ಶೌಚಾಲಯ ಇದ್ದರು ನಿರ್ವಹಣೆ ಇಲ್ಲದೆ ಇರುವ ಚಳ್ಳಕೆರೆ ನಗರ..!! ನಗರಸಭೆಗೆ : ಅಪರೇಷನ್ ಸರ್ಜರಿ ಮಾಡುವರಾ.. ಸ್ಥಳೀಯ ಶಾಸಕರು..? ಶೌಚಕ್ಕೆ ಹೋಗಲಾರದೆ – ನೀರು ಕುಡಿಯಲು ಹಿಂದೆಟು ಹಾಕುವ ಮಹಿಳೆಯರು
ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ ; ಸ್ವಚ್ಚತೆಯ ಬಗ್ಗೆ ಹರಿವು ಮೂಡಿಸಿ ಶೌಚಾಲಯದ ಬಳಕೆಯ ಬಗ್ಗೆ ಹರಿವು ಮೂಡಿಸುವ ಇಲಾಖೆಗಳಿಗೆ ಹರಿವಿಲ್ಲದಂತಾಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ದಟ್ಟವಾಗಿ ಹಬ್ಬಿದೆಹೌದು.. ಚಳ್ಳಕೆರೆ ನಗರಸಭೆ ಹಾಗೂ ತಾಲೂಕು ಕಚೇರಿಗಳ ಸ್ಥಿತಿನೋಡಿದರೆ ತಿಳಿಯುತ್ತದೆ. ತಾಲೂಕಿನ ಯಾವುದೇ ಕಚೇರಿಗೆ ಹೊದರೆ…