ಚಳ್ಳಕೆರೆ : ವಿಶ್ವಯೋಗ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಂತರಾಷ್ಟಿçÃಯ 9ನೇ ಯೋಗ ದಿನಾಚರಣೆ ಆಚರಿಸಲಾಯಿತು.
ಇನ್ನೂ ನಗರದ ಬಿಸಿನೀರು ಮುದ್ದಪ್ಪ ಪ್ರೌಡ ಶಾಲಾ ಮೈದಾನದಲ್ಲಿ ಆಮ್ಮಿಕೊಂಡ ವಿಶ್ವ ಯೋಗ ದಿನಾಚರಣೆ ನಗರದ ನೆಹವು ವೃತ್ತದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕ್ರ್ ವೃತ್ತ ಈಗೇ ಪ್ರಮುಖ ಬೀದಿಗಳಲ್ಲಿ ಯೋಗದ ಬೃಹತ್ ಜಾಥ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು.
ಈದೇ ಸಂಧರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರು ಶ್ರೀ ಮನೋಹರ್ ಅಣ್ಣಾ ಮಾತನಾಡಿ, ಜಗತ್ತಿಗೆ ಭಾರತದ ನೀಡಿದ ಅನೇಕ ಕೊಡುಗೆಗಳ ಪೈಕಿ ಯೋಗ ಅತ್ಯಂತ ಪ್ರಮುಖವಾದುದು. ಯೋಗದ ಮಹತ್ವದ ಕಾರಣಕ್ಕಾಗಿ ವಿಶ್ವಸಂಸ್ಥೆ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಘೋಷಣೆ ಮಾಡಿ, ವಿಶ್ವದ 180ಕ್ಕೂ ಹೆಚ್ಚು ದೇಶಗಳು ಯೋಗ ಆಚರಣೆ ಮಾಡುವುದರ ಮೂಲಕ ಭಾರತಕ್ಕೆ ಗೌರವ ಕೊಡುತ್ತಿದೆ ಎಂದು ಸ್ಮರಿಸಿದರು.
ಈ ಯೋಗ ದಿನಾಚರಣೆಯಲ್ಲಿ ಯೋಗ ಬಂಧು ಶಿವನಾಗಪ್ಪ ಅಣ್ಣಾ, ಸಿಟಿ.ಮಾಸ್ಟುç, ಸಿಎಲ್.ತಿಪ್ಪೆಸ್ವಾಮಿ, ಮಂಜಣ್ಣ, ಆಶಾಕ್ಕನವರು ಹಾಗೂ ಸುಮಾರು 200 ಯೋಗ ಬಂಧುಗಳು ಸಂಚಲಾಕರು ಪಾಲ್ಗೊಂಡಿದ್ದರು.