ಶಾಂತಿ, ನೆಮ್ಮದಿ ಕೇಂದ್ರ ದೇವಸ್ಥಾನ : ಷಡಕ್ಷರಮುನಿ ಸ್ವಾಮೀಜಿ
ಚಳ್ಳಕೆರೆ : ದಲಿತ ಸಮುದಾಯದವರು ಗುಡಿ ಗೋಪುರ ನಿರ್ಮಿಸಿಕೊಳ್ಳುವ ಆಸಕ್ತಿ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಗಮನ ನೀಡಬೇಕಿದೆ ಎಂದು ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಬುಧವಾರ ನಡೆದ ಶ್ರೀ ದುರುಗಮ್ಮ…
