Month: June 2023

ಚಳ್ಳಕೆರೆ : ಶಕ್ತಿ ಯೋಜನೆ : 4 ಜನರ ಮೇಲೆ ಪ್ರಕರಣ

ಚಳ್ಳಕೆರೆ : ರಾಜ್ಯ ಸರಕಾರ ಹೊರ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಈಡೀ ರಾಜ್ಯದಲ್ಲಿ ಮಹಿಳೆಯರು ನೂಕು ನುಗ್ಗಲಿನಿಂದ ಈಡೀ ರಾಜ್ಯಾದ್ಯಾಂತ ಸಂಚಾರ ಮಾಡುವ ಮಹಿಳೆಯರು ಒಂದೆಡೆಯಾದರೆ,ಸಾರಿಗೆ ನೌಕರರಿಗೆ ತಲೆಬಸಿ ತಂದ ಶಕ್ತಿ ಯೋಜನೆಯಾಗಿದೆ. ಪ್ರೀ ಬಸ್ ಯೋಜನೆ…

ಘಟಪರ್ತಿ : ಸರಕಾರಿ ಜಾಗದಲ್ಲಿ ವಸತಿಗಾಗಿ ಗುಡಿಸಲು ನಿರ್ಮಾಣ : ಬಗರ್ ಹುಕ್ಕುಂ ಯೋಜನೆಗೆ ಅದೇ ಜಾಗದಲ್ಲಿ ಉಳುಮೆ ಮಾಡುವ ರೈತ : ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ

ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಜನರು ವಾಸ ಮಾಡಲು ವಸತಿ ನಿವೇಶನಕ್ಕಾಗಿ ನಿಂರತರವಾಗಿ ಅಲೆದಾಟು ನಡೆಸುತ್ತಿದ್ದಾರೆ ಅದರಂತೆ ತಾಲೂಕಿನ ಘಟಪರ್ತಿ ಗ್ರಾಮದ ಬನವಿಗೊಂಡನಹಳ್ಳಿ ಗ್ರಾಮವೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಪ್ರದೇಶದ ಹೈದರು ನಿವೇಷನಕ್ಕಾಗಿ ಅಲೆಯುತ್ತಿರುವ ದೃಶ್ಯ ಕಂಡು ಬಂದಿದೆಅದರAತೆ ಸರಕಾರಿ…

ಜಿಟಿಟಿಸಿ: ಅರ್ಜಿ ಅಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.7:ಚಿತ್ರದುರ್ಗದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ 2023-24ನೇ ಸಾಲಿನ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ (DTDM ಹಾಗೂ ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ (DMCH) ಕೋರ್ಸುಗಳಿಗೆ ಪ್ರವೇಶ ಪಡೆಯಲು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ…

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್.21:ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪಿಯುಸಿ ಮತ್ತು ಪಿಯುಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಂದ ಖಾಲಿ ಇರುವ ಸ್ಥಾನಗಳಿಗೆ ಆನ್‍ಲೈನ್…

ಜವಾಹರ್ ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್.21:ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯಕ್ಕೆ 2024-25ನೇ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಅರ್ಜಿಯನ್ನು…

ಯೋಗ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ಯೋಗದಿಂದ ಸುಧಾರಣೆ ಆಗುತ್ತಿದೆ ವಿಶ್ವದ ಆರೋಗ್ಯ

ಚಿತ್ರದುರ್ಗ (ಕರ್ನಾಟಕ ವಾರ್ತೆ)ಜೂನ್.21:ನಮ್ಮ ದೇಶದ ಕೊಡುಗೆ “ಯೋಗ” ವಿಶ್ವ ವ್ಯಾಪಿಯಾಗಿ, ವಿಶ್ವದ ಆರೋಗ್ಯ ಯೋಗದಿಂದ ಸುಧಾರಣೆ ಆಗುತ್ತಿದೆ. ಇಡೀ ವಿಶ್ವದ ಜನರು ಆರೋಗ್ಯವಂತರಾಗಿದ್ದಾರೆ ಎಂಬ ಮಹತ್ವದ ಗೌರವ ದೇಶಕ್ಕೆ ಸಿಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ನಗರದ ಹಳೇ ಮಾಧ್ಯಮಿಕ…

ಯೋಗ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ಯೋಗದಿಂದ ಸುಧಾರಣೆ ಆಗುತ್ತಿದೆ ವಿಶ್ವದ ಆರೋಗ್ಯ

ಚಿತ್ರದುರ್ಗ (ಕರ್ನಾಟಕ ವಾರ್ತೆ)ಜೂನ್.21:ನಮ್ಮ ದೇಶದ ಕೊಡುಗೆ “ಯೋಗ” ವಿಶ್ವ ವ್ಯಾಪಿಯಾಗಿ, ವಿಶ್ವದ ಆರೋಗ್ಯ ಯೋಗದಿಂದ ಸುಧಾರಣೆ ಆಗುತ್ತಿದೆ. ಇಡೀ ವಿಶ್ವದ ಜನರು ಆರೋಗ್ಯವಂತರಾಗಿದ್ದಾರೆ ಎಂಬ ಮಹತ್ವದ ಗೌರವ ದೇಶಕ್ಕೆ ಸಿಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ನಗರದ ಹಳೇ ಮಾಧ್ಯಮಿಕ…

ಅಂತರ್ಜಾತಿ ವಿವಾಹ ದಂಪತಿಗಳ ಪ್ರೋತ್ಸಾಹಧನದ ಬಾಂಡ್ ವಿತರಣೆ

ಚಳ್ಳಕೆರೆ : ರಾಜ್ಯ ಸರಕಾರ ನೀಡುವ ಅಂತರ್ಜಾತಿ ವಿವಾಹ ದಂಪತಿಗಳ ಉತ್ತೆಜನ ಕಾರ್ಯಕ್ರಮದಡಿಯಲ್ಲಿ 2020-21 ನೇ ಸಾಲಿನ ಅಂತರ್ಜಾತಿ ವಿವಾಹ ದಂಪತಿಗಳ ಪ್ರೋತ್ಸಾಹಧನದ ಬಾಂಡ್ ವಿತರಣಾ ಕಾರ್ಯಕ್ರಮವನ್ನು ನಗರದ ಶಾಸಕರ ಭವನದಲ್ಲಿ ಆಯೋಜಿಸಿಲಾಗಿತ್ತುಇನ್ನೂ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಬಾಗವಹಿಸಿ ದಂಪತಿಗಳಿಗೆ ಪ್ರೋತ್ಸಾಹಧನದ…

ಚಳ್ಳಕೆರೆ : ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಂತರಾಷ್ಟಿçÃಯ 9ನೇ ವಿಶ್ವ ಯೋಗ ದಿನಾಚರಣೆ

ಚಳ್ಳಕೆರೆ : ವಿಶ್ವಯೋಗ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಂತರಾಷ್ಟಿçÃಯ 9ನೇ ಯೋಗ ದಿನಾಚರಣೆ ಆಚರಿಸಲಾಯಿತು.ಇನ್ನೂ ನಗರದ ಬಿಸಿನೀರು ಮುದ್ದಪ್ಪ ಪ್ರೌಡ ಶಾಲಾ ಮೈದಾನದಲ್ಲಿ ಆಮ್ಮಿಕೊಂಡ ವಿಶ್ವ ಯೋಗ ದಿನಾಚರಣೆ ನಗರದ ನೆಹವು ವೃತ್ತದಿಂದ ವಾಲ್ಮೀಕಿ…

ಗೃಹಜ್ಯೋತಿ ಯೋಜನೆಗೆ ಸರ್ವರ್ ಬಿಸಿ : ಹೈರಾಣದ ಜನರು

ಚಳ್ಳಕೆರೆ : ರಾಜ್ಯ ಸರ್ಕಾರ ಘೋಷಿಸಿರುವ ಗೃಹಜ್ಯೋತಿ ಯೋಜನೆ ಗೊಂದಲದಿAದ ಕೂಡಿದೆ. ಬೆಸ್ಕಾಂ ಕಚೇರಿಗಳ ಮುಂದೆ ನೂರಾರು ಜನ ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಕಾಯುವಂತಾಗಿದೆ. ಜೂನ್ 21ರ ನಾಲ್ಕನೇ ದಿನವಾದ ಇಂದು ಕೂಡ ಸೇವಾಸಿಂಧು ಪೋರ್ಟಲ್ ಸಮಸ್ಯೆ ಎದ್ದು ಕಾಣುತ್ತಿದೆ. ಅಧಿಕಾರಿಗಳಿಗೆ…

error: Content is protected !!