ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬ ಮುಖ್ಯ ಶಿಕ್ಷಕ ಎಚ್ ಡಿ ವೆಂಕಟೇಶ್
ನಾಯಕನಹಟ್ಟಿ:: ಸರ್ಕಾರ ಮಹತ್ವವಾದ ಕಲಿಕಾ ಹಬ್ಬ ಎಂಬ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮುಖ್ಯ ಶಿಕ್ಷಕ ಎಚ್ ಡಿ ವೆಂಕಟೇಶ್ ಹೇಳಿದ್ದಾರೆ.
ಹೋಬಳಿಯ ಸಮೀಪದ
ಮಲ್ಲೂರಹಳ್ಳಿ ಕ್ಲಸ್ಟರ್ ಹಂತದ ರೇಖಲಗೆರೆ ಲಂಬಾಣಿಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ ಕಲಿಕಾ ಹಬ್ಬದಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತಮ ಭವಿಷ್ಯ ನಿರ್ಮಾಣ ಮಾಡಬೇಕಾಗಿದೆ ಮಕ್ಕಳು ಸಮಯ ವ್ಯರ್ಥ ಮಾಡದೆ ಎರಡು ದಿನಗಳ ಕಾಲ ಚಟುವಟಿಕೆಗಳಲ್ಲಿ ಪರಿಪೂರ್ಣವಾಗಿ ಭಾಗವಹಿಸಿ ಎಂದರು.
ಮೆರವಣಿಗೆ ಚಾಲನೆ:- K.S. ಸುರೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ಚಾಲನೆ ನೀಡಿದರು
ಉದ್ಧಾಟನೆ:- ಡಾ|| K.C.ತಿಪ್ಪೇಸ್ವಾಮಿ ನಿವೃತ್ತ ಪ್ರಾಧ್ಯಾಪಕರು, ಮುಖ್ಯ ಅತಿಥಿಯಾಗಿ ಮಾತನಾಡಿ ಕಲಿಕಾ ಹಬ್ಬ ಮಕ್ಕಳ ಮನಸ್ಸನ್ನು ಯಾವಾಗಲೂ ಅರಳುವ ಹಾಗೆ ಇಟ್ಟುಕೊಂಡು ಕಲಿಸುವ ಕೆಲಸವಾಗಿದೆ ಒಬ್ಬ ವಿದ್ಯಾರ್ಥಿಗೆ ಕೇವಲ 30 ನಿಮಿಷಗಳು ಮಾತ್ರ ಏಕಾಗ್ರತೆ ಮನಸ್ಸು ಇರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಕಲಿಕಾ ಹಬ್ಬದ ಚಟುವಟಿಕೆ ಆಧಾರಿತವಾಗಿದ್ದು ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳನ್ನು ಕಲಿಯಬೇಕು ಆಟವಾಡುವ ಮೂಲಕ ಪಾಠ ಕಲಿಯುವ ಕೆಲಸವಾಗಬೇಕು ಎಂದು ತಿಳಿಸಿದರು
ಪ್ರಾಸ್ತಾವಿಕ ನುಡಿ: CRP ಲಿಂಗರಾಜ್
ಸ್ವಾಗತ: ರಂಗನಾಥ G
ರಾಮಚಂದ್ರ ನಾಯ್ಕ ಗ್ರಾಮ ಪಂಚಾಯಿತಿ ಸದಸ್ಯ ಮುಖ್ಯ ಅತಿಥಿಯಾಗಿ ಮಾತನಾಡಿದರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಸಣ್ಣ ಪಾಲಯ್ಯ, ಉಪಾಧ್ಯಕ್ಷ ಕಾಟಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಮಂಜುಳ ಬಸವರಾಜ್, ಮ್ಯಾಕಲಯ್ಯ, ರಾಮಚಂದ್ರ ನಾಯ್ಕ,
SDMC ಅಧ್ಯಕ್ಷ ತಿಪ್ಪೇಸ್ವಾಮಿ, ಯಾದುನಾಯ್ಕ , ಉಪಾಧ್ಯಕ್ಷೆ ಲಕ್ಷ್ಮೀ ಬಾಯಿ, ಸಂಪನ್ಮೂಲ ವ್ಯಕ್ತಿಗಳಾದ ನಾಗಭೂಷಣ್, ವೀರಭದ್ರಪ್ಪ, ಲಿಂಗರಾಜ್, ವಿಶಾಲ,ಪಾವನ, ಶೋಭಾ, ಕೆ.ಪರಮೇಶ್ವರಪ್ಪ, ಮುಖ್ಯ ಶಿಕ್ಷಕರಾದ ಅರುಣ್ ಕುಮಾರ್, ವೆಂಕಟಸ್ವಾಮಿ, ರಾಮಸ್ವಾಮಿ, ಸೌಭಾಗ್ಯ, ವಿಜಯಲಕ್ಷ್ಮಿ, ರಾಧಮ್ಮ, ಆಂಜನೇಯ, ಬೋರಯ್ಯ,
ನಾರಾಣಿನಾಯ್ಕ್
ತಿಪ್ಪೇಶ ಎಂ ಬಿ, ಶಾಂತಲಾ, ವಿಜಯಲಕ್ಷ್ಮಿ, ಜಗದೀಶ್,ಶಶಿಕಲಾ, ಶಿವಕುಮಾರ್, ನಾಗರಾಜ್ G.S. , ನಾಗರಾಜ್, ಸುಮಿತ್ರಮ್ಮ,ಶಿವನ ಗೌಡ, ಪರಶು ರಾಮ್, ಶಾರದಮ್ಮ, ರಮೇಶ್, ಪ್ರದೀಪ್ ಕುಮಾರ್, ಬಸವರಾಜ್, ಕಲಾವಿದ ರಾಜಣ್ಣ, ಹಂಪಣ್ಣ, ಅತಿಥಿ ಶಿಕ್ಷಕರುಗಳಾದ, ಸುರೇಶ್, ಪಾಲಕ್ಷಿ,ದಿವಾಕರ್ ಶೈಲಜ,ಮಹಾಂತೇಶ್, ಹಾಗೂ ಶಿಕ್ಷಕರಾದ ಮಂಜುನಾಥ ಆಚಾರಿ, ಮಗ್ದುಂ, ಬೊಮ್ಮಕ್ಕ, ರಾಜಣ್ಣ R, ರಾಜಣ್ಣ M, ನೇಕರರಾದ ಚಂದ್ರಶೇಖರ್, ಬುಟ್ಟಿ ಹೆಣೆಯುವ ಕಸುಬುದಾರಿ ತಿಪ್ಪೇಸ್ವಾಮಿ, ಮೋತಿ ನಾಯ್ಕ, ಊರಿನ ಹಿರಿಯರು,ಯುವಕರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಮತ್ತಿತರು ಹಾಜರಿದ್ದರು