ಚಳ್ಳಕೆರೆ : ರೋಗಿಯ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳ, ರೋಗಿಯ ಮಾಂಗಲ್ಯ ಸರಕದ್ದು ಪರಾರಿಯಾಗಿರುವಂತ ಘಟನೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಚಳ್ಳಕೆರೆ : ರೋಗಿಯ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳ, ರೋಗಿಯ ಮಾಂಗಲ್ಯ ಸರಕದ್ದು ಪರಾರಿಯಾಗಿರುವಂತ ಘಟನೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಹೌದು. ಚಳ್ಳಕೆರೆ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆಗೆಂದು ಕ್ಯೂನಲ್ಲಿ ನಿಂತ ಮಹಿಳೆಯ ಕೊರಳನಲ್ಲಿ ಇರುವಂತಹ ಮಾಂಗಲ್ಯ ಸರವನ್ನು…
