Month: November 2022

ಟೈಕೊಂಡ ಕ್ರೀಡೆಗೆ ಬಯಲು ಸೀಮೆ ಯುವಕರ ಉತ್ಸವ

ಟೈಕೊಂಡ ಕ್ರೀಡೆಗೆ ಬಯಲು ಸೀಮೆ ಯುವಕರ ಉತ್ಸವಚಳ್ಳಕೆರೆ : ನಗರದ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸಂಘದ ಸಂಯುಕ್ತ ಆಶ್ರಯದಲ್ಲಿ ಪುರುಷ ಮತ್ತು ಮಹಿಳೆಯರ ಟೈಕೊಂಡ ಕ್ರೀಡೆಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.ಈ ಸಮಾರಂಭದ ಉದ್ಘಾಟನೆಯನ್ನು ಡಾ.…

ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ 2021-22ರ ಪರೀಕ್ಷೆಯಲ್ಲಿ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳಿಂದ ಚಿನ್ನದ ಪದಕಗಳ ಬೇಟೆ.

ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ 2021-22ರ ಪರೀಕ್ಷೆಯಲ್ಲಿ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳಿಂದ ಚಿನ್ನದ ಪದಕಗಳ ಬೇಟೆ. ಚಳ್ಳಕೆರೆ: ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು 2021-22ರ ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ ಪರೀಕ್ಷೆಯಲ್ಲಿ 42ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿರುತ್ತಾರೆ.ಸಾಮಾನ್ಯ ಜ್ಞಾನ…

ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬೇಟಿಗೆ, ಅಧಿಕಾರಿಗಳಿಂದ ಸ್ಥಳ ಪರೀಶಿಲನೆ

ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬೇಟಿಗೆ, ಅಧಿಕಾರಿಗಳಿಂದ ಸ್ಥಳ ಪರೀಶಿಲನೆ ಚಳ್ಳಕೆರೆ : ನ.22ರಂದು ಚಳ್ಳಕೆರೆಗೆ ಆಗಮಿಸುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಸೂಕ್ತ ಬಂದ್ ಬಸ್ತ್ ಕಲ್ಪಿಸಲು ಅಧಿಕಾರಿಗಳ ತಂಡ ಸ್ಥಳ ಪರೀಶಿಲನೆ ನಡೆಸುತ್ತಿದೆ.ಇನ್ನೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ…

ಇಂದು ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿ- ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಚಳ್ಳಕೆರೆ ತಾಲೂಕಿನ ಎಲ್ಲಾ ಸಮಸ್ತ ನಾಗರೀಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದಿನ ನ.19ರ ಶನಿವಾರ ಮದ್ಯಾಹ್ನ ಮೂರು ಗಂಟೆಗೆ ಪರಶುರಾಮಪುರ ಹೋಬಳಿಯ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು…

ಲೈಂಗಿಕ‌ ದೌರ್ಜನ್ಯ, ಶೋಷಣೆ ಜಾಗೃತಿಗೆ‌ ಈಡೀ‌ ತಾಲೂಕಿನಲ್ಲಿ ಈ ಮಕ್ಕಳು ಮುಂದು…!!

ಚಳ್ಳಕೆರೆ ತಾಲೂಕಿನಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುಈ ಕಾರ್ಯಕ್ರಮವನ್ನು ಕುರಿತು ಗ್ರಾಮ ಪಂಚಾಯತಿ ಪಿಡಿಓ ಕೋರ್ಲಯ್ಯ ರವರು ಮಕ್ಕಳಿಗೆ ಮುಂದಾಗಬಹುದಾದ ಲೈಂಗಿಕ ದೌರ್ಜನ್ಯಗಳಿಂದ ಯಾವರೀತಿ ಪರಾಗಬೇಕು…

ಈ ಶಾಲೆಯಲ್ಲಿ ವಿಶೇಷವಾಗಿ ಗ್ರೀನ್ ಡೇ ಆಚರಣೆ, ಪರಿಸರವನ್ನು ನಾಚಿಸುವಂತಿದೆ‌ ಈ ಶಾಲೆ..!!

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯಮಲ್ಲೂರಹಳ್ಳಿ ಗ್ರಾಮದ ಶ್ರೀ ಮೂಗಬಸವೇಶ್ವರ ಹೈಟೆಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೀನ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಸಿಗೆ ನೀರಿರುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಯ ಮುಂದೆ ಗಿಡ‌ನೆಡುವುದರ ಮೂಲಕ…

ಖುದ್ದಾಗಿ ಮನೆ ಮನೆಗೆ ಬೇಟಿ ನೀಡಿ ಮತದಾರರ ಮಾಹಿತಿ ಪಡೆದು ಪರಿಷ್ಕರಣೆ ಪೂರ್ಣ ಗೊಳಿಸಿ : ತಹಶಿಲ್ದಾರ್ ಎನ್ .ರಘುಮರ್ತಿ ಕರೆ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಗಳಲ್ಲಿ ಹೊಸ ಸೇರ್ಪಡೆಗಳು ಮತ್ತು ಮರಣ ಹೊಂದಿದ ಹಾಗೂ ಸ್ಥಳಾಂತರ ಗೊಂಡಿರುವ ಮತದಾರರನ್ನು ಮನೆಮನೆ ಸಮೀಕ್ಷೆ ಮಾಡಿ ನಮೂನೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಆದಷ್ಟು ಬೇಗ ಪರೀಕ್ಷಿತ ಮತದಾರ ಪಟ್ಟಿಗೆ ಬೇಕಾಗಿರುವಂತಹ ಮಾಹಿತಿಯನ್ನು ಸಂಗ್ರಹಿಸುವಂತೆ ಚಳ್ಳಕೆರೆ ತಾಲೂಕು…

ಚಳ್ಳಕೆರೆಯಲ್ಲಿ ಟ್ರಾಪಿಕ್ ನಿಷ್ಕಿçಯೆ : ನೆಹರು ವೃತ್ತದಲ್ಲಿ ವಾಹನಗಳ ದರ್ಬಾರು : ವಿದ್ಯಾರ್ಥಿನಿ ಮೇಲೆ ಹರಿದ ಲಾರಿ

ಚಳ್ಳಕೆರೆಯಲ್ಲಿ ಟ್ರಾಪಿಕ್ ನಿಷ್ಕಿçಯೆ : ನೆಹರು ವೃತ್ತದಲ್ಲಿ ವಾಹನಗಳ ದರ್ಬಾರು : ವಿದ್ಯಾರ್ಥಿನಿ ಮೇಲೆ ಹರಿದ ಲಾರಿಚಳ್ಳಕೆರೆ : ನಗರದ ನೆಹರು ವೃತ್ತದ ಮೂಲಕ ಎಂದಿನAತೆ ಕಾಲೇಜಿಗೆ ದಾವಿಸಬೇಕಾದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು ಅಪಘಾತಕ್ಕೆ ಸಿಲುಕಿ ಇಂದು…

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣಭದ್ಧರಾಗಬೇಕು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣಭದ್ಧರಾಗಬೇಕು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ. ಲೀಲಾವತಿ ನಾಯಕನಹಟ್ಟಿ:: ಕನ್ನಡ ನಾಡು ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.ಅವರು ಗುರುವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ವೃತ್ತದಲ್ಲಿ ನಾಯಕನಹಟ್ಟಿ ಹೋಬಳಿಯ ಕನ್ನಡ…

ನೆವಂಬರ್ 19 ನೇ ತಾರೀಕು ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ 66/11kv MUSS ನಿಂದ ವಿದ್ಯುತ್ ವ್ಯತ್ಯಯ

ನೆವಂಬರ್ 19 ನೇ ತಾರೀಕು ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ 66/11kv MUSS ನಿಂದ ವಿದ್ಯುತ್ ವ್ಯತ್ಯಯ ನಾಯಕನಹಟ್ಟಿ ::ತಳಕು ಹೋಬಳಿಯ ವ್ಯಾಪ್ತಿಗೆ ಬರುವ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಮೂರನೇ ತ್ರೈಮಾಸಿಕ…

error: Content is protected !!