Month: September 2023

ಮೂಖ ಪ್ರೇಮಿಗಳಿಗೆ ಗ್ರಾಮದಿಂದ ಬಹಿಷ್ಕಾರ : ಎನ್.ದೇವರಹಳ್ಳಿ ಗ್ರಾಮದಲ್ಲಿ ಅಮಾನುಷವಾದ ಘಟನೆ

ಚಳ್ಳಕೆರೆ : ಪ್ರೀತಿಸಿದ ಯುವತಿಯನ್ನು ಕಾನೂನು ಪ್ರಕಾರ ಮಧುವೆಯಾಗಿ ಸ್ವತಃ ಗ್ರಾಮಕ್ಕೆ ತೆರಳಿದ ಇಬ್ಬರ ಪ್ರೇಮಿಗಳಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆಹೌದು ಕಳೆದ ಹಲವು ದಿನಗಳಿಂದ ಪ್ರೀತಿಸಿದ ಪ್ರೇಮಿಗಳಿಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ಕಾನೂನು ಪ್ರಕಾರ ವಿವಾಹವಾದ…

ಮೂಕ ಪ್ರಾಣಿ ರಕ್ಷಣೆಗೆ ದಾವಿಸಿದ : ನಗರಸಭೆಯ ಆರೋಗ್ಯ ನಿರೀಕ್ಷಕಿ ಗೀತಾ

ಮೂಕ ಪ್ರಾಣಿ ರಕ್ಷಣೆಗೆ ದಾವಿಸಿದ : ನಗರಸಭೆಯ ಆರೋಗ್ಯ ನಿರೀಕ್ಷಕಿ ಗೀತಾ ಚಳ್ಳಕೆರೆ : ನಗರದ ಮಹದೇವಿ ರಸ್ತೆ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರ ಬೀಡಾಡಿ ದನದ ಕಾಲಿಗೆ ಘಾಯವಾಗಿ ಹುಳ ಬಿದ್ದ ಸ್ಥಿತಿಯಲ್ಲಿ ನರಳಾಟದಲ್ಲಿ ಇದ್ದ ಮೂಕ ಪ್ರಾಣಿ ರಕ್ಷಣೆಗೆ ನಗರಸಭೆಯ…

ಸ್ವಚ್ಚತೆಯಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ : ತಾಪಂ ಇಒ ಹೊನ್ನಯ್ಯ

ಚಳ್ಳಕೆರೆ : ಕುಡಿಯುವ ನೀರಿಗಾಗಿ ಕೆರೆ ಕಟ್ಟೆ, ಹಳ್ಳ, ನದಿ ,ತೆರದ ಬಾವಿ ಕಲ್ಯಾಣಿಗಳನ್ನು ನಿರ್ಮಿಸಿಕೊಂಡು ಉತ್ತಮ ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವುಗಳ ನಿರ್ವಹಣೆ ಹಾಗೂ ಬಳಕೆ ಇಲ್ಲದೆ ಕೊಳವೆ ಬಾವಿ,ಶುದ್ದ ಕುಡಿಯುವ ನೀರಿನ ಮೊರಹೋಗುತ್ತಿದ್ದಾರೆ ಎಂದು ತಾಪಂ ಇಒ ಹೊನ್ನಯ್ಯ…

ಅಧಿಕಾರ ವಿಕೇಂದ್ರಿಕರಣ ಹಾಗುತ್ತಿದೆ : ಜಗದ್ಗುರು ಶ್ರೀಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

ಚಳ್ಳಕೆರೆ : ಶಿಕ್ಷಣ ಇಲಾಖೆಯಲ್ಲಿ ಅಧಿಕಾರ ವಿಕೇಂದ್ರಿಕರಣ ಹಾಗುತ್ತಿದೆ ,ಇದನ್ನು ನಿಲ್ಲಿಸಬೇಕು, ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಬೇಕು, ಶೈಕ್ಷಣಿಕವಾಗಿ ಮಂಜೂರಾದ ಹುದ್ದೆಗೆ ಸಮಾನವಾಗಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು…

ಸೆ.27 ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಶಾಲೆಗಳ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ

ಚಳ್ಳಕೆರೆ : ಸೆ.27ರಂದು ನಡೆಯುವ ತಾಲೂಕು ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಟ್ರಸ್ಟ್ವತಿಯಿಂದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ, ಹಾಗೂ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶ್ರೀ ತರಳ ಬಾಳು ಜಗದ್ಗುರು…

ಜಂಟಿ ಖಾತೆಯಲ್ಲಿದ್ದ ನಿವೇಶನಗಳನ್ನು ಅಕ್ರಮ ಇ- ಖಾತೆ ಮಾಡಿದ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಪಂ.ಪಿ ಡಿಒ ಬಸವರಾಜು ಎಸ್. ಅಮಾನತು

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ಹಿರಿಯೂರು ಸೆ. 26 :ಜಂಟಿ ಖಾತೆಯಲ್ಲಿದ್ದ ನಿವೇಶನಗಳನ್ನು ಅಕ್ರಮವಾಗಿ ಇತರೆ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಟ್ಟು, ಇ- ಖಾತೆ ಮಾಡಿದ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯತ್ ಪಿ ಡಿಒ ಬಸವರಾಜು ಎಸ್. ಅವರನ್ನುಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒಎಸ್.ಜೆ.…

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ

ನಾಯಕನಹಟ್ಟಿ:: ಸೆ.25. ನಾಯಕನಹಟ್ಟಿ ಹೋಬಳಿ ಘಟಕದ ವತಿಯಿಂದ ಮತ್ತು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ನಾಯಕನಹಟ್ಟಿ ಹೋಬಳಿ ಘಟಕದ ವತಿಯಿಂದ ಕಾವೇರಿ ನದಿ ನೀರು ತಮಿಳುನಾಡಿಗೆ ಬಿಟ್ಟಿರುವ ಕಾರಣ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು..ಮಳೆ ಯಾಗದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ…

ರಾಷ್ಟ್ರೀಯ ಕಿಸಾನ್ ದಿಂದ ಬಲರಾಮ ಜಯಂತಿ ಆಚರಣೆ ಪ್ರಾಂತ ಕಾರ್ಯಕಾರಣಿ ಸದಸ್ಯೆ ಪಿ ಅಮೃತ

ನಾಯಕನಹಟ್ಟಿ:: ಕೃಷಿಗೆ ಹೆಚ್ಚಿನ ಮಹತ್ವವನ್ನು ನೀಡಿದ ಬಲರಾಮ ರವರ ಕಾರ್ಯ ಶ್ಲಾಘನೀಯ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯೆ ಪಿ ಅಮೃತ ಹೇಳಿದ್ದಾರೆ. ಸೋಮವಾರ ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ಬಲರಾಮ ಜಯಂತೋತ್ಸವದಲ್ಲಿ ಪಾಲ್ಗೊಂಡು…

ಏರ್ಟೆಲ್ ದೂರವಾಣಿ ಸಂಪರ್ಕ ದಲ್ಲಿ ಅಕ್ರಮ ಹಣ ವಸೂಲಿ

ಚಳ್ಳಕೆರೆ : ನಗರದ ರಾಮಕೃಷ್ಣ ಚಿತ್ರಮಂದಿರದ ಹಿಂಬಾಗದ ಏರ್ ಟೆಲ್ ದೂರವಾಣಿ ಸಂಪರ್ಕ ಕೇಂದ್ರದಲ್ಲಿ ನಕಲಿ ಸಿಮ್ ಹಾಗೂ ಹೊಸ ಸಿಮ್ ಕಾರ್ಡ್ ಗಳನ್ನು ಪಡೆಯಲು ಸಾರ್ವಜನಿಕರಿಂದ ಹೆಚ್ಚಿನ ದರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೌದು ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ…

ಕಾವೇರಿ ನಮ್ಮವಳು, ತಮಿಳುನಾಡಿಗೆ ನೀರು ಬಿಡಬಾರದು : ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್

ಚಿತ್ರದುರ್ಗ : ಕಾವೇರಿ ನಮ್ಮವಳು, ನಮ್ಮ ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡಬಾರದು, ನಮಗೆ ಕುಡಿಯುವ ನೀರಿಗೆ ಹಾಹಾಕಾರವಿದೆ, ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಇದರ ಬಗ್ಗೆ ಚಾಕಾರ ಎತ್ತದೆ ಇರುವ ಜನಪ್ರತಿನಿಧಿಗಳ ನಿಲುವು ಖಂಡನೀಯ ಎಂದು ಕರುನಾಡ ವಿಜಯಸೇನೆ…

error: Content is protected !!