Month: February 2023

ಎನ್‌ಪಿಎಸ್ ರದ್ದು ಪ್ರಸ್ತಾವನೆ ಇಲ್ಲ, ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ : ಮಾರುತೇಶ. ಆರ್

ಬಜೆಟ್ ಪ್ರತಿಕ್ರಿಯೆ ಎನ್‌ಪಿಎಸ್ ರದ್ದು ಪ್ರಸ್ತಾವನೆ ಇಲ್ಲ, ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ ಚಳ್ಳಕೆರೆ : ಸರ್ಕಾರಿ ನೌಕರರು, ಶಿಕ್ಷಕರು ಪ್ರಸ್ತುತ ಬಜೆಟ್ ನಲ್ಲಿ 7 ವೇತನ ಆಯೋಗದ ವರದಿ ನಿರೀಕ್ಷಿಸಿ ಅದಕ್ಕೆ ಅನುದಾನ ಮೀಸಲಿನ ನಿರೀಕ್ಷೆ ಇಟ್ಟುಕೊಂಡಿದ್ದೇವು, ಪ್ರಸ್ತುತ ಬಜೆಟ್‌ನಲ್ಲಿ…

ಕ್ಷೇತ್ರದೆಲ್ಲೆಡೆ ತೆನೆಗೆ ಬೆಂಬಲ : ಸಂತಸ ನಗೆಯಲ್ಲಿ ಅಭ್ಯರ್ಥಿ ಎಂ.ರವೀಶ್

ಚಳ್ಳಕೆರೆ : ಮತದಾರರು ಈ ಬಾರಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತದಿಂದ ರಾಜ್ಯದಲ್ಲಿ ಬೇಸಾತ್ತು ಹೋಗಿದ್ದಾರೆ, ಇನ್ನೂ ರಾಜ್ಯದಲ್ಲಿ ಪ್ರದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಈ ಬಾರಿ ಮತದಾರರು ಕಂಕಣ ಬದ್ಧರಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.ಅವರು ಕ್ಷೇತ್ರದ…

ಖಾಸಗಿ ಶಾಲೆಗಳನ್ನು ನಾಚಿಸುವಂತೆ ಸರಕಾರಿ ಶಾಲೆಗಳ ಚಿತ್ರಣ ಬದಲಿಸಿದ, ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸೇವೆ ಅನನ್ಯ,

ಚಳ್ಳಕೆರೆ : ಖಾಸಗಿ ಶಾಲೆಗಳನ್ನು ನಾಚಿಸುವಂತೆ ಸರಕಾರಿ ಶಾಲೆಗಳ ಚಿತ್ರಣ ಬದಲಿಸಿದ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸೇವೆ ಅನನ್ಯ, ಅಂತಹ ಮಹತ್ತರವಾದ ಕಾರ್ಯ ಮಾಡಿದ ಬಯಲು ಸೀಮೆಯ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಒಂದಿಷ್ಟು ಎಲೆಮರೆಕಾಯಿಯಂತೆ ಸೇವೆ ಮಾಡಿರುವುದು ಶಾಘ್ಲನೀಯ.ತಾಲೂಕಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ…

ಶಿಕ್ಷಕರ ಬೇಜಾವ್ದಾರಿ ವಿದ್ಯಾರ್ಥಿಗಳು ನಡುರಸ್ತೆಯಲ್ಲಿ : ಸೂಕ್ತ ಕ್ರಮವಹಿಸಲು ಸಾರ್ವಜನಿಕರ ಆಕ್ರೋಶ

ಚಳ್ಳಕೆರೆ : ಶಿಕ್ಷಕರ ಬೇವಾಜ್ದಾರಿಯಿಂದ ಮುಗ್ದ ಮಕ್ಕಳು ಬಿಸಿಲಿನ ತಾಪಕ್ಕೆ ಅನಾರೋಗ್ಯಕ್ಕೆ ತುತ್ತಾಗುವ ಘಟನೆ ಚಳ್ಳಕೆರೆ ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಸರಕಾರಿ ಶಾಲೆಯಲ್ಲಿ ಜರುಗಿದೆ.ಬಯಲು ಸೀಮೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತಲಿದೆ ಆದರೆ ಸರಕಾರಿ ಶಾಲಾ ಶಿಕ್ಷಕರು ಮಾತ್ರ ಇದನ್ನು ಲೆಕ್ಕಿಸದೆ…

ಬಂಜಾರ ಶ್ರೇಯೋಭೀವೃದ್ದಿಗೆ ಸದಾ ಸಿದ್ದ : ಶಾಸಕ ಟಿ.ರಘುಮೂರ್ತಿ ಅಭಿಮತ

ಚಳ್ಳಕೆರೆ : ಭಾರತೀಯ ಸಂಸ್ಕೃತಿಯಲ್ಲಿ ವಿಷ್ಠವಾದ ಭಾಷೆಹೊಂದಿದೆ, ಲಿಪಿ ಇಲ್ಲದೆ ಇರುವ ಭಾಷೆ ಬಂಜಾರ ಭಾಷೆಯಾಗಿದೆ. ಆದರೆ ಇವರ ವಿಶೇಷ ಉಡುಗೆ- ತೊಡುಗೆಯನ್ನು ಹೊಂದಿರುವ ಸಮುದಾಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ…

ಆದರ್ಶ ವಿದ್ಯಾಲಯ 6ನೇ ತರಗತಿ,ಪ್ರವೇಶ ಪರೀಕ್ಷೆಗೆ ಮಾರ್ಚ್ 4 ಕೊನೆ ದಿನ

ಚಳ್ಳಕೆರೆ : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ವತಿಯಿಂದ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿನ ಆದರ್ಶ ವಿದ್ಯಾಲಯ 6 ನೇ ತರಗತಿಗೆ ದಾಖಲಾಗಲು ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ…

ರಾಮುಲು ಕ್ಷೇತ್ರಕ್ಕೆ ವೈದ್ಯರ ಕೊರತೆಯೇ..?,ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವೈದ್ಯಕೀಯ ಸೌಲಭ್ಯ ಕಲ್ಪಿಸುವಾರಾ..!!

ಚಳ್ಳಕೆರೆ : ಹವಳಿ ಕ್ಷೇತ್ರಗಳ ಸಾರ್ವಜನಿಕರು ಗೋಳು ಕೇಳುವರ‍್ಯಾರು ಎಂಬುದು ಈ ಗಡಿ ಭಾಗದ ಗ್ರಾಮೀಣ ಭಾಗದ ಜನರನ್ನು ನೋಡಿದರೆ ತಿಳಿಯುತ್ತದೆ.ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮತದಾರರ ಕ್ಷೇತ್ರವಾಗಿದೆ ಆದರೆ ಇಲ್ಲಿ ಆಡಳಿತ ಒಂದೆಡೆ, ಮತ ನೀಡುವುದು…

ವಿದ್ಯುತ್ ತಾರತಮ್ಯದ ವಿರುದ್ಧ ಸಿಡಿದೆದ್ದ ರೈತರು,ಮೀರಾಸಾಬಿಹಳ್ಳಿ ವಿದ್ಯುತ್ ಉಪಕೇಂದ್ರದಲ್ಲಿ ಪ್ರತಿಭಟನೆ

ಚಳ್ಳಕೆರೆ : ರೈತರ ಪಂಪ್‌ಸೆಟ್ಟುಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್‌ಪೂರೈಕೆ ಮಾಡುವುದಿಲ್ಲ ಎಂದು ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಸರಬರಾಜು ಉಪ ಕೇಂದ್ರ ಬಳಿ ರೈತರು ಪ್ರತಿಭಟನೆ ಮಾಡಿದರು.ಉಪ ಕೇಂದ್ರದ ವ್ಯಾಪ್ತಿಯ ರೈತರ ಪಂಪ್ ಸೆಟ್‌ಗಳಿಗೆ ಹಗಲು ವೇಳೆ…

ಆಕಸ್ಮಿಕ ಬೆಂಕಿಗೆ ಜಾನುವಾರಗಳ ಮೇವಿನ ಬಣವೆಗಳು ಭಸ್ಮ,ರೈತನ ಆಕ್ರಂದನ ಮುಗಿಲು ಮುಟ್ಟಿತು

ಆಕಸ್ಮಿಕ ಬೆಂಕಿಗೆ ಜಾನುವಾರಗಳ ಮೇವಿನ ಬಣವೆಗಳು ಭಸ್ಮ,ರೈತನ ಆಕ್ರಂದನ ಮುಗಿಲು ಮುಟ್ಟಿತು ಚಳ್ಳಕೆರೆ : ರೈತನ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಜಾನುವಾರುಗಳಿಗಾಗಿ ಸಂಗ್ರಹಿಸಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವ ಘಟನೆ ಜರುಗಿದೆ.ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಬಂಜಿಗೆರೆ…

ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಪುಲ್ ರೌಡ್ಸ್

ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಪುಲ್ ರೌಡ್ಸ್ ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಪುಲ್ ರೌಡ್ಸ್ ಹೊಡಿಯುತ್ತಿದ್ದಾರೆ ಅದರಂತೆ ತಾಲೂಕು ಕಛೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಲ್ಲಿ ಭಾಗವಹಿಸಿ ಸೇವಾಲಾಲ್…

error: Content is protected !!