2022 – 2023 ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಲ್ಲಿ ತಾಡ ಪಲ್ ವಿತರಣೆಗೆ ಅರ್ಹ ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ್, ಹೇಳಿದ್ದಾರೆ
ನಗರ ಹಾಗೂ ಗ್ರಾಮೀಣ ಪ್ರದೇಶದ ಆಸಕ್ತ ರೈತ ಬಾಂಧವರು ಮೂಲ ದಾಖಲಾತಿಗಳ ಮೂಲಕ ಅರ್ಜಿ ಫಾರಂ, ಆಧಾರ್ ಕಾರ್ಡ್, ಎಫ್ ಐ ಡಿ ನಂಬರ್, ಪಹಣಿ, ಜಾತಿ ಪ್ರಮಾಣ ಪತ್ರ, ಒಂದು ಫೋಟೋ ಈ ಎಲ್ಲ ಮೂಲ ದಾಖಲಾತಿಗಳನ್ನು ಮೇ 21ರ ಒಳಗಾಗಿ ಕಸಬಾ ರೈತ ಸಂಪರ್ಕ ಕೇಂದ್ರ ಕಚೇರಿ ಚಳ್ಳಕೆರೆ ಗೆ ನೀಡಲು ಕೋರಿದೆ.