ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಪುಲ್ ರೌಡ್ಸ್
ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಪುಲ್ ರೌಡ್ಸ್ ಹೊಡಿಯುತ್ತಿದ್ದಾರೆ ಅದರಂತೆ ತಾಲೂಕು ಕಛೇರಿಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಲ್ಲಿ ಭಾಗವಹಿಸಿ ಸೇವಾಲಾಲ್ ಹಾಗೂ ಸಮುದಾಯವನ್ನು ಕುರಿತು ಮಾತನಾಡಿದರು, ನಂತರ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪಿ.ಓಬನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈಗೇ ಕ್ಷೇತ್ರದಲ್ಲಿ ಭರ್ಜರಿಯಾಗಿ ರೌಡ್ಸ್ ಹೊಡಿಯುತ್ತಿದ್ದಾರೆ.
ಇನ್ನೂ ಇವರ ಜೊತೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್‌ಮೂರ್ತಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷÀ ರಂಗಸ್ವಾಮಿ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಹಾಗೂ ಮುಖಂಡರುಗಳಾದ ಏಕಾಂತಪ್ಪ, ಹನುಮಂತರಾಯ, ಪೋತರಾಜ, ರುದ್ರೇಶ, ಓಬಳೇಶ, ಪ್ರಕಾಶ್, ಶಿವಣ್ಣ, ದೇವರಾಜಪ್ಪ, ಶ್ರೀನಿವಾಸ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ ಸ್ವಾಮಿ, ಗಿರೀಶ್, ಇನ್ನೂ ಹಲವು ಮುಖಂಡರು, ಕಾರ್ಯಕರ್ತರು, ಸಾಥ್ ನೀಡಿದ್ದಾರೆ.