ಚಳ್ಳಕೆರೆ ನಗರದಲ್ಲಿ ಗುರು ಪಾಡ್ಯಮಿಯ ಪ್ರಯುಕ್ತ ತಾಲ್ಲೂಕಿನ ಶ್ರೀ ದತ್ತಪಾದುಕ ಔದುಂಬರ ಕ್ಷೇತ್ರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು.
ಪ್ರತಿ ವಾರದಲ್ಲಿ ವಿಶೇಷ ಪೂಜಾ ಕೈ ಕಾರ್ಯಗಳು ಈ ದೇಗುಲದಲ್ಲಿ ನಡೆಯುತ್ತಿವೆ, ಇನ್ನೂ ಇಲ್ಲಿಗೆ ಬಂದ ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳನ್ನು ನೆರೆವೆರಿಸಲು ದೇವರ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ ಇನ್ನೂ ತಮ್ಮ ಭಕ್ತಿಯಿಂದ ಸೇವೆ ಮಾಡಿದರೆ ತಮ್ಮ ಕಾಯಕದ ಫಲ ಸಿಗುವುದು ಇಲ್ಲಿನ ಭಕ್ತರ ನಂಬಿಕೆ.