ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ.
ದಿನಾಂಕ: 23-09-2022 ರಂದು 9:30am ರಿಂದ 12.am ಗಂಟೆವರೆಗೆ ಗೋಪನಹಳ್ಳಿ ಗ್ರಾಮ ಪಂಚಾಯತ್ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ವಯಸ್ಸು :18 ರಿಂದ 30 ಒಳಗೆ ಇರಬೇಕು.
ವಿದ್ಯಾರ್ಹತೆ: ಕನಿಷ್ಟ ಹತ್ತನೇ ತರಗತಿ ಪಾಸ್ ಆಗಿರಬೇಕು.( S.S.L.C, P.U.C,I.T.I ಇತರೆ..)
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಗೆ ಸಂಪರ್ಕಿಸ ಬಹುದು.
ದೂರವಾಣಿ ಸಂಖ್ಯೆ:
- 9035109420–8296595549