Month: March 2023

ವಿದ್ಯುತ್ ಕಂಬ ದುರಸ್ತಿಗೆ ಸಾರ್ವಜನಿಕರ ಮನವಿ : ಹೈ ವೋಲ್ಟೇಜ್ ತಂತಿ ಕಟ್ , ಸಾರ್ವಜನಿಕರು ಆತಂಕ…!!

ಚಳ್ಳಕೆರೆ : ವಿದ್ಯುತ್ ಕಂಬ ತೆರವಿಗೆ ಸಾರ್ವಜನಿಕರ ಮನವಿಹೌದು.. ಚಳ್ಳಕೆರೆ ತಾಲೂಕಿನ ತಳಕು ಬೆಸ್ಕಂ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬದಿಂದ ಹೈ ವೋಲ್ಟೇಜ್ ಇರುವ ವಿದ್ಯುತ್ ಸರಬರಾಜುವಾಗುವ ತಂತಿಯೊಂದು ಕಂಬದಿಂದ ಕಟ್ಟ್…

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ದತೆ..!ಅಹಿತಕರ ಘಟನೆÀ ನಡೆಯದಂತೆ ಸೂಕ್ತ ಬಂದ್ ಬಸ್ತ್

ಚಳ್ಳಕೆರೆ: ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ಮುಂಜಾಗ್ರತೆ ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ ಎಂದು…

ಉತ್ತಮ ಸೇವೆಗೆ ಸಿಎಂ ಪದಕ..!ಚಳ್ಳಕೆರೆ ಪೊಲೀಸ್ ಠಾಣೆಯಪಿಎಸ್‌ಐ ಕೆ.ಸತೀಶ್ ನಾಯ್ಕ್ ಆಯ್ಕೆ

ಚಳ್ಳಕೆರೆ : ರಾಜ್ಯದ ಮುಖ್ಯ ಮಂತ್ರಿ ನೀಡುವ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಚಳ್ಳಕೆರೆ ನಗರದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಸತೀಶ್‌ನಾಯ್ಕ ಆಯ್ಕೆಯಾಗಿದ್ದಾರೆ.2022 ನೇ ಸಾಲಿನಲ್ಲಿ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಅಂತರಾಜ್ಯ ಚೈನ್, ದ್ವಿಚಕ್ರವಾಹನ, ಮನೆಗಳ್ಳತನ, ಸರಗಳ್ಳತನ, ಅಪಹರಣ,…

ಅಕ್ರಮ ಮಧ್ಯ ಮಾರಾಟ..!ಅಬಕಾರಿ ಇಲಾಖೆ ಮುಂದೆ ಮಹಿಳೆಯರಿಂದ ಪ್ರತಿಭಟನೆ

ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಹಿಳೆಯರು ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದ ಸರಕಾರಿ ಶಾಲೆ ಆವರಣ ಹಾಗೂ ಅಕ್ಕ ಪಕ್ಕದಲ್ಲಿ ಅಕ್ರಮವಾಗಿ ಚಿಕ್ಕ ಚಿಕ್ಕ…

ನೀತಿ ಸಂಹಿತೆ ಜಾರಿಪ್ಲೆಕ್ಸ್ ಬ್ಯಾನರ್ ತೆರವು

ಚಳ್ಳಕೆರೆ : ರಾಜ್ಯದ ವಿಧಾನಸಭಾ ಚುನಾವಣೆ ಘೋಷಣೆ ದಿನಾಂಕ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದಾರೆ.ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ರಾಜಕೀಯ ನಾಯಕರು ಅವರ ಬೆಂಬಲಿಗೊAದಿಗೆ ಸಭೆ ಸಮಾರಂಭಗಳನ್ನು ಮಾಡುವ ಜತೆಗೆ ವಿಶ್ರಾಂತಿ ಪಡೆಯುವ…

ಕುವೈತ್ ಕನ್ನಡ ಒಕ್ಕೂಟದಿಂದ ಡಿಜಿಟಲ್ ತರಗತಿ ಸೌಲಭ್ಯ

ಚಳ್ಳಕೆರೆ : ಗ್ರಾಮೀಣ ಭಾಗದ ಮಕ್ಕಳು ಕಲಿಕೆಯಲ್ಲಿ ಹಿಂದೂಳಿಯದೆ ಶೈಕ್ಷಣಿಕವಾಗಿ ಮುಂದೆ ಬರಬೇಕು ಆದ್ದರಿಂದ ನೂತನ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ದತಿಯನ್ನು ಆಲವಡಿಸಿಕೊಳ್ಳುವ ಮೂಲಕ ಗುಣ ಮಟ್ಟದ ಶಿಕ್ಷಣ ಪಡೆಯಬೇಕು ಎಂದು ಶಾಸಕ ಟಿ.ರಘುಮುರ್ತಿ ಕಿವಿಮಾತು ಹೇಳಿದರು.ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ…

ಚಿತ್ರದುರ್ಗ ಕ್ಷೇತ್ರಕ್ಕೆ ಚುನಾವಣೆ ಸಹಾಯವಣೆ ಕೇಂದ್ರ :ತಹಶೀಲ್ದಾರ್ ಡಾ.ನಾಗವೇಣಿ

ಚಳ್ಳಕೆರೆ : ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬAಧ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಹಾಯವಾಣಿ ಕೇಂದ್ರ ಸ್ಥಾಪಿಸಿ, ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಸಹಾಯವಾಣಿ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆ 08194-222416 ಆಗಿರುತ್ತದೆ.ಸಹಾಯವಾಣಿ ಕೇಂದ್ರದ ಸಿಬ್ಬಂದಿಯು ಸೂಚಿಸಿರುವ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ…

2022ರ ಸಾಲಿನ ಮುಖ್ಯಮಂತ್ರಿ ಪದಕಕ್ಕೆಬಿಎಂ.ಮAಜುನಾಥ್ ಆಯ್ಕೆ

ಚಳ್ಳಕೆರೆ : ರಾಜ್ಯದ ಮುಖ್ಯಮಂತ್ರಿ ಪದಕ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಚಿತ್ರದುರ್ಗದ ಡಿಸಿಆರ್‌ಬಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಬಿಎಂ.ಮAಜುನಾಥ್ ಮುಖ್ಯ ಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. 2022 ನೇ ಸಾಲಿನಲ್ಲಿ ತನ್ನ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಮಾಡುವಲ್ಲಿ ಪೊಲೀಸ್…

ಇಂದು ಚುನಾವಣೆ ಘೋಷಣೆ ಸಾಧ್ಯತೆ..!

ಚಳ್ಳಕೆರೆ : ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ನಿಗಧಿಗೆ ಕ್ಷಣಗಣನೆ. ಹೌದು ಚುನಾವಣೆ ಆಯೋಗವು ಈಗಾಗಲೇ ರಾಜ್ಯದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಎಲ್ಲಾ ಲಕ್ಷಣಗಳು ಇಂದು ಗೋಚರಿಸುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ಚುನಾವಣೆ ಆಯೋಗವು ಮಾಧ್ಯಮದೊಂದಿಗೆ…

ಬಲ್ಲನಾಯಕನಹಟ್ಟಿ ಶ್ರೀ ದೊಡ್ಲ ಮಾರಿಕಾಂಬ ದೇವಿಯ ಆಶೀರ್ವಾದ ಪಡೆದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ . ವೀರಭದ್ರಪ್ಪ.

ನಾಯಕನಹಟ್ಟಿ :: ಬಲನಾಯಕನಹಟ್ಟಿ ಗ್ರಾಮದ ಶ್ರೀ ದೊಡ್ಲಮಾರಿಕಾಂಬ ದೇವಿಯು ಗ್ರಾಮದ ಪ್ರತಿಯೊಬ್ಬರಿಗೂ ಆಶೀರ್ವದಿಸಲಿ ಎಂದು ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಟಿವಿರಭದ್ರಪ್ಪ ಹೇಳಿದ್ದಾರೆ. ಅವರು ಮಂಗಳವಾರ ಸಮೀಪದ ಬಲನಾಯಕನಹಳ್ಳಿ ಗ್ರಾಮದ ಶ್ರೀ ದೊಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ…

error: Content is protected !!