ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರÀ ಸಹಯೋಗದೊಂದಿಗೆ ವಿಟಿಯು ಅಂತರ ವಲಯ ಮಟ್ಟದ ಪುರುಷರ ಮತ್ತು ವನಿತೆಯರ ಚೆಸ್ ಪಂದ್ಯಾವಳಿ(ರೆಸ್ಟ್ ಆಫ್ ಬೆಂಗಳೂರು ಝೋನ್)ಯ 2ನೇ ದಿನದ ಆಟದಲ್ಲಿ ಪುರುಷರ ವಿಭಾಗದಲ್ಲಿ ನಿಟ್ಟೆಯ ಎನ್‌ಎಂಎಎAಐಟಿ, ಮಂಗಳೂರಿನ ಎಸ್‌ಜೆಇಸಿ, ಹುಬ್ಬಳ್ಳಿಯ ಕೆಎಲ್‌ಇಐಟಿ, ಮಂಗಳೂರಿನ ಎಸ್‌ಐಟಿ, ದಾವಣಗೆರೆಯ ಜಿಎಂಐಟಿ, ಬೆಳಗಾವಿಯ ಕೆಎಲ್‌ಎಸ್‌ಜೆಐಟಿ, ಮೈಸೂರಿನ ಎನ್‌ಐಇ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜು ತಂಡಗಳು, ವನಿತೆೆಯರ ವಿಭಾಗದಲ್ಲಿ ನಿಟ್ಟೆಯ ಎನ್‌ಎಂಎಎAಐಟಿ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜು ತಂಡಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ದಿನಾಂಕ:12.08.2023ರAದು ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಪ್ರಾಚಾರ್ಯರಾದ ಡಾ. ಭರತ್ ಪಿ ಬಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!