Month: June 2023

ವಿಶ್ವ ತಂಬಾಕು ರಹಿತ ದಿನಾಚರಣೆ : ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ : ಪ್ರಭುದೇವ್

ಚಳ್ಳಕೆರೆ : ಚಳ್ಳಕೆರೆ ನಗರದ ಜನತಾ ಕಾಲೋನಿ, ಅಂಬೇಡ್ಕರ್ ನಗರ ಈಗೇ ಹಲವು ವಾರ್ಡಗಳಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಹಮ್ಮಿಕೊಂಡಿದ್ದ ಜಾಥ ಕಾರ್ಯದಲ್ಲಿ ಆರೋಗ್ಯ ಇಲಾಖೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸುವ ಮೂಲಕ ವಿಶ್ವ ತಂಬಾಕು ರಹಿತ…

ಬಯಲು ಸೀಮೆಯಲ್ಲಿ ನರೇಗಾದ’ದ ಉದ್ಯೋಗ..! ಗುಳೆಹೋಗದೆ ಸ್ವತಃಸ್ಥಳದಲ್ಲಿ ಉದ್ಯೋಗ ಮಾಡಿ : ತಾಪಂ.ಇಓ.ಹೊನ್ನಯ್ಯ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಉದ್ಯೋಗ ವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸಿಲು ಸ್ವತಃ ಸ್ಥಳದಲ್ಲಿ ಉದ್ಯೋಗ ನೀಡುವ ಮಹತ್ವದ ಯೋಜನೆ ನರೇಗಾ ಯೋಜನೆ ಇದರಿಂದ ಗ್ರಾಮೀಣ ಜನರು ತಮ್ಮ ಬದುಕನ್ನು ಸುಂದರವಾಗಿಸಿ ಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಇಓ.ಹೊನ್ನಯ್ಯ ಹೇಳಿದರು.ಅವರು ನಗರದ…

ಚಳ್ಳಕೆರೆ : ಸತತವಾಗಿ ಮೂರು ಬಾರಿ ಗೆಲುವಿನ ನಗೆ ಬೀರಿದ ಶಾಸಕ ಟಿ.ರಘುಮೂರ್ತಿಗೆ..!ಪ್ರಜಾಪೀಠ ಈಶ್ವರಿ ವಿಶ್ವವಿದ್ಯಾಲಾಯದಿಂದ ಸನ್ಮಾನ ಕಾರ್ಯ..!!

ಚಳ್ಳಕೆರೆ : ಸತತವಾಗಿ ಕಳೆದ ಮೂರು ಬಾರಿ ಗೆಲುವಿನ ನಗೆ ಬೀರಿದ ಶಾಸಕ ಟಿ.ರಘುಮೂರ್ತಿ ಈ ಕ್ಷೇತ್ರದ ಹ್ಯಾಟ್ರಿಕ್ ಶಾಸಕರಾಗಿದ್ದಾರೆ ಎಂದು ಪ್ರಜಾಪೀಠ ಈಶ್ವರಿ ವಿಶ್ವವಿದ್ಯಾಲದ ವಿಮಲಾ ಅಕ್ಕ ನವರು ಹೇಳಿದ್ದಾರೆ.ಇನ್ನೂ ಪ್ರಜಾಪೀಠ ಈಶ್ವರಿ ವಿಶ್ವವಿದ್ಯಾಲಾಯದ ಸಭಾಂಗಣದಲ್ಲಿ ಆಯೋಜಸಿದ್ದ ನೂತನ ಶಾಸಕರಿಗೆ…

ಜೂನ್ 3ರಂದು ಕಾಂಗ್ರೆಸ್ ಸಂಘಟನಾ ಸಭೆ..! ಹೊಳಲ್ಕೆರೆ ಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜನೆ

ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ:ಜೂ.1ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತ ಸೋಲು ಆಗಿದ್ದು, ಈ ಕುರಿತು ಚರ್ಚೆ ಹಾಗೂ ಪಕ್ಷದ ಸಂಘಟನಾ ಸಭೆಯನ್ನು ಜೂ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಹೊಳಲ್ಕೆರೆ ಗಣಪತಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದು ಮಾಜಿ ಸಚಿವ…

ಮಕ್ಕಳ ಗಮನ ಸೆಳೇಯಲು ಮೊದಲ ದಿನವೇ ಪಠ್ಯ ಪುಸ್ತಕ, ಹೊಸ ಬಟ್ಟೆ, ಸಿಹಿಯೂಟ : ಬಂಡೆಹಟ್ಟಿ ಸರಕಾರಿ ಶಾಲೆಯಲ್ಲಿ ವಿನೂತನ ಕಾರ್ಯ

ಚಳ್ಳಕೆರೆ : 2023-24 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಈಡೀ ರಾಜ್ಯಾದ್ಯಂತ ಅದ್ದೂರಿಯಾಗಿ ಸಂಭ್ರಮದಿAದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡುತ್ತಿದ್ದಾರೆಅದರಂತೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಕ್ಲಸ್ಟರ್ ವ್ಯಾಪ್ತಿಯ ಬಂಡೆಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಸಹ…

ಪ್ರಮಾಣಿಕತೆಗೆ ಹೆಸರುವಾಸಿಯಾದ ನಿವೃತ್ತಿ ಪಿಎಸ್‌ಐ ತಿಮ್ಮಪ್ಪರ ಸೇವೆ ಅನನ್ಯ : ಎಸ್ಪಿ ಕೆ.ಪರುಶುರಾಮ್

ಪ್ರಮಾಣಿಕತೆಗೆ ಹೆಸರುವಾಸಿಯಾದ ನಿವೃತ್ತಿ ಪಿಎಸ್‌ಐ ತಿಮ್ಮಪ್ಪರ ಸೇವೆ ಅನನ್ಯ : ಎಸ್ಪಿ ಕೆ.ಪರುಶುರಾಮ್ ಚಳ್ಳಕೆರೆ : ಸೇವೆಯಲ್ಲಿ ಇರುವಷ್ಟು ದಿನಗಳ ಕಾಲ ಪ್ರಮಾಣಿಕತೆಗೆ ಹೆಸರು ವಾಸಿಯಾದ ಚಿತ್ರದುರ್ಗ ಟೌನ್ ಪೊಲೀಸ್ ಪಿಎಸ್ ಐ ಡಿ.ತಿಮ್ಮಪ್ಪ ದಕ್ಷ ಅಧಿಕಾರಿಯಾಗಿ ಸೇವೆಯಲ್ಲಿ ಇರುವಷ್ಟು ದಿನಗಳ…

‘ಕ್ಷರ’ ಎಂದರೆ ನಾಶಗೊಳ್ಳುವುದು. ‘ಅಕ್ಷರ’ ವೆಂದರೆ ನಾಶವಿಲ್ಲದ್ದು. ನಾಶವಾಗದ ಜ್ಞಾನದ ಅವಶ್ಯಕತೆ ನಮಗೆ ಬೇಕಿದೆ : ಚಲುವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿ

ಚಳ್ಳಕೆರೆ : ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ರಾಷ್ಟಿçÃಯ ಸೇವಾ ಯೋಜನಾ ಘಟಕ -01 & 02 ರ ಅಡಿಯಲ್ಲಿ 6 ದಿನಗಳ ರವರೆಗೆ ಶ್ರೀ ಎಸ್. ನಿಜಲಿಂಗಪ್ಪ ಸ್ಮಾರಕ ಸೀಬಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದು,…

error: Content is protected !!