ಅಜಾಗ್ರತೆ ಬೈಕ್ ಸಾವರ ಸಾವು
ಅಜಾಗ್ರತೆ ಬೈಕ್ ಸಾವರ ಸಾವು ಚಳ್ಳಕೆರೆ : ಬೈಕ್ ಸಾವರ ಅಜಾಗ್ರತೆಯಿಂದ ಬೈಕ್ ಚಾಲನೆ ಮಾಡಿಕೊಂಡು ಜಮೀನಿಗೆ ತೆರಳುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲಿ ಸಾವುನಪ್ಪಿದ ಘಟನೆ ನಡೆದಿದೆ.ತಾಲೂಕಿನ ರಾಮೋಗಿಹಳ್ಳಿ ಗ್ರಾಮದ ಬಳಿ ಈ ಘಟನೆ…
Siti Channel
ಅಜಾಗ್ರತೆ ಬೈಕ್ ಸಾವರ ಸಾವು ಚಳ್ಳಕೆರೆ : ಬೈಕ್ ಸಾವರ ಅಜಾಗ್ರತೆಯಿಂದ ಬೈಕ್ ಚಾಲನೆ ಮಾಡಿಕೊಂಡು ಜಮೀನಿಗೆ ತೆರಳುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲಿ ಸಾವುನಪ್ಪಿದ ಘಟನೆ ನಡೆದಿದೆ.ತಾಲೂಕಿನ ರಾಮೋಗಿಹಳ್ಳಿ ಗ್ರಾಮದ ಬಳಿ ಈ ಘಟನೆ…
ಮುಂದಿನ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಜೊತೆಗೆ ಗ್ಲೋಬಲ್ ಬರ್ನಿಂಗನ್ನೂ ಎದುರಿಸಬೇಕಾಗುತ್ತದೆ” ಚಳ್ಳಕೆರೆ : “ಒಂದು ಒಳ್ಳೇ ಮರ ನಾಲ್ಕು ಜನಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುತ್ತದೆ, ಅದರಂತೆ ನಾವು ಬಹಳ ಹಿಂದಿನಿAದಲೂ ಹೇಳಿಕೊಂಡು ಬರುತ್ತಿರುವ ಮನೆಗೊಂದು ಮರ ಊರಿಗೊಂದು ವನ ಹೇಳಿಕೆಯನ್ನು ಸಾಕಾರಗೊಳಿಸಬೇಕಿದೆ.…
ಸಮಾಜಶಾಸ್ತç ವಿಭಾಗದಲ್ಲಿ ಕೇವಲ ಅಧ್ಯಯನ ಮಾಡಿದರೆ ಸಾಲದು ಸಮಾಜದಲ್ಲಿನ ದಿನನಿತ್ಯದ ಘಟನವಳಿಗಳನ್ನು ಅವಲೋಕಿಸುತ್ತಾ ಅವುಗಳನ್ನು ಪಟ್ಟಿ ಮಾಡುತ್ತಾ ನಿಜದವಾದ ಸನ್ನಿವೇಶಗಳನ್ನು ತಿಳಿಯುವುದು ನಿಜವಾದ ಸಮಾಜಶಾಸ್ತçದ ದ್ಯೇಯ ಉದ್ದೇಶ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಕೆ. ದೇವಪ್ಪ ಹೇಳಿದ್ದಾರೆ.ಅವರು ಚಿತ್ರದುರ್ಗ ನಗರದ ಜಿಲ್ಲಾ…
ಕರ್ನಾಟಕ ವಾರ್ತೆ(ಚಿತ್ರದುರ್ಗ).ಆ.4: ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಮನೆಗಳಿಗೆ ಶುಕ್ರವಾರ ಸಂಜೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತತಕ್ಷಣವೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.…
ಪಟ್ಟಣದ .ಎಫ್. ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಶೇಷಾದ್ರಿ ನಾಯಕ್ ನಾಯಕನಹಟ್ಟಿ:: ತಾಯಿಯ ಎದೆಹಾಲು ಅಮೃತವಿದ್ದಂತೆ ಪ್ರತಿಯೊಬ್ಬ ತಾಯಿಂದಿರು ತಮ್ಮ ಮಗುವಿಗೆ ಆರು ತಿಂಗಳವರೆಗೆ ಎದೆ ಹಾಲು, ಕುಡಿಸಬೇಕು ಎಂದು ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ…
ಹೆಚ್.ಪಿ.ಪಿ.ಸಿ.ಕಾಲೇಜಿನ ಸಮಾಜಶಾಸ್ತç ವಿಭಾಗದ ವಿದ್ಯಾರ್ಥಿಗಳಿಗೆ ಕಾರಗೃಹದ ಬಗ್ಗೆ ಮಾಹಿತಿ ಚಳ್ಳಕೆರೆ : ಸಮಾಜಶಾಸ್ತç ವಿಭಾಗದಲ್ಲಿ ಕೇವಲ ಅಧ್ಯಯನ ಮಾಡಿದರೆ ಸಾಲದು ಸಮಾಜದಲ್ಲಿನ ದಿನನಿತ್ಯದ ಘಟನವಳಿಗಳನ್ನು ಅವಲೋಕಿಸುತ್ತಾ ಅವುಗಳನ್ನು ಪಟ್ಟಿ ಮಾಡುತ್ತಾ ನಿಜದವಾದ ಸನ್ನಿವೇಶಗಳನ್ನು ತಿಳಿಯುವುದು ನಿಜವಾದ ಸಮಾಜಶಾಸ್ತçದ ದ್ಯೇಯ ಉದ್ದೇಶ ಎಂದು…
ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಬಡವರ ಬಾದಾಮಿ ಎಂದೇ ಕರೆಯುವ ಬಯಲು ಸೀಮೆ ರೈತರ ಬೆನ್ನುಲಾಗಿರುವ ನೆಲಗಡಲೆ ತಾಲೂಕಿನಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ.ತಾಲೂಕಿನಲ್ಲಿ ವಾಡಿಕೆ ಮಳೆ ಜಾಸ್ತಿ ಬಂದಿದ್ದರು ಕೂಡ ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ರೈತನ ಬಿತ್ತನೆಯ ಸುಗ್ಗಿ ಕಾಲ…
ರಾಜ್ಯದ ಸಿ ಎಂ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆಗಳ ಕಾಂಗ್ರೆಸ್ ಪಕ್ಷದ ವಿವಿಧ ಹಳ್ಳಿಗಳ ಮುಖಂಡರು ಬಾಗಿ ನಾಯಕನಹಟ್ಟಿ::ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರಿಂದ ಸನ್ಮಾನ್ಯ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಓಬಯ್ಯನಹಟ್ಟಿ ಕುಮಾರ್…
ನೆನೆಗುದಿಗೆ ಬಿದ್ದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ…ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ಕಲಮರಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿಯ ಕಟ್ಟಡದ ಕಾಮಗಾರಿ ಪ್ರಾರಂಭಗೊAಡು ವರ್ಷವಾಗುತ್ತಾ ಬಂದರು ಕಾಮಗಾರಿ ನೆನೆಗುದಿಗೆ ಬಿದ್ದಿರುವುದು ಕಾಣಬಹುದು. ಇನ್ನೂ ವಿದ್ಯಾರ್ಥಿಗಳು ಮತ್ತು…
ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ 76 ನೇ ವಸತದ ಹುಟ್ಟು ಹಬ್ಬದ ನಿಮಿತ್ತ ಕೆಎಂಎಪ್ ಹಾಲು ಒಕ್ಕೂಟದ ಸಿ ವಿ.ಬಾಬು ರವರು ಆತ್ಮೀಯವಾಗಿ ಜನ್ಮ ದಿನಕ್ಕೆ ಶುಭಾಶಯ ಕೋರಿದ್ದಾರೆ.