ಗ್ರಾಮದಲ್ಲಿ ಸ್ನೇಹಮಹಿ ಜೀವನ ನಡೆಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಕರೆ
ಗ್ರಾಮದಲ್ಲಿ ಸ್ನೇಹಮಹಿ ಜೀವನ ನಡೆಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಕರೆಚಳ್ಳಕೆರೆ ತಾಲೂಕಿನ ಬೊಮ್ಮನ ಕುಂಟೆ ಗ್ರಾಮದಲ್ಲಿ ಸಾರ್ವಜನಿಕರ ದಾರಿ ವಿವಾದಕ್ಕೆ ತೆರೆ ಎಳೆದು ಗ್ರಾಮದಲ್ಲಿ ಸಾಮರಸ್ಯ ಜೀವನ ನಡರಸಬೇಕು ತಹಶಿಲ್ದಾರ್ ಎನ್ ರಘುಮೂರ್ತಿ ಸಾರ್ವಜನಿಕರಿಗೆ ಕಿವಿ ಮಾತು ಹೇಳಿದ್ದಾರೆ.ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ…