ಚಳ್ಳಕೆರೆ : ರಾಜ್ಯ ಸರಕಾರ ಹೊರ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಈಡೀ ರಾಜ್ಯದಲ್ಲಿ ಮಹಿಳೆಯರು ನೂಕು ನುಗ್ಗಲಿನಿಂದ ಈಡೀ ರಾಜ್ಯಾದ್ಯಾಂತ ಸಂಚಾರ ಮಾಡುವ ಮಹಿಳೆಯರು ಒಂದೆಡೆಯಾದರೆ,
ಸಾರಿಗೆ ನೌಕರರಿಗೆ ತಲೆಬಸಿ ತಂದ ಶಕ್ತಿ ಯೋಜನೆಯಾಗಿದೆ. ಪ್ರೀ ಬಸ್ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ದೇವಾಸ್ಥಾನಗಳಿಗೆ ಹಾಗೂ ಇನ್ನಿತರೆ ಪ್ರದೇಶಗಳಿಗೆ ಸುತ್ತಾಟ ಹೆಚ್ಚಾಗಿದೆ ಇದರಿಂದ ಸಾರಿಗೆ ನೌಕರರಿಗೂ ಕೊಂಚ ತಲೆ ಬಿಸಿಕೂಡ ಹಾಗಿದೆ ಇಗಿರುವಾಗ ರಾಜ್ಯದಲ್ಲಿ ಒಂದಿಲ್ಲೊAದು ಒಂದು ಪ್ರಕರಣ ಸಾರಿಗೆ ನೌಕರರ ಮೇಲೆ ಪ್ರಕರಣಗಳು ದಾಕಲಾಗುತ್ತಿವೆ ಅದರಂತೆ ಮಹಿಳೆಯರ ಮಧ್ಯೆ ಹಾಗೂ ಸಾರಿಗೆ ನೌಕರ ಮಧ್ಯೆ ದಿನವೀಡಿ ವಾಗ್ವಾದಗಳು ಕೂಡ ನಡೆಯುತ್ತಿವೆ. ಆದರೆ ಇಲ್ಲೊಂದು ಪ್ರಕರಣ ಮಾತ್ರ ವಿಭಿನ್ನವಾಗಿದೆ.
ಹೌದು ರಾಯದುರ್ಗದಿಂದ ಬೆಂಗಳೂರು ಮಾರ್ಗದ ಸರಕಾರಿ ಬಸ್ ವೊಂದರಲ್ಲಿ ನಡೆದ ಪಕ್ರಣಕ್ಕೆ ನಾಲ್ಕು ಜನರÀ ಮೇಲೆ ಎಪ್‌ಐಆರ್ ಹಾಗಿ ಕೋಟ್ ಮೆಟ್ಟಿಲೆರಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆAಗಳೂರು ಮಾರ್ಗವಾಗಿ ಚಳ್ಳಕೆರೆ ನಗರದಲ್ಲಿ ಮಹಿಳೆ ಬಸ್ ಹತ್ತಿ ಡಾಬಾಸ್ ಪೇಟೆಗೆ ಟಿಕೆಟ್ ಕೇಳಿದ್ದಾರೆ ಆದರೆ ನಾನ್ ಸ್ಟಾಪ್ ಎಂದು ಹೇಳಿ ತುಮಕೂರಿಗೆ ಟಿಕೆಟ್ ನೀಡಿದ ಕಂಡಕ್ಟರ್ ಮತ್ತು ಮಹಿಳೆ ಮಧ್ಯೆ ವಾಗ್ವಾದ ನಡೆದು ಎರಡು ದಿನ ನಂತರ ಚಳ್ಳಕೆರೆ ನೆಹರು ವೃತ್ತದಲ್ಲಿ ಮತ್ತೆ ಪ್ರಕರಣ ತಿರುವು ಪಡೆದು ಕಂಡ್ಟಕರ್ ಹಾಗೂ ಮಹಿಳೆ ಸೇರಿದಂತೆ ಮುರು ಜನ ಯುವಕರ ಮಧ್ಯೆ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೆರಿ ನಂತರ ಇಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈಗೇ ಶಕ್ತಿ ಯೋಜನೆ ಒಂದೆಡೆಯಾದರೆ ನೌಕರರು ಹಾಗೂ ಪ್ರಯಾಣಿಕರ ಮಧ್ಯೆ ದಿನ ನಿತ್ಯ ಸಂಚಾರವು ಬಿಸಿ ತುಪ್ಪವಾಗಿ ಪರಿಣಮಿಸಿ, ಪ್ರಯಾಣವು ಪ್ರಯಾಸವಾಗಿ ಪ್ರಯಾಣಿಕರಿಗೆ ತಲೆನೋವು ತರಿಸಿದೆ.