಾಜೆಕ್ಟ್ : ರೈತರ ನಿಟ್ಟುಸಿರು..?

ಚಳ್ಳಕೆರೆ : ನಮ್ಮ ಸರಕಾರದ ಅವಧಿಯಲ್ಲಿ ರೂಪಿಸಿದ ಜನರ ಬಳಿಗೆ ನಮ್ಮ ಸರಕಾರ ಎಂಬ ಮಾದರಿಯಲ್ಲಿ ಜನತಾ ದರ್ಶನವನ್ನು ಯಶ್ವಿಸಿಗೊಳಿಸಲಾಗುತ್ತಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿವೆ, ಕೊಟ್ಟ ಭರವಸೆಗಳನಗನ್ನು ಈಡೇರಿಸುತ್ತಿದೆ, ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು…

error: Content is protected !!