Month: September 2022

ಕುಲ ಕಸುಬಿನ ಜೋತೆಗೆ ಮಕ್ಕಳ ವ್ಯಾಸಂಗಕ್ಕೆ ಆಧ್ಯತೆ ನೀಡಿ : ತಹಶೀಲ್ದಾರ್ ಎನ್.ರಘುಮೂರ್ತಿ

ಕುಲ ಕಸುಬಿನ ಜೋತೆಗೆ ಮಕ್ಕಳ ವ್ಯಾಸಂಗಕ್ಕೆ ಆಧ್ಯತೆ ನೀಡಿ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಯಾವುದೇ ಸಮಾಜವನ್ನು ಗೌರವಿಸುವ ಮೂಲಕ ಸಮಾಜದ ಹಿರಿಯನ್ನು ಹಾಗೂ ಸಾಧಕರನ್ನು ನೆನೆಯುವ ಮೂಲಕ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ…

ನಾಯಕನಹಟ್ಟಿ ದೊಡ್ಡಕೆರೆಗೆ ಬಾಗೀನ ಅರ್ಪಿಸಿದ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ

ನಾಯಕನಹಟ್ಟಿ ದೊಡ್ಡಕೆರೆಗೆ ಬಾಗೀನ ಅರ್ಪಿಸಿದ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿಚಳ್ಳಕೆರೆ : ಬುಡಕಟ್ಟು ಸಂಪ್ರದಾಯದAತೆ ಬೋಸೆದೇವರಹಟ್ಟಿಯ ಸುಮಾರು ಶೃಂಗಾರಗೊAಡ 20 ಎತ್ತಿನ ಬಂಡಿಗಳೊAದಿಗೆ ನಾಯಕನಹಟ್ಟಿ ಪಟ್ಟಣದ ಶ್ರೀ ಗುರುತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಹಿರೆಕೆರೆಗೆ ಬಾಗೀನ ಸಮರ್ಪಣೆಶ್ರೀಗುರು ತಿಪ್ಪೇರುದ್ರಸ್ವಾಮಿ ಅವರು ನಿರ್ಮಿಸಿರುವಂತ ಹಿರೇಕೆರೆಯು ಸುಮಾರು…

ದೇಶದ ರಕ್ಷಣೆ ಮತ್ತು ದೇಶ ಸುರಕ್ಷಿತವಾಗಿರಲು ಪ್ರಧಾನಿ ನರೇಂದ್ರ ಮೋದಿಜೀ ಕಾರಣ : ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಪಾಪೇಶ್ ನಾಯಕ

ದೇಶದ ರಕ್ಷಣೆ ಮತ್ತು ದೇಶ ಸುರಕ್ಷಿತವಾಗಿರಲು ಪ್ರಧಾನಿ ನರೇಂದ್ರ ಮೋದಿಜೀ ರವರು ಕಾರಣ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಪಾಪೇಶ್ ನಾಯಕ ಅಭಿಪ್ರಾಯ ಇಂದು ನಾಯಕನಹಟ್ಟಿ :: ದೇಶವನ್ನು ಅಭಿವೃದ್ಧಿಪಥಕೊಂಡಯಲು ಸರ್ವತೋಮುಖ ಅಭಿವೃದ್ಧಿಗಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ,…

ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಎನ್.ರಘುಮೂರ್ತಿ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಜಲಮೂಲಗಳು ಮತ್ತು ಪ್ರಾಕೃತಿಕ ಸಂಪತ್ತನ್ನು ಅತಿಕ್ರಮಿಸಿ ಸಮಾಜದ ಅಪನಿಂದನೆಗೆ ಗುರಿಯಾಗುವುದು ಬೇಡ ಇವುಗಳನ್ನು ಸಂರಕ್ಷಿಸಿ ಇದರ ಮುಖಾಂತರ ದಾರಿದೀಪವಾಗಬೇಕೆಂದು ಒತ್ತುವರಿದಾರರಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಮನವಿ ಮಾಡಿದರುಅವರು ತಾಲೂಕಿನ ತೊರೆಕೋಲಮ್ಮನಹಳ್ಳಿ ಗ್ರಾಮದ…

ಮಂಡಲ ಎಸ್ ಟಿ ಮೋರ್ಚಾ ವತಿಯಿಂದ ಕರಪತ್ರ ವಿತರಣೆ : ಎಸ್ ಟಿ ಮೊರ್ಚಾ ಅಧ್ಯಕ್ಷ ಸಿ ಬಿ ಮೋಹನ್

ಮಂಡಲ ಎಸ್ ಟಿ ಮೋರ್ಚಾ ವತಿಯಿಂದ ಕರಪತ್ರ ವಿತರಣೆ ಎಸ್ ಟಿ ಮೊರ್ಚಾ ಅಧ್ಯಕ್ಷ ಸಿ ಬಿ ಮೋಹನ್ನಾಯಕನಹಟ್ಟಿ :: ಸೇವಾ ಪಾಕ್ಷಿಕ ಕಾರ್ಯಕ್ರಮದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ರವರ 72ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೇಂದ್ರ…

ಹೋರಾಟಕ್ಕೂ ಸೈ.. ರಂಗಭೂಮಿಗೂ ಸೈ..! ಕೆ.ಪಿ.ಭೂತಯ್ಯ

ಹೋರಾಟಕ್ಕೂ ಸೈ..ರಂಗಭೂಮಿಗೂ ಸೈ.. : ಕೆ.ಪಿ.ಭೂತಯ್ಯಚಳ್ಳಕೆರೆ : ಮನುಷ್ಯನ ಜೀವನದಲ್ಲಿ ವಿಭಿನ್ನವಾದ ಕೆಲಸಗಳನ್ನು ನಾವು ಕಾಣಬಹುದು ಅದರಂತೆ ಹುಟ್ಟಿನಿಂದ ಜೀವನದ ಕೊನೆಯತನಕÀ ಹಲವಾರು ವಿಧಗಳಲ್ಲಿ ನಾವು ಜೀವನದ ವಿಭಿನ್ನತೆಗಳನ್ನು ಕಾಣುತ್ತೆವೆಅಂತಹ ಜೀವನವನ್ನು ವೈಧ್ಯಮಯ ಮಾಡಿಕೊಂಡ ಅಪ್ಪಟ ಹಳ್ಳಿಯಲ್ಲಿ ಜನಿಸಿದರು ಸಾಧನೆಯ ಶಿಖರ…

ಭಾರತ್ ಜೋಡೋ ಯಾತ್ರೆ ಸ್ಥಳ ಪರೀಶಿಲನೆಗೆ ಎಐಸಿಸಿಯ ಕಾರ್ಯದರ್ಶಿ ಮಯೂರ್ ಕುಮಾರ್ ಜೈನ್ ಬೇಟಿ

ಭಾರತ್ ಜೋಡೋ ಯಾತ್ರೆ ಸ್ಥಳ ಪರೀಶಿಲನೆಗೆ ಎಐಸಿಸಿಯ ಕಾರ್ಯದರ್ಶಿ ಮಯೂರ್ ಕುಮಾರ್ ಜೈನ್ ಬೇಟಿಚಳ್ಳಕೆರೆ : ಈಡೀ ದೇಶದಲ್ಲಿ ಆಡಳಿತ ನಡೆಸುವ ಸರಕಾರಗಳ ವೈಪಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ, ಜನ ವಿರೋಧಿ ಸರಕಾರನ್ನು ಕಿತ್ತೆಸೆಯಲು ಈ ಭಾರತ್ ಜೋಡೋ ಯಾತ್ರೆ…

ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ಧರಾಗಿ : ತಹಶಿಲ್ದಾರ್ ಎನ್. ರಘುಮೂರ್ತಿ

ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ಧರಾಗಿ : ತಹಶಿಲ್ದಾರ್ ಎನ್. ರಘುಮೂರ್ತಿ ಚಳ್ಳಕೆರೆ : ಮಕ್ಕಳ ರಕ್ಷಣೆಗೆ ತಾಲೂಕು ಮಟ್ಟದ ಪ್ರತಿಯೊಬ್ಬ ಅಧಿಕಾರಿಯೂ ಕೂಡ ಕಟಿ ಬದ್ದರಾಗಬೇಕು ಎಂದು ತಹಶಿಲ್ದಾರ್ ಎನ್. ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ತಾಲೂಕು…

ಹಳೆ ಹೊಯ್ಸಳ ಬ್ಯಾಂಕ್ ಕಟ್ಟಡ ಮರುವಶಕ್ಕೆ : ನಗರಸಭೆ ಸದಸ್ಯರ ಜಟಾಪಟಿ, ವಾಕ್ ಸಮರ

ಹಳೆ ಹೊಯ್ಸಳ ಬ್ಯಾಂಕ್ ಕಟ್ಟಡ ಮರುವಶಕ್ಕೆ : ನಗರಸಭೆ ಸದಸ್ಯರ ಜಟಾಪಟಿ, ವಾಕ್ ಸಮರಚಳ್ಳಕೆರೆ : ಇಂದು ನಡೆದ ನಗರಸಭೆಯ ಸಾಮಾನ್ಯಸಭೆ ಸುಮಾರು ಎರಡು ಗಂಟೆಗಳ ಕಾಲ ಕೇವಲ ಒಂದೇ ವಿಷಯದ ಮೂಲಕ ಸದಸ್ಯರು ಜಾಟಪಟಿ ಕಿತ್ತಾಟ ನಡೆಯಿತುನಗರದ ಹೃದಯ ಭಾಗದಲ್ಲಿ…

ಚಳ್ಳಕೆರೆ : ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ

ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ. ದಿನಾಂಕ: 23-09-2022 ರಂದು 9:30am ರಿಂದ 12.am ಗಂಟೆವರೆಗೆ ಗೋಪನಹಳ್ಳಿ ಗ್ರಾಮ ಪಂಚಾಯತ್ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಯಸ್ಸು :18 ರಿಂದ 30 ಒಳಗೆ ಇರಬೇಕು.…

error: Content is protected !!