ಚಳ್ಳಕೆರೆ ಪೊಲೀಸ್ ಠಾಣೆಗೆ ನೂತನ ಪಿಐ.ಆರ್.ಎಪ್ ದೇಸಾಯಿ ಅಧಿಕಾರ ಸ್ವೀಕಾರ
ಚಳ್ಳಕೆರೆ : ಈಡೀ ಜಿಲ್ಲೆಯಲ್ಲಿ ಆಂದ್ರದ ಗಡಿಯನ್ನು ಹಂಚಿಕೊAಡ ಮೊಳಕಾಲ್ಮೂರು ತಾಲೂಕು ಬಿಟ್ಟರೆ, ಚಳ್ಳಕೆರೆ ತಾಲೂಕು ಮಾತ್ರ, ಇಂತಹ ಸರಹದ್ದಿನ ಪೊಲೀಸ್ ಇಲಾಕೆಗೆ ಹೆಚ್ಚು ಒತ್ತಡವಿದೆ, ಇನ್ನೂ ಆಂದ್ರದ ಗಡಿಯಂಚಿನಲ್ಲಿ ಸರ್ಪಗವಾಲು ಹಾಕಿ ಕೆಲವು ದಂದೇ ಕೊರರನ್ನು ಮಟ್ಟ ಹಾಕುವಲ್ಲಿ ಚಳ್ಳಕೆರೆ ಪೊಲೀಸ್‌ರು ಪ್ರಬಲ್ಯ ಹೊಂದಿದ್ದಾರೆ.
ಅದರAತೆ ದೊಡ್ಡದಾದ ತಾಲೂಕಿನಲ್ಲಿ ಗ್ರಾಮಾಂತರ ಠಾಣೆಯ ಕೂಗು ಕೂಗಾಯಿಯೇ ಉಳಿದಿದೆ. ಇನ್ನೂ ಇರುವ ಠಾಣೆಯಲ್ಲಿ ಅತೀ ಕಡಿಮೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನೂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿಐ ಉಮೇಶ್ ಅಮಾನತು ನಂತರ ತೆರವಾದ ಸ್ಥಾನ ಖಾಲಿ ಉಳಿದಿತ್ತು ಹೆಚ್ಚುವಾರಿಯಾಗಿ ಸಿಪಿಐ ಕೆ.ಸಮೀವುಲ್ಲಾ ಅಧಿಕಾರ ವಹಿಸಿಕೊಂಡಿದ್ದರು, ಆದರೆ ಚುಣಾವಣೆ ನಿಮಿತ್ತ ನೂತನ ಪೋಲೀಸ್ ಇನ್ಸ್ಪೆಕ್ಟೆರ್ ಆರ್.ಎಫ್. ದೇಸಾಯಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.