ತಾಲೂಕು ಆಡಳಿತವತಿಯಿಂದ ಶ್ರೀ ಸಿದ್ದಾರಮೇಶ್ವರ ಜಯಂತಿ ಆಚರಣೆ ..!! ಶಾಸಕ ಟಿ.ರಘುಮೂರ್ತಿ ಬಾಗಿ.
. ಚಳ್ಳಕೆರೆ : ಶ್ರೀ ಸಿದ್ದಾರಮೇಶ್ವರ ಶರಣರು ಕಾಯಕ ಯೋಗಿ ಅವರು ಇಂದಿನ ಆಧುನಿಕ ಜಗತ್ತಿಗೆ ಪ್ರೇರಣೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ. ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ…