Month: February 2023

ಸೆಟ್ಟರ್ ಅಧಿಕಾರಿಗಳಿಗೆ ಇವಿಎಂ–ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ : ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ : ಚುನಾವಣೆ ಸಮೀಪಿಸುತ್ತಿದ್ದು ಈಗಾಗಲೇ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮದ ಮೂಲಕ ಚುನಾವಣೆ ನಡೆಸಲು ಅಧಿಕಾರಿಗಳ ಆದೇಶದ ಮೆರೆಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ), ವಿವಿ ಪ್ಯಾಟ್ ಬಗ್ಗೆ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ರೇಹಾನ್ ಪಾಷ…

ಶ್ರೀ ದತ್ತಪಾದುಕ ಔದುಂಬರ ಕ್ಷೇತ್ರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ

ಚಳ್ಳಕೆರೆ ನಗರದಲ್ಲಿ ಗುರು ಪಾಡ್ಯಮಿಯ ಪ್ರಯುಕ್ತ ತಾಲ್ಲೂಕಿನ ಶ್ರೀ ದತ್ತಪಾದುಕ ಔದುಂಬರ ಕ್ಷೇತ್ರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು.ಪ್ರತಿ ವಾರದಲ್ಲಿ ವಿಶೇಷ ಪೂಜಾ ಕೈ ಕಾರ್ಯಗಳು ಈ ದೇಗುಲದಲ್ಲಿ ನಡೆಯುತ್ತಿವೆ, ಇನ್ನೂ ಇಲ್ಲಿಗೆ ಬಂದ…

ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಲೆ :ಎಂ ರವೀಶ್ ಕುಮಾರ್

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಗೇನಹಾಳ್ ಗ್ರಾಮದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರುನAತರ ಚಳ್ಳಕೆರೆ ನಗರದ ಮಾಜಿ ನಗರಸಭಾ ಸದಸ್ಯರು ಲೋಕೇಶ್ ನಾಯಕ್ ಹಾಗೂ…

ಮಾರ್ಚ್10 ಶ್ರೀಗುರುತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ

ಚಳ್ಳಕೆರೆ : ಮಧ್ಯ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶ್ರೀಗುರುತಿಪ್ಪೇರುದ್ರಸ್ವಾಮಿ ಮಾರ್ಚ್ 10 ನಡೆಯುವ ದೊಡ್ಡ ರಥೋತ್ಸವಕ್ಕೆ ನಡೆಯಲಿದೆ ಎಂದು ಸಚಿವರಾದ ಬಿ.ಶ್ರೀರಾಮುಲು ಹೇಳಿದರು.ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಮಠದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ…

ಬ್ರಾಹ್ಮಣರು ಮುಖ್ಯಮಂತ್ರಿಗಳಾದರೆ ತಪ್ಪೇನು – ಪ್ರಭಾಕರ ಮ್ಯಾಸನಾಯಕ

ಈ ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಹಾಗೂ ಸ್ವಾತಂತ್ರ‍್ಯ ಹೋರಾಟದಲ್ಲಿ ಅತ್ಯಂತ ಮುಂಚೂಣಿ ಪಾತ್ರದಲ್ಲಿದ್ದ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿಗಳಾಗಬಾರದೇ ಎಂದು ಬಿಜೆಪಿ ಮುಖಂಡರು ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಪ್ರಶ್ನಿಸಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ…

ಕೋಟಿಗಳ ಲೆಕ್ಕಾದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅನುದಾನ ಮೀಸಲಿಟ್ಟು, ಬಯಲು ಸೀಮೆಯಲ್ಲಿ ಶಿಕ್ಷಣದ ಕಾಂತ್ರಿ ನಡೆಸಿದ : ಶಾಸಕ ಟಿ.ರಘುಮೂರ್ತಿ

ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದ ಶಾಸಕ ಟಿ.ರಘುಮೂರ್ತಿರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಕಳೆದ ಹತ್ತು ವರ್ಷಗಳಲ್ಲಿ ಚಳ್ಳಕೆರೆ ತನ್ನ ಬದಲಾವಣೆಯತ್ತ ಸಾಗುತ್ತಿದೆ, ಆಯಿಲ್ ಸಿಟಿಯಾದ ನಂತರ ಪ್ರಸ್ತುತ ವಿಜ್ಞಾನ ನಗರಿಯಾಗಿ ಹೊರಹೊಮ್ಮಿದೆ ವಿಶಾಲವಾದ ರಸ್ತೆ ಅಗಲೀಕರಣ ಸ್ಪೂರ್ತಿದಾಯಾಕವಾಗಿದೆ, ಮತ್ತು ತಾಲ್ಲೂಕಿನಾದ್ಯಾಂತ ನೂರಾರು ಸಮುದಾಯ…

ಪ್ರಜಾಧ್ವನಿ ಯಾತ್ರೆ ಮೂಲಕ ಕ್ಷೇತ್ರದ ಜನತೆಗೆ ಸ್ಪಷ್ಟ ಸಂದೇಶ : ಶಾಸಕ ಟಿ.ರಘುಮೂರ್ತಿ

ಪ್ರಜಾಧ್ವನಿ ಯಾತ್ರೆ ಮೂಲಕ ಕ್ಷೇತ್ರದ ಜನತೆಗೆ ಸ್ಪಷ್ಟ ಸಂದೇಶ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಈಡೀ ರಾಜ್ಯಾದ್ಯಾಂತ ಕಾಂಗ್ರೇಸ್ ಪಕ್ಷದಿಂದ ಆಮ್ಮಿಕೊಂಡಿರುವ ಪ್ರಜಾಧ್ವನಿ ಕಾರ್ಯಕ್ರಮ ಎರಡು ಹಂತದಲ್ಲಿ ಜರುಗುವ ಕಾರ್ಯಕ್ರಮ ಇದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಹಾಗೂ ವಿರೋಧ ಪಕ್ಷದ…

ಫೆ.6ರಂದು ಪ್ರಜಾಧ್ವನಿಯ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಜ್ಜು : ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಸು.20ಸಾವಿರ ಕಾರ್ಯಕರ್ತರು ಬಾಗಿ

ಚಳ್ಳಕೆರೆ : ಈಡೀ ರಾಜ್ಯಾದ್ಯಾಂತ ಕಾಂಗ್ರೇಸ್ ಪಕ್ಷದಿಂದ ಆಮ್ಮಿಕೊಂಡಿರುವ ಪ್ರಜಾಧ್ವನಿ ಕಾರ್ಯಕ್ರಮ ಎರಡು ಹಂತದಲ್ಲಿ ಜರುಗುವ ಕಾರ್ಯಕ್ರಮ ಇದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿಯ ಆಶಯವನ್ನು ಜನರಿಗೆ ತಿಳಿಸಲಾಗುತ್ತದೆ.ಇದೇ ಫೆ.6ರಂದು ಚಿತ್ರದುರ್ಗ ಜಿಲ್ಲೆಗೆ…

ಚಳ್ಳಕೆರೆ ಪೊಲೀಸ್ ಠಾಣೆಗೆ ನೂತನ ಪಿಐ.ಆರ್.ಎಪ್ ದೇಸಾಯಿ ಅಧಿಕಾರ ಸ್ವೀಕಾರ

ಚಳ್ಳಕೆರೆ ಪೊಲೀಸ್ ಠಾಣೆಗೆ ನೂತನ ಪಿಐ.ಆರ್.ಎಪ್ ದೇಸಾಯಿ ಅಧಿಕಾರ ಸ್ವೀಕಾರ ಚಳ್ಳಕೆರೆ : ಈಡೀ ಜಿಲ್ಲೆಯಲ್ಲಿ ಆಂದ್ರದ ಗಡಿಯನ್ನು ಹಂಚಿಕೊAಡ ಮೊಳಕಾಲ್ಮೂರು ತಾಲೂಕು ಬಿಟ್ಟರೆ, ಚಳ್ಳಕೆರೆ ತಾಲೂಕು ಮಾತ್ರ, ಇಂತಹ ಸರಹದ್ದಿನ ಪೊಲೀಸ್ ಇಲಾಕೆಗೆ ಹೆಚ್ಚು ಒತ್ತಡವಿದೆ, ಇನ್ನೂ ಆಂದ್ರದ ಗಡಿಯಂಚಿನಲ್ಲಿ…

ತಹಶೀಲ್ದಾರ್ ಎನ್.ರಘುಮೂರ್ತಿಗೆ ಕಂದಾಯ ಇಲಾಖೆಯಿಂದ ಆತ್ಮೀಯವಾಗಿ ಬಿಳ್ಕೊಡುಗೆ

ತಹಶೀಲ್ದಾರ್ ಎನ್.ರಘುಮೂರ್ತಿಗೆ ಕಂದಾಯ ಇಲಾಖೆಯಿಂದ ಆತ್ಮೀಯವಾಗಿ ಬಿಳ್ಕೊಡುಗೆ ಚಳ್ಳಕೆರೆ : ತಾಲೂಕಿನ ಜನತೆ ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಹಕಾರದಿಂದ ಕಳೆದ ಎರಡು ವರ್ಷಗಳಿಂದ ತಾಲೂಕಿಗೆ ಸಲ್ಲಿಸಿರುವಂತಹ ಸೇವೆ ನನ್ನ ಸೇವಾ ಅವಧಿಯಲ್ಲಿ ಅತ್ಯಂತ ತೃಪ್ತಿ ತಂದAತ ಕಾರ್ಯವಾಗಿದೆ ಎಂದು ತಹಸಿಲ್ದಾರ್ ಎನ್.ರಘುಮೂರ್ತಿ…

error: Content is protected !!