Month: February 2023

ರಾಜ್ಯದಲ್ಲಿ 2023ರ ವರ್ಷ ಮಾದಿಗರ ವರ್ಷವಾಗಬೇಕು : ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಹೇಳಿಕೆ

ಚಳ್ಳಕೆರೆ : ಈಡೀ ರಾಜ್ಯದಲ್ಲಿ ಮಾದಿಗರು ಒಗ್ಗೂಡಬೇಕು, 2023ರ ವರ್ಷ ಮಾದಿಗರ ವರ್ಷವಾಗಬೇಕು, ಅನೇಕ ವರ್ಷಗಳಿಂದ ಅನ್ಯರ ಕೈಹಾಳುಗಳಂತೆ ಇರುವ ಮಾದಿಗರು ಒಗ್ಗೂಡಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ಅವರು ನಗರದ…

ಬುಕ್ಕಾಂಬೂದಿ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನಾ ಸ್ಪರ್ಧೆ

ಬುಕ್ಕಾಂಬೂದಿ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನಾ ಸ್ಪರ್ಧೆ ಚಳ್ಳಕೆರೆ : ಜಾಗತೀಕ ಮಟ್ಟದಲ್ಲಿ ಗಣಿತ ಕ್ಷೇತ್ರಕ್ಕೆ ಅಗ್ರಮಾನ್ಯ ಸ್ಥಾನವಿದ್ದು ಈ ಕ್ಷೇತ್ರಕ್ಕೆ ಭಾರತೀಯ ಗಣಿತಜ್ಞರಾದ ಆರ್ಯಭಟ ಪೈಥಾಗೋರಾಸ್ ಮತ್ತಿತರು ಮಹಾನ್ ತಜ್ಞರು ಗಣಿತಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸಿಆರ್‌ಪಿ ಶಿವಣ್ಣ ಅಭಿಪ್ರಾಯ…

ಬಯಲು ಸೀಮೆಯಲ್ಲಿ ಶಿಕ್ಷಣ ಕ್ರಾಂತಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಶಿಕ್ಷಣ ಎಂಬುದು ಮರೀಚೀಕೆಯಾಗಿತ್ತು ಆದರೆ ಕಳೆದ ಹತ್ತು ವರ್ಷಗಳಲ್ಲಿ ನನ್ನ ಶಾಸಕ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಉತ್ತಮವಾದ ಶಿಕ್ಷಣ ನೀಡಲು ಪ್ರೋತ್ಸಾಹಿಸಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನಗರದ…

ಗಾಂಧಿನಗರದ ರಾಜಶೇಖರಪ್ಪ ಇನ್ನಿಲ್ಲ

ಗಾಂಧಿನಗರದ ರಾಜಶೇಖರಪ್ಪ ಇನ್ನಿಲ್ಲಚಳ್ಳಕೆರೆ : ನಗರದ ಗಾಂಧೀನಗರ ನಿವಾಸಿ ರಾಜಶೇಖರಪ್ಪ(73) ಚಿಕ್ಕಮಗಳೂರಿನ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಶಾಂತಮ್ಮ, ಮಗಳು, ಇಬ್ಬರು ಪುತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ನಗರದ ಬೆಂಗಳೂರು ರಸ್ತೆಯ ಸಮೀಪದ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ನೆರವೇರಿತು

ಚಳ್ಳಕೆರೆ ನಗರಸಭೆಯ 2023-24ನೇ ಸಾಲಿನ 74.51 ಲಕ್ಷ ಉಳಿತಾಯ ಬಜೆಟ್ ಮಂಡಸಿದ ಅಧ್ಯಕ್ಷೆ ಸುಮಕ್ಕ

ಚಳ್ಳಕೆರೆ ನಗರಸಭೆಯ 2023-24ನೇ ಸಾಲಿನ 74.51 ಲಕ್ಷ ಉಳಿತಾಯ ಬಜೆಟ್ ಮಂಡಸಿದ ಅಧ್ಯಕ್ಷೆ ಸುಮಕ್ಕ ಚಳ್ಳಕೆರೆ : ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ಸುಮಕ್ಕ ಅಧ್ಯಕ್ಷತೆಯಲ್ಲಿ ನಡೆದ 2023-24ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ನಗರಸಭೆ ಅಧ್ಯಕ್ಷರ ಒಪ್ಪಿಗೆ ಮೇರೆಗೆ…

ವನ್ಯ ಜೀವಿಗಳ ರಕ್ಷಣೆಗೆ ಬೀದಿ ನಾಟಕ ಪ್ರದರ್ಶನ

ವನ್ಯ ಜೀವಿಗಳ ರಕ್ಷಣೆಗೆ ಬೀದಿ ನಾಟಕ ಪ್ರದರ್ಶನಚಳ್ಳಕೆರೆ ತಾಲೂಕಿನ ಗಡಿ ಗ್ರಾಮವಾದ ಕಲಮರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಚಿತ್ರದುರ್ಗ ಹಾಗೂ ತಾಲೂಕು ಪ್ರಾದೇಶಿಕ ಅರಣ್ಯ ವಲಯ ಚಳ್ಳಕೆರೆ ಹಾಗೂ ಸುಪ್ರಿಯಾ ಸಾಂಸ್ಕೃತಿಕ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ…

ಗಣಿತ ಕಲಿಕೆಯನ್ನು ಕಬ್ಬಿಣದ ಕಡಲೆ ಮಾಡಬೇಡಿ : ಗ್ರಾಪಂ.ಅಧ್ಯಕ್ಷೆ ಉಮಾದೇವಿ

ಚಳ್ಳಕೆರೆ : ಗಣಿತ ಎಂಬುದು ಕಬ್ಬಣದ ಕಡಲೆಯಾಗದೆ ಮುಗ್ದ ಮಕ್ಕಳ ಮನಸ್ಸಿಗೆ ಅದು ಸರಳವಾಗಿ ಬಿಡಿಯಿಂದ ಹಿಡಿಯವರೆಗೆ ಕಲಿಕೆ ಸಾಗಲಿ ಎಂದು ಗ್ರಾಪಂ.ಅಧ್ಯಕ್ಷೆ ಉಮಾದೇವಿ ಹೇಳಿದ್ದಾರೆ.ಅವರು ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮಕ್ಕಳು…

ಬಜರಂಗದÀಳದಿAದ ತಹಶೀಲ್ದಾರ್ ಎನ್.ರಘುಮೂರ್ತಿಗೆ ಸನ್ಮಾನ

ಚಳ್ಳಕೆರೆ : ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ಧರಾದ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿ ಈಡೀ ಕ್ಷೇತ್ರದಲ್ಲಿ ಮನೆ ಮಾತಾಗಿರುವ ತಹಶಿಲ್ದಾರ್ ಎನ್.ರಘುಮೂರ್ತಿ ಕಾರ್ಯ ಶ್ಲಾಘನೀಯ ಎಂದು ತಾಲೂಕು ಬಜರಂಗದಳದ ಅಧ್ಯಕ್ಷ ಡಾಕ್ಟರ್ ಮಂಜುನಾಥ್ ಹೇಳಿದರುಅವರು ತಾಲೂಕು ಬಜರಂಗದಳ ಮತ್ತು ವಿಶ್ವ…

ಫೆ.6 ರಂದು ಪ್ರಜಾಧ್ವನಿ ಕಾರ್ಯಕ್ರಮ ಸ್ಥಳ ಪರೀಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿ

ಫೆ.6 ರಂದು ಪ್ರಜಾಧ್ವನಿ ಕಾರ್ಯಕ್ರಮ ಸ್ಥಳ ಪರೀಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಕಾಂಗ್ರೇಸ್ ಪಕ್ಷದಿಂದ ರಾಜ್ಯದ ಜನರಿಗೆ ಪಕ್ಷದ ಸಾಧನೆಗಳನ್ನು ಅರಿವು ಮೂಡಿಸುವ ಮೂಲಕ ಇಡೀ ರಾಜ್ಯಾಧ್ಯಾಂತ ಪ್ರಜಾಧ್ವನಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳಿಯ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು…

ಶ್ರೀ ಕುಕ್ಕಡೆಶ್ವರಿ ದೇವಿ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ತುರುವನೂರು ಹೋಬಳಿಯ ಕೂನಬೇವು ಗ್ರಾಮದ ಶ್ರೀ ಕುಕ್ಕಡೆಶ್ವರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ನಂತರ ಶ್ರೀದೇವಿ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ…

error: Content is protected !!