ದೊಡ್ಡಉಳ್ಳಾರ್ತಿಯಲ್ಲಿರುವ ಶಾಸನಗಳ ಸಂರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕಿದೆ : ಮುಖ್ಯ ಶಿಕ್ಷಕರಾದ ಗೌರೀಶ್ ಸೂಚನೆ
ಚಳ್ಳಕೆರೆ : ಸ್ಥಳೀಯ ಇತಿಹಾಸ ಉಳಿಯಬೇಕೆಂದರೆ ಸ್ಥಳೀಯ ಶಾಸನಗಳು ಉಳಿಯಬೇಕು, ಒಂದು ವೀರಗಲ್ಲಿನ ಶಾಸನದಲ್ಲಿ ಒಬ್ಬ ವೀರನು ಕುದುರೆ ಸವಾರಿ ಮಾಡುತ್ತಿರುವುದು ದೊಡ್ಡದಾಗಿ ಚಿತ್ರಿಸಲಾಗಿದೆ ಆದ್ದರಿಂದ ಇಂತಹ ಶಾಸನವನ್ನು ಉಳಿಸಬೇಕು ಎಂದು ಮುಖ್ಯ ಶಿಕ್ಷಕರಾದ ಗೌರೀಶ್ ಹೇಳಿದ್ದಾರೆ.ಅವರು ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ…
