ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿಅಂತರ ವಲಯ ಮಟ್ಟದ ಪುರುಷರ ಮತ್ತು ವನಿತೆಯರ ಚೆಸ್ ಪಂದ್ಯಾವಳಿ
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರÀ ಸಹಯೋಗದೊಂದಿಗೆ ವಿಟಿಯು ಅಂತರ ವಲಯ ಮಟ್ಟದ ಪುರುಷರ ಮತ್ತು ವನಿತೆಯರ ಚೆಸ್ ಪಂದ್ಯಾವಳಿ(ರೆಸ್ಟ್ ಆಫ್ ಬೆಂಗಳೂರು ಝೋನ್)ಯ 2ನೇ ದಿನದ ಆಟದಲ್ಲಿ ಪುರುಷರ ವಿಭಾಗದಲ್ಲಿ ನಿಟ್ಟೆಯ ಎನ್‌ಎಂಎಎAಐಟಿ, ಮಂಗಳೂರಿನ…