ತಳಕು ಬೆಸ್ಕಾಂ ಕಛೇರಿಗೆ ಗುತ್ತೆಗೆದಾರರ ಮುತ್ತಿಗೆ : ಬೆಸ್ಕಾಂ ಎಇಇ ವರ್ಗಾವಣೆಗೆ ಪಟ್ಟು
ಚಳ್ಳಕೆರೆ : ತಾಲೂಕಿನ ತಳಕು ಬೆಸ್ಕಾಂ ಉಪವಿಭಾಗ ಎಇಇ ಕಚೇರಿಗೆ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ರಾಜ್ಯ ರೈತ ಸಂಘ ಕಛೇರಿ ಮುಂದೆ ಪ್ರತಿಭಟನೆ ಮಾಡಿದರು.ಇನ್ನೂ ಕಚೇರಿ ಸಿಬ್ಬಂದಿಗಳು, ಗುತ್ತಿಗೆದಾರರು ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ವಿದ್ಯುತ್ ಸಮಸ್ಯೆ…