ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿ
ಚಳ್ಳಕೆರೆ : ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿಮೊಳಕಾಲ್ಕೂರಿನ ಅಶೋಕ ಶಿಲಾಶಾಸನದ ಗುಡ್ಡದಲ್ಲಿ ಹಗಲುಹೊತ್ತಲ್ಲೇ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿದೆ.ಕಳೆದ ಎರಡು ದಿನಗಳ ಹಿಂದೆ ನಾಯಿ ಮರಿಯನ್ನು ಹಿಡಿದುಕೊಂಡೊಯ್ದಿದ್ದ ಚಿರತೆ, ಇದೀಗ ಮತ್ತೊಂದು ನಾಯಿಯನ್ನು ಹಿಡಿದುಹೋಗಿದೆ. ಈ ಘಟನೆಯಿಂದ ಗುಡ್ಡದ…
