ಚಳ್ಳಕೆರೆ ತಾಲ್ಲೂಕು ಕಮತ್ಮ ಮರಿಕುಂಟೆ ಗ್ರಾಮದಲ್ಲಿ ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ ಪ್ರಾಯೋಜಕತ್ವದಲ್ಲಿ ಅಂದಾಜು 23 ಲಕ್ಷಗಳ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಇಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭೂಮಿ ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಇಂಜಿನಿಯರ್ ಚಂದ್ರಶೇಖರ್ ಗ್ರಾಮ ಪಂಚಾಯತಿ ಅಧ್ಯಕ್ಷ ರಂಜಿತ, ಗ್ರಾಮ ಪಂಚಾಯಿತಿ ಸದಸ್ಯ ಅಂಜು ಮಂಜುನಾಥ್ ,ಶ್ರೀಧರ್ ,ಶೃತಿ ಮನೋಹರ್, ಶೃತಿ ಚಂದ್ರಕಾಂತ್, ತಿಪ್ಪೇಸ್ವಾಮಿ ,ನಾಗರಾಜ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್ ಆಂಜನೇಯ, ಮುಖಂಡ ಅಂಜನಪ್ಪ, ಲಕ್ಷ್ಮಣ್, ಶಿವಕುಮಾರ್, ಅಂಜನಪ್ಪ , ಶ್ರೀನಿವಾಸ್ , ಶಿವಕುಮಾರ್ ಮುಂತಾದವರಿದ್ದರು