ಏ.30 ರಂದು ನಾಳೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ವಿವಿಧ ಕಾರ್ಯಕ್ರಮಗಳ ನಿಮ್ಮಿತ್ತ ತಾಲೂಕಿನ ನಾಯಕನಹಟ್ಟಿಯಲ್ಲಿ ಸಭೆ ನಡೆಸಿ ನಂತರ ಮನಮೈನಹಟ್ಟಿ ಗ್ರಾಮದಲ್ಲಿ ಶುಧ್ದ ನೀರಿನ ಘಟಕ ಉದ್ಘಾಟಿಸಿ, ಬೋಸೆದೇವರಹಟ್ಟಿಯ ವಾರ್ಡ್ನಂಬರ್ 4 ಹಾಗೂ 6 ರಲ್ಲಿ ಸಿಸಿರಸ್ತೆ ಉದ್ಘಾಟನೆ, ಕೋಡಿಹಳ್ಳಿಯಲ್ಲಿ ಸುಮಾರು 1ಕೋಟಿ 20 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿಗಳ ಭೂಮಿ ಪೂಜೆ, ನಂತರ ತಳಕು ಹೋಬಳಿಯಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕೃಷಿ ಉಪಕರಣಗಳ ಕಛೇರಿಗೆ ಬೇಟಿ, ನಂತರ ಚನ್ನಗಾನಹಳ್ಳಿ ಗ್ರಾಮದ ರಸ್ತೆ ಮೂಲಕ ಓಬಳಾಪುರದಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಬಾಗಿ ನಂತರ ಸಂಜೆ ಸುಮಾರು 1ಕೋಟಿ 20 ಲಕ್ಷ ವೆಚ್ಚದ ಉನ್ನತ್ತಿಕರಿಸಿದ ಡಿಜಿಟಲ್ ಲೈಬ್ರೆರಿ, ಶೌಚಾಲಯ ನಾಲ್ಕು ಶಾಲಾ ಕೊಠಡಿಗಳ ಭೂಮಿ ಪೂಜೆ ಕಾರ್ಯದಲ್ಲಿ ಬಾಗಿಯಾಗಿ ನಂತರ ಬೆಂಗಳೂರು ಮಾರ್ಗವಾಗಿ ತೆರಳಲಿದ್ದಾರೆ ಎಂದು ಸಾರಿಗೆ ಸಚಿವರ ಆಪ್ತ ಸಹಯಾಕ ಹನುಮಂತರಾಯಪ್ಪ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊAಡರು

About The Author

Namma Challakere Local News
error: Content is protected !!