Month: September 2023

ವಾಹನ ಸವಾರರೇ..ಎಚ್ಚರ..! ರಸ್ತೆಗಿಳಿದರೆ ಬಿಳುತ್ತೆ ದಂಡ..? ನಿಯಮ ಉಲ್ಲಂಘನೆ, ಡ್ರೆöÊವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಓಡಿಸಿದರೆ ದಂಡ ಪಿಕ್ಸ್ : ಪಿಎಸ್‌ಐ ಧರೇಪ್ಪಾ ಬಿ.ದೊಡ್ಡಮನಿ

ಚಳ್ಳಕೆರೆ : ಪರವಾನಗಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಗಿಳಿದರೆ ಬೀಳುತ್ತೆ ದಂಡ ವಾಹನ ಸಾವಾರರೆ ಎಚ್ಚರ..! ನಿಮ್ಮ ವಾಹನದ ಮೂಲ ದಾಖಲಾತಿಗಳನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಿ ಒಂದು ವೇಳೆ ಮನೆಯಲ್ಲಿ ಇದೆ, ಕಚೇರಿಯಲ್ಲಿ ಇದೆ ಎಂದು ಸಬೂಬು ಹೇಳಿದರೆ ದಂಡ ಪಿಕ್ಸ್…ಹೌದು ಚಳ್ಳಕೆರೆ…

ಅಕ್ರಮ ಮರಳು ದಂಧೆ : ಎರಟು ಟ್ರಾಕ್ಟರ್ ವಶ..! ಪಿಎಸ್‌ಐ ಕೆ.ಸತೀಶ್ ನಾಯ್ಕ, ಪಿಎಸ್‌ಐ ಶಿವರಾಜ್ ಶೀಪ್ರ ಕಾರ್ಯಚರಣೆ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಚಳ್ಳಕೆರೆ ಪೊಲೀಸರು ಮರಳು ತುಂಬಿದ ಟ್ರಾಕ್ಟರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದು ವರದಿಯಾಗಿದೆ.…

ಸೆ.29ರಂದು ಸಾರ್ವಜನಿಕರ ಕುಂದು ಕೊರತೆ ಸಭೆ : ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆ

ಚಳ್ಳಕೆರೆ : ದಿ:29-09-2023 ರಂದು ಸರ‍್ವಜನಿಕ ಕುಂದು ಕೊರತೆಗಳ ಸಭೆಯನ್ನು ಪರಶುರಾಂಪುರ ಹೋಬಳಿ ವ್ಯಾಪ್ತಿಯ ಸಿದ್ದೇಶ್ವರನ ದರ‍್ಗದ. ಗ್ರಾಪಂ ಆವರದಲ್ಲಿ 10-30 ಸಮಕ್ಕೆ ಹಾಗೂ ಪಿ.ಮಹದೇವಪುರ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಸರ‍್ವಜನಿಕ ಕುಂದು ಕೊರತೆಗಳ ನಿವಾರಣೆಗಾಗಿಸಭೆಯನ್ನು ಆಯೋಜಿಸಲಾಗಿರುತ್ತದೆ.…

ಶಿಥಿಲಗೊಂಡಿರುವ ಸ್ವಾತಂತ್ರ‍್ಯ ಪೂರ್ವ ಶಾಲೆಗೆ ಬೇಕಿದೆ ಕಾಯಕಲ್ಪ..!? ಶೈಕ್ಷಣಿಕ ಅಭಿವೃದ್ದಿಗೆ 2.ಕೋಟಿ ಅನುದಾನ ಮೀಸಲಿಟ್ಟ ಶಾಸಕ ಟಿ.ರಘುಮೂರ್ತಿ..!

ರಾಮಾಂಜನೇಯ ಚನ್ನಗಾನಹಳ್ಳಿಚಳ್ಳಕೆರೆ: ಬಯಲು ಸೀಮೆಯಲ್ಲಿ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ಶಿಕ್ಷಣ ಅತ್ಯಗತ್ಯ ಅಂತಹ ಶಿಕ್ಷಣ ಇಲಾಖೆ ಇಂದು ಅನುದಾನ ಇಲ್ಲದೆ, ತಾಲೂಕಿನಲ್ಲಿ ಶಿಥಿಲ ಕೊಠಡಿಗಳ ಮಧ್ಯೆ ಸೊರಗುತ್ತಿದೆ, ಇನ್ನೂ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ 1928ರಲ್ಲಿ ಸ್ಥಾಪಿಸಿರುವ ಸ್ವಾತಂತ್ರ‍್ಯ ಪೂರ್ವದ ಸರ್ಕಾರಿ…

ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ, ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಶ್ರೀ ತರಳ ಬಾಳು ಜಗದ್ಗುರು ಶ್ರೀ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ..!

ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ, ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಶ್ರೀ ತರಳ ಬಾಳು ಜಗದ್ಗುರು ಶ್ರೀ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ..! ಚಳ್ಳಕೆರೆ : ಸೆ.27ರಂದು ನಡೆಯುವ ತಾಲೂಕು ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ…

ಕಾಟಪ್ಪನಹಟ್ಟಿ ಬಂಗೇರ ಕಪ್ಪಲೆ ಬಳಿ ಅನಾಮಧೇಯ ಶವ ಪತ್ತೆ

ಕಾಟಪ್ಪನಹಟ್ಟಿ ಬಂಗೇರ ಕಪ್ಪಲೆ ಬಳಿ ಅನಾಮಧೇಯ ಶವ ಪತ್ತೆ ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿಯ ಬಂಗೇರ ಕಪಲೆಯ ಬಾವಿಯಲ್ಲಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿಯ ಕೊಳೆತ ಶವಪತ್ತೆ. ಬಂಗೇರ ಕಪ್ಪಲೆಯ ಬಾವಿ ಬಳಿ ವಾಸನೆ ಬರುತ್ತಿರುವುದರಿಂದ ದಾರಿಹೊಕರಿಂದ…

ಶ್ರೀ ರಾಧಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಬೆಳಿ ರಥೋತ್ಸವ

ಚಳ್ಳಕೆರೆ : ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ರಾಧಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಬೆಳಿ ರಥೋತ್ಸವದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬೆಂಗಳೂರು ಇಸ್ಕಾನ್ ಮತ್ತು ಚಳ್ಳಕೆರೆ ಶ್ರೀ ಕೃಷ್ಣ…

ಚಳ್ಳಕೆರೆ ನಗರದ ಕಂಬಳಿ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಚಳ್ಳಕೆರೆ ನಗರದ ಕಂಬಳಿ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಶಾಸಕ ಟಿ ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು. ಕೈ ಮಗ್ಗ ಮತ್ತು ಜವಳಿ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಂಬಳಿ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ಶ್ರೀ…

ಇಂದಿನ‌ ಮಕ್ಕಳು‌ ಮೊಬೈಲ್ ಗೀಳಿನಿಂದ‌ ಹೊರ ಬನ್ನಿ : ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್ ಅಭಿಪ್ರಾಯ

ಇಂದಿನ‌ ಮಕ್ಕಳು‌ ಮೊಬೈಲ್ ಗೀಳಿನಿಂದ‌ ಹೊರ ಬನ್ನಿ : ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್. ಚಳ್ಳಕೆರೆ : ಆಧುನಿಕ ಯುಗದಲ್ಲಿ ಮೊಬೈಲ್ ಗೀಳಿನಿಂದ ಅನಾದಿ‌ಕಾಲದ ಸಂಪ್ರದಾಯ, ಸಂಸ್ಕೃತಿ ನಶಿಸಿಹೊಗುತ್ತಿದೆ ಎಂದು ನಿವೃತ್ತ ಪ್ರಾರ್ಚಾಯರಾದ ಎಸ್.ಲಕ್ಷಣ ವಿಷಾಧ ವ್ಯಕ್ತಪಡಿಸಿದರು ಅವರು ನಗರದ ಸರಕಾರಿ ಪದವಿ…

ಮೇಕದಾಟು ಅಣೆಕಟ್ಟು ನಿರ್ಮಾಣವೇ ಕಾವೇರಿ ನದಿ ನೀರು ಸಮಸ್ಯೆ ಪರಿಹಾರವಾಗಲಿದೆ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ

ಚಿತ್ರದುರ್ಗ.ಸೆ.23: ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177 ಟಿಎಂಸಿ ನೀರು ತಮಿಳುನಾಡಿಗೆ ನೀಡಬೇಕು. ಆದರೆ ಕಳೆದ ವರ್ಷ 600 ಟಿಎಂಸಿ ನೀರು ವೃಥಾ ಹರಿದು ಸಮುದ್ರ ಸೇರಿದೆ. ಹೆಚ್ಚುವರಿ ನೀರು ಸಂಗ್ರಹಕ್ಕೆ ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಮುಖ್ಯಮಂತ್ರಿ…

error: Content is protected !!