ಚಳ್ಳಕೆರೆ : ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿ ನೀತಿ ಸಂಹಿತೆ ಜಾರಿಯಾಗಿ ಒಂದು ದಿನ ಕಳೆಯುತ್ತಾ ಬಂದರೂ ಜನಪ್ರತಿನಿಧಗಳ ಹೆಸರು ಹಾಗೂ ಪೊಟೋ ರಾರಾಜಿಸುತ್ತಿರುವುದು ಚಳ್ಳಕೆರೆ ನಗರದಲ್ಲಿ ಕಂಡು ಬರುತ್ತಿದೆ
ಹೌದು ಇದು ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣ ಉದ್ಘಾಟಿಸಿದ ಸಚಿವರು, ಮಂತ್ರಿಗಳು ಶಾಸಕರ ಹೆಸರುಗಳು ಗೋಚರಿಸುತ್ತಿವೆ.
ಇನ್ನೂ ಸ್ಥಳೀಯ ಶಾಸಕರ ಹೆಸರು ಹಾಗೂ ಇತರೆ ಮಂತ್ರಿಗಳ ಹೆಸರು, ಹಾಗೂ ನಾಮ ಫಲಕಗಳು ರಾರಾಜಿಸುತ್ತಿವೆ.
ಈಗೇ ಜನಪ್ರತಿನಿಧಿಗಳ ಪೋಟೋ ಹೆಸರು ಮಾತ್ರ ತೆರವುಗೊಳೊಸದೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಿದೆ ಈಗಲಾದರೂ ಸಂಬAಧಪಟ್ಟ ಅಧಿಕಾರಿಗಳು ತೆರವುಗೊಳಿಸಲು ಮುಂದಾಗುವರೇ ಕಾದು ನೋಡಬೇಕಿದೆ.