ಸರಕಾರ ನಿಂತ ನೀರಲ್ಲ, ಸದಾ ಹರಿಯುವ ನೀರು ಕೆಲವರು ಎಲ್ಲಾ ಪಕ್ಷದಲ್ಲಿ ಇದರುತ್ತಾರೆ ಆದರೆ ಅಂತವರ ಬಗ್ಗೆ ತಲೆ ಕೆಡಿಸಕೊಳ್ಳದೆ, ಮುಖ್ಯ ಮಂತ್ರಿ ದೆಹಲಿಗೆ ಹೊಗಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ದೆಹಲಿಗೆ ಹೊದರೆ ಏನಾಗುತ್ತೆ ಸುಖ ಸುಮ್ಮನೆ ಅನುಮಾನ ಬೇಡ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಹಲವು ಯೋಜನೆಗಳ ಚರ್ಚೆಗಳು ಇರುತ್ತಾವೆ ಆ ಕಾರಣ ಹೊಗುತ್ತಾರೆ, ಬರುತ್ತಾರೆ ಆದರೆ ಬೇರೆಯಾವ ಉದ್ದೇಶವಿಲ್ಲ, ನಿಗಧಿತ ಅವಧಿಗೆ ಚುನಾವಣೆ ನಡೆಯುತ್ತದೆ ಮತ್ತೆ ನಾವು ಮುಂದಿನ ಚುನಾವಣೆಗೆ ನಾವೇ ಬರುತ್ತೆವೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.