Month: August 2023

ನಾಯಕನಹಟ್ಟಿ ಹೋಬಳಿ ಮಟ್ಟದ ಮುಸ್ಟಲಗುಮ್ಮಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಕ್ರೀಡಾಕೂಟಕ್ಕೆ ಚಾಲನೆ

ನಾಯಕನಹಟ್ಟಿ ಹೋಬಳಿ ಮಟ್ಟದ ಮುಸ್ಟಲಗುಮ್ಮಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಕ್ರೀಡಾಕೂಟಕ್ಕೆ ಚಾಲನೆ ನಾಯಕನಹಟ್ಟಿ:: ತೀರ್ಪು ನೀಡುವಾಗ ನೀಡುವಾಗ ನ್ಯಾಯ ಸಮ್ಮತವಾಗಿ ತೀರ್ಪನ್ನು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಹೇಳಿದ್ದಾರೆ ಅವರು ಗುರುವಾರ ಹೋಬಳಿಯ ಅಬ್ಬೇನಹಳ್ಳಿ…

ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರ

ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರಹೌದು ಚಳ್ಳಕೆರೆ ನಗರದ ಡಿವೈಎಸ್‌ಪಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ರಮೇಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತುಮಕೂರಿನಿಂದ ವರ್ಗಾವಣೆಗೊಂಡ ಡಿವೈಎಸ್‌ಪಿ ಟಿ.ಬಿ.ರಾಜಣ್ಣನವರು ಇಂದು ಚಳ್ಳಕೆರೆ ಪೊಲೀಸ್ ಉಪಾಧೀಕ್ಷರವರ ಕಛೇರಿಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡರು…

ಚಳ್ಳಕೆರೆ : ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಲೊಕಾಯುಕ್ತ ಬಲೆಗೆ

ಚಳ್ಳಕೆರೆ : ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಲೊಕಾಯುಕ್ತ ಬಲೆಗೆ ಚಳ್ಳಕೆರೆ ನಗರಸಭೆ ಪೌರಾಯುಕ್ತರಾದ ಟಿ.ಲೀಲಾವತಿ ಹಾಗೂ ಓರ್ವ ಸಿಬ್ಬಂದಿ ನಿಶಾನೆ ಕಾಂತರಾಜ್ ಲೋಕಾಯುಕ್ತ ಬಲೆಗೆ ಸಿಲುಕಿ ರೆಡ್ ಹ್ಯಾಂಡ್ ಹಾಗಿ ಸಿಕ್ಕಿ ಬಿದ್ದಿದ್ದಾರೆ.ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಎಲ್‌ಪಿ ಡಾಬಾ ಬಳಿ…

ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಗಾಂಜಾ ಗಿಡದ ಜೊತೆಗೆ ಆರೋಪಿ ಸಮೇತ ಅಬಕಾರಿ ವಶಕ್ಕೆ

ಚಳ್ಳಕೆರೆ : ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಆರೋಪಿ ತಿಪ್ಪೇಸ್ವಾಮಿ ತಮ್ಮ ಗ್ರಾಮದ ರಿ.ಸ.ನಂ. 77 ರ ಜಮೀನಿನಲ್ಲಿ ಗಾಂಜಾ ಗಿಡ ಬೆಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರಾದ ನಾಗರಾಜು ಗಸ್ತುನಲ್ಲಿ ಇರುವಂತ ಸಂದರ್ಭದಲ್ಲಿ ಜಮೀನಿನಲ್ಲಿ ಶೋಧನೆ ನಡೆಸಿದಾಗ ಹೂ,…

ವಿಕಲಚೇತನರ ಸೌಲಭ್ಯ: ಆನ್‍ಲೈನ್ ಮೂಲಕ ಅರ್ಜಿ ಅಹ್ವಾನ

ವಿಕಲಚೇತನರ ಸೌಲಭ್ಯ: ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:2023-24ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ 8 ಯೋಜನೆಗಳಿಗೆ ಸುವಿಧಾ ತಂತ್ರಾಂಶದಡಿ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ದಿನ ಆಗಿರುತ್ತದೆ.ಫಲಾನುಭವಿ ಆಧಾರಿತ ಯೋಜನೆಗಳ…

ಆಗಸ್ಟ್ 29 ರಿಂದ ಸೆಪ್ಟೆಂಬರ್ 2 ರವರೆಗೆ ಆಡಿಯೋ-ವೀಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಆಡಿಯೋ-ವೀಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರವನ್ನು ಉಪನ್ಯಾಸಕರಿಗೆ, ಶಿಕ್ಷಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಿಗೆ 2023ರ ಆಗಸ್ಟ್ 29 ರಿಂದ ಸೆಪ್ಟೆಂಬರ್ 02 ರವರೆಗೆ…

ಚಳ್ಳಕೆರೆ : ಬೈಕ್ ಅಪಘಾತದಲ್ಲಿ ಗ್ರಾಮ ಪಂಚಾಯಿತ್ ಸದಸ್ಯೆ ತಿಪ್ಪಕ್ಕ ಮೃತ್ಯು

ಚಳ್ಳಕೆರೆ : ಬೈಕ್ ಅಪಘಾತದಲ್ಲಿ ಗ್ರಾಮ ಪಂಚಾಯಿತ್ ಸದಸ್ಯೆ ತಿಪ್ಪಕ್ಕ ಮೃತ್ಯು ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜನಹಳ್ಳಿ ಗ್ರಾಮದ ಓಬಣ್ಣರವರ ಮೃತ ಪತ್ನಿ ತಿಪ್ಪಕ್ಕ ಎಂದಿನAತೆ ಗ್ರಾಮ ಪಂಚಾಯಿತಿ ಕಾರ್ಯಲಾಯಕ್ಕೆ ಬೈಕ್ ನಲ್ಲಿ ತೆರಳುವಾದ ಅಜ್ಜನಹಳ್ಳಿ ಗ್ರಾಮದ…

76ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ : ಡಾ.ಬಿ.ಚಂದ್ರನಾಯ್ಕ್

ಚಳ್ಳಕೆರೆ : ಸಮಸ್ತ ನಾಗರೀಕ ಬಂಧುಗಳಿಗೆ 76ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಚಳ್ಳಕೆರೆಯ ಹೆಸರಾಂತ ಖ್ಯಾತ ವೈದ್ಯರಾದ ಡಾ.ಬಿ.ಚಂದ್ರನಾಯ್ಕ್ ರವರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದಾರೆ.ಕಳೆದ 45ವರ್ಷದಿಂದ ನಿರಂತರವಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಇವರು ಹಾಗೂ ಡಾ.ಸಂತೋಷ್ ನಾಯ್ಕ್…

ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:2023ನೇ ಸಾಲಿನಲ್ಲಿ ಸಾಧಾರಣ ಪ್ರತಿಭೆಯುಳ್ಳ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಮಗುವು ತನ್ನಲ್ಲಿನ ಸಮಯ ಪ್ರಜ್ಞೆಯನ್ನು ಉಪಯೋಗಿಸಿ ಜೀವದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ತೋರಿಸಿದ ಪ್ರಕರಣಗಳು…

ರಂಗವ್ವನಹಳ್ಳಿ : ಕೆಇಬಿಯಿಂದ ಬಾರೀ..ದುರಂತ ತಪ್ಪಿಸಲು ಸ್ಥಳೀಯ ನಿವಾಸಿಗಳ ಒತ್ತಾಯ

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬ ತನ್ನ ಅಸ್ತಿತ್ವ ಕಳೆದಕೊಂಡಿದ್ದರು ಕೂಡ ಸ್ಥಳಿಯ ಕೆಇಬಿ ಲೈನ್ ಮನ್‌ಗಳು ಹಾಗೂ ಸಿಬ್ಬಂದಿ ಗಮನಹರಿಸದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಿದೆ.ಹೌದು ಗ್ರಾಮದ ಎಸ್ಸಿ ಕಾಲೋನಿಯ ದುರ್ಗಾಭಿಕ ದೇವಾಸ್ಥನಕ್ಕೆ…

error: Content is protected !!