ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಗೇನಹಾಳ್ ಗ್ರಾಮದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು
ನAತರ ಚಳ್ಳಕೆರೆ ನಗರದ ಮಾಜಿ ನಗರಸಭಾ ಸದಸ್ಯರು ಲೋಕೇಶ್ ನಾಯಕ್ ಹಾಗೂ ವೆಂಕನಾಯ್ಕ, ಪ್ರಕಾಶ್, ಕುಮಾರ ನಾಯಕ ಅವರು ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆ.ಡಿ.ಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು
ಜೆ.ಡಿ.ಎಸ್ ತಾಲೂಕು ಅಧ್ಯಕ್ಷರು ಪಿ.ತಿಪ್ಪೇಸ್ವಾಮಿ, ಆನಂದಪ್ಪ ರವರ ಸಮ್ಮುಖದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಯಾದರು ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ ಶ್ರೀನಿವಾಸ್, ವಿ ವೈ ಪ್ರಮೋದ್,ಪ್ರಶಾಂತ್,ಪ್ರಸನ್ನ ,ವೆಂಕಟೇಶ್ ಬಿ.ಏನ್.ಜಿ ಹಾಗೂ ಬುಡ್ಡಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ.ಸೋಮಶೇಖರ್ ಆರ್.ಲೋಕೇಶ್, ಗಂಗಾಧರ್ ಉಪಸಿತರಿದ್ದರು….