ಜನಸಂಕಲ್ಪ ಯಾತ್ರೆಗೆ ಪ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಭುಗೆಲೆದ್ದ ಒಳಜಗಳ
ಜನಸಂಕಲ್ಪ ಯಾತ್ರೆಗೆ ಪ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಭುಗೆಲೆದ್ದ ಒಳಜಗಳ ಚಳ್ಳಕೆರೆ : ಜನಸಂಕಲ್ಪ ಯಾತ್ರೆಗೆ ಆಗಮಿಸುವ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿಗೆ ನಗರದಲ್ಲಿ ಅದ್ದೂರಿ ಸ್ವಾಗತ ಕೋರಲು ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಒಳಜಗಳ ಭುಗೆಲೆದ್ದಿದೆ.ತಮ್ಮ ತಮ್ಮ…