Month: January 2023

ಗ್ರಾಮದ ಪ್ರಪ್ರಥಮ ಸರ್ಕಾರಿ ನೌಕರಸ್ಥ ಪಿ.ಹರೀಶ್‌ಕುಮಾರ್,ಕೆರೆಮುಂದಲಹಟ್ಟಿ ಗ್ರಾಮಕ್ಕೆ ಕೀರ್ತಿ ತಂದ ಯುವಕ

ಚಳ್ಳಕೆರೆ : ಸಂಗೀತವು ಮನುಕುಲಕ್ಕೆ ಬೇಕಾದ ನೆಮ್ಮದಿ ಸಹಬಾಳ್ವೆ ಸೌಹಾರ್ದತೆ ಪ್ರೀತಿ ಕರುಣೆ ಮಮತೆ ತಂದುಕೊಡುವುದಲ್ಲದೆ ಉತ್ತಮ ಬದುಕನ್ನು ರೂಪಿಸುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಕಾಟಂಲಿAಗಯ್ಯ ಹೇಳಿದ್ದಾರೆ. ಅವರು ಹೋಬಳಿಯ ಸಮೀಪದ ಎನ್.ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆ…

ಸರ್ಕಾರದ ಅನುದಾನ ಅಸಮರ್ಪಕ ಬಳಕೆ..! ಅಧಿಕಾರಿಗಳಿಗೆ ನೋಟಿಸ್ ಜಾರಿ..!! ಜಿಪಂ.ಆಡಳಿತಾಧಿಕಾರಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಕಟ್ಟೆಚ್ಚರಾ..!

ಚಿತ್ರದುರ್ಗ,ಜ.13 -ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ…

ಚಳ್ಳಕೆರೆ : ಜ.17 ರಂದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ರಸ್ತೆ ಸುರಕ್ಷತೆ ಜಾಗೃತಿ ಸಮಾವೇಶ

ಚಳ್ಳಕೆರೆ : ವಾಹನ ಸಾವರರು ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಸವಾರರು ತಮ್ಮ ಪ್ರಾಣ ಉಳಿಸಿಕೊಳ್ಳಬಹುದು ಎಂದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅಧ್ಯಕ್ಷ ಡಿ.ರಂಗಸ್ವಾಮಿ ಹೇಳಿದ್ದಾರೆ.ಅವರು ನಗರದ ಪ್ರವಾಸಿ ಮಂದಿರಲ್ಲಿ ಜ.17 ರಂದು ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸಂಜೀವಿನಿ…

ತಾಯ್ನಾಡಿನ ಋಣ ತೀರಿಸಲು ಅವಕಾಶ ನೀಡಿ : ಪ್ರಭಾಕರ್ ಮ್ಯಾಸ ನಾಯಕ..!!ಘಟಪರ್ತಿಯಲ್ಲಿ ಶುಭೋಧಯ ಕಾರ್ಯಕ್ರಮಕ್ಕೆ ಚಾಲನೆ

ಚಳ್ಳಕೆರೆ : ತಾಯಿನಾಡಿನ ಜನ್ಮ ಭೂಮಿಯ ಋಣ ತೀರಿಸುವ ಕಾಲ ಬಂದಿದೆ, ಆದ್ದರಿಂದ ನಿಮ್ಮೆಲ್ಲಾರ ಪ್ರೀತಿ ವಿಶ್ವಾಸ ನನ್ನ ಮೇಲೆ ಇದ್ದರೆ ಈ ಬಾರಿ ನಿಮ್ಮ ಸೇವೆ ಮಾಡಲು ಬಂದಿದ್ದನೆ ಎಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಪ್ರಭಕರ…

ಕಾಡುಗೊಲ್ಲರು ಒಗ್ಗಟ್ಟಾಗದಿದ್ದರೆ ಮೀಸಲಾತಿ ದೊರೆಯುವುದಿಲ್ಲ ;ಟಿ ರವಿಕುಮಾರ್

ಕಾಡುಗೊಲ್ಲರು ಒಗ್ಗಟ್ಟಾಗದಿದ್ದರೆ ಮೀಸಲಾತಿ ದೊರೆಯುವುದಿಲ್ಲ ;ಟಿ ರವಿಕುಮಾರ್ ಚಳ್ಳಕೆರೆ: ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಹೀಗಾಗಿ ಎಸ್ ಟಿ ಮೀಸಲಾತಿ ಪಡೆಯುವುದು ನಮ್ಮ ಧ್ಯೇಯವಾಗಬೇಕು ಎಂದು ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಟಿ ರವಿಕುಮಾರ್ ಹೇಳಿದರು ನಗರದ ಗೋಕುಲ…

ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಸಮಿತಿಯಿಂದ ಶತಮಾನೋತ್ಸವ : ಹಿರಿಯೂರು ಶಾಸಕಿ ಕೆ. ಪೂರ್ಣಿಮ ಶ್ರೀನಿವಾಸ್

ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಸಮಿತಿಯಿಂದ ಶತಮಾನೋತ್ಸವ : ಹಿರಿಯೂರು ಶಾಸಕಿ ಕೆ. ಪೂರ್ಣಿಮ ಶ್ರೀನಿವಾಸ್ ಚಿತ್ರದುರ್ಗ: ಎಲ್ಲಾ ಕಡೆ ಸಮಸ್ಯೆಗಳು ಇದ್ದೆ ಇರುತ್ತವೆ. ಹಾಗಾಗಿ ನಿಮ್ಮ ಕುಂದುಕೊರತೆ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಬಳಿ ನಿಯೋಗ…

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಾಂದ ಜಯಂತಿ

ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ದಿನದ ಅಗವಾಗಿ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪರವರು ಇಡೀ ಜಗತ್ತು ಬೆರಗಾಗುವ ಹಾಗೆ ಮಾಡಿದವರು ವಿವೇಕಾನಂದರು. ಯುವಕರನ್ನು ಬಡಿದೆಬ್ಬಿಸುವ…

ಮಹಿಳೆಯರಿಗೆ ಪ್ರತಿ ತಿಂಗಳು ನೆರವಿನ ಸಹಾಯಸ್ತ ನೀಡಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನಗರದಲ್ಲಿ ಕಡುಬಡತನ ನಡೆಸುವ ಕುಟುಂಬವೊAದು ಸ್ವತಃ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದು ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಾಡಿಗೆ ಕಟ್ಟಲಾಗದ ಸಂದ್ಘಿದ ಪರಸ್ಥಿತಿಯಲ್ಲಿ, ಕ್ಷೇತ್ರದ ಶಾಸಕರನ್ನು ಬೇಟಿ ಮಾಡಿದ ಕುಟುಂಬದ ಮಹಿಳೆಯರಿಗೆ ಶಾಸಕ ಟಿ.ರಘುಮೂರ್ತಿ ಅಭಯ ಹಸ್ತ…

ದೊಡ್ಡಉಳ್ಳಾರ್ತಿ : ಜ್ಞಾನಗಂಗೋತ್ರಿ ಶಾಲೆಯಲ್ಲಿ 170ನೇ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಚಳ್ಳಕೆರೆ : ತಾಲೂಕು ದೊಡ್ಡ ಉಳ್ಳಾರ್ತಿ ಗ್ರಾಮದ ಜ್ಞಾನಗಂಗೋತ್ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 170ನೇ ಸ್ವಾಮಿ ವಿವೇಕಾನಂದರ ಜನ್ಮದಿನ ಅಥವಾ ರಾಷ್ಟೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.ಸ್ವಾಮಿ ವಿವೇಕಾನಂದರು 1863 ಜನವರ 12ರಂದು ಜನಿಸಿದರು. ನಂತರ 1893ರಲ್ಲಿ ಅಮೆರಿಕದ ಚಿಕ್ಕೋಗದಲ್ಲಿ ಸ್ವಾಮಿ ವಿವೇಕಾನಂದರ…

ದೇಶದ ಆರ್ಥಿಕ ಸುವ್ಯವಸ್ಥೆಗೆ ಎಲ್‌ಐಸಿ ಜಿವಾ ವಿಮಾ ಇರುವುದು ನಮ್ಮೆಲ್ಲಾರ ಹೆಮ್ಮೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಇಂದು ದೇಶದ ರಕ್ಷಣೆಗೆ ಸೈನಿಕರು ಒಬ್ಬರಾದರೆ, ದೇಶದ ಆರ್ಥಿಕ ಸುವ್ಯವಸ್ಥೆಗೆ ಎಲ್‌ಐಸಿ ಜಿವಾ ವಿಮಾ ಇರುವುದು ನಮ್ಮೆಲ್ಲಾರ ಹೆಮ್ಮೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾರತೀಯ ಜೀವವಿಮಾ ಪ್ರತಿನಿಧಿಗಳ ಚಳ್ಳಕೆರೆ ಶಾಖೆವತಿಯಿಂದ…

error: Content is protected !!