Category: News Flash

ರಾಜ್ಯದಲ್ಲಿ ಶಿಕ್ಷಣ ಇಲಾಖೆಗಳ ಧ್ವಂದ್ವ ನಿಲುವಿಗೆ ಶಿಕ್ಷಣ ಸಂಸ್ಥೆಗಳು ಇಂದು ಬಡವಾಗುತ್ತಿವೆ : ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಪದವೀದಾರರ ಕ್ಷೇತ್ರದ ಆಕಾಂಕ್ಷಿ ಲೋಕೇಶ್ ತಾಳಿಕಟ್ಟೆ ಸರಕಾರದ ವಿರುದ್ದ ಕಿಡಿ

ಚಳ್ಳಕೆರೆ : ರಾಜ್ಯದಲ್ಲಿ ಶಿಕ್ಷಣ ಇಲಾಖೆಗಳ ಧ್ವಂದ್ವ ನಿಲುವಿಗೆ ಶಿಕ್ಷಣ ಸಂಸ್ಥೆಗಳು ಇಂದು ಬಡವಾಗುತ್ತಿವೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವ ವಿದ್ಯಾ ದೇಗುಲಗಳು ಇಂದು ಶಿಕ್ಷಣ ಇಲಾಖೆ ಅವೈಜ್ಞಾನಿಕ ನೀತಿಗಳಿಂದ ಕುಂಠಿತಗೊಳ್ಳುತ್ತಿವೆ ಎಂದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ…

ತಳಕು ಗ್ರಾಮಕ್ಕೆ ಸಾರಿಗೆ ವಾಹನ ಬಾರದಕ್ಕೆ ರಸ್ತೆತಡೆ ಪ್ರತಿಭಟನೆ : ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಚಳ್ಳಕೆರೆ ; ಬೆಂಗಳೂರು ಮಾರ್ಗದ ಹೊಸಪೇಟೆ ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಮಾಡಿರುವ ಕಾರಣ ತಳಕು ಹೋಬಳಿಯ ಗ್ರಾಮೀಣ ಪ್ರದೇಶದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅತೀ ವೇಗವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸರಕಾರ ಒಂದುಕಡೆಗೆ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗದೆ ಮಾರಕವಾಗುವ ಸ್ಥಿತಿ…

ಚಿತ್ರದುರ್ಗ : ಶ್ರೀ ನಾಡ ದೊರೆ ರಾಜವೀರ ಮದಕರಿ ನಾಯಕ ಜಯಂತಿ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ, ಚಿತ್ರದುರ್ಗ ನಗರದಲ್ಲಿ ನಡೆದ ಶ್ರೀ ನಾಡ ದೊರೆ ರಾಜವೀರ ಮದಕರಿ ನಾಯಕ ಜಯಂತ್ಯೋತ್ಸವದ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಚಿತ್ರದುರ್ಗದ ಕನಕ ವೃತ್ತದಿಂದ ಪ್ರಾರಂಭವಾದ ಶ್ರೀ ನಾಡದೊರೆ ರಾಜವೀರ ಮದಕರಿ ನಾಯಕರವರ ಜಯಂತಿಯ…

ಮನುಷ್ಯನ ಆರೋಗ್ಯಕರ ಜೀವನಕ್ಕೆ ಅವನ ಸುರಕ್ಷತೆಯೇ ಅವನ ಕೈ ಗನ್ನಡಿಯಂತೆ : ಡಾ. ನಾಗರಾಜ್

ಚಳ್ಳಕೆರೆ : ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಸಾನಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾಯಿತು.ಇನ್ನೂ ಕಾರ್ಯಕ್ರದಮಲ್ಲಿ ಸಾಣಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ನಾಗರಾಜ್ ಮಾತನಾಡಿ, ಮನುಷ್ಯನ ಆರೋಗ್ಯಕರ ಜೀವನಕ್ಕೆ ಅವನ ಸುರಕ್ಷತೆಯೇ…

ಪಿ.ಎಂ ಸ್ವ – ನಿಧಿ: ಸಾಲ ಸೌಲಭ್ಯಕ್ಕೆ ಅರ್ಜಿ

ಪಿ.ಎಂ ಸ್ವ – ನಿಧಿ: ಸಾಲ ಸೌಲಭ್ಯಕ್ಕೆ ಅರ್ಜಿ ನಾಯಕನಹಟ್ಟಿ:: ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಅತ್ಮ ನಿರ್ಭರ್ ನಿಧಿಯ ಕಿರು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೋಬಿ. ಇಸ್ತ್ರಿ. ಸೇವೆ…

ಚಳ್ಳಕೆರೆ : ಗ್ರಾಮೀಣ ಭಾಗದ, ಚಿಲ್ಲರೆ ಅಂಗಡಿ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ

ಚಳ್ಳಕೆರೆ : ಗ್ರಾಮೀಣ ಭಾಗದ, ಚಿಲ್ಲರೆ ಅಂಗಡಿ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಬಾಟಲು ತಂದುಕೊಡುತ್ತಿರುವ ವೀಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗುತ್ತಿದೆ. ತಾಲೂಕಿನಲ್ಲಿ…

ಚಳ್ಳಕೆರೆ : ಗ್ರಾಮೀಣ ಭಾಗದ, ಚಿಲ್ಲರೆ ಅಂಗಡಿ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ

ಚಳ್ಳಕೆರೆ : ಗ್ರಾಮೀಣ ಭಾಗದ, ಚಿಲ್ಲರೆ ಅಂಗಡಿ, ಚಹಾದ ಅಂಗಡಿ, ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದುಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಬಾಟಲು ತಂದುಕೊಡುತ್ತಿರುವ ವೀಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗುತ್ತಿದೆ. ತಾಲೂಕಿನಲ್ಲಿ…

ಮಾನವನ ದೈಹಿಕ ಆರೋಗ್ಯ ಎಷ್ಟು‌ ಮುಖ್ಯವೋ — ‌ಮನುಷ್ಯನ ಮಾನಸೀಕ ಶರೀರವು ಕೂಡ ಅಷ್ಟೇ ಮುಖ್ಯ : ಪ್ರಧಾನ‌ ಸಿವಿಲ್ ನ್ಯಾಯಾದೀಶರಾದ ಗೌಡ ಜಗದೀಶ್ ರುದ್ರೆ

ಚಳ್ಳಕೆರೆ : ಮಾನವನ ದೈಹಿಕ ಆರೋಗ್ಯ ಎಷ್ಟು‌ಮುಖ್ಯವೋ ಅದೇ ರೀತಿಯಲ್ಲಿ ‌ಮನುಷ್ಯನ ಮಾನಸೀಕ ಶರೀರವು ಕೂಡ ಅಷ್ಟೇ ಮುಖ್ಯ ಆದ್ದರಿಂದ ಮನುಷ್ಯ ಯಾವಾಗಲೂ ಲವಲವಿಕೆಯಿಂದ ಕೂಡಿರಬೇಕು ಎಂದು ಪ್ರಧಾನ‌ ಸಿವಿಲ್ ನ್ಯಾಯಾದೀಶರಾದ ಗೌಡ ಜಗದೀಶ್ ರುದ್ರೆ ಹೇಳಿದರು. ಅವರು ನಗರದ ಪಾವಗಡ…

ವಿದ್ಯುತ್ ಕಡಿತ ವಿರೋಧಿಸಿ ಬೆಸ್ಕಾಂ ಕಚೇರಿ ಮುಂದೆ ಅಹೋರಾತ್ರಿ ಧರಣೆ

ಚಳ್ಳಕೆರೆ : ಬಾಲೇನಹಳ್ಳಿ, ವಿದ್ಯುತ್ ಉಪಕೇಂದ್ರದ ಮುಂಭಾಗದಲ್ಲಿ ಭಾರತೀಯ ಕಿಸಾನ್ ಸಂಘ ಹಾಗೂ ನೂರಾರು ರೈತರು ಹಾಗೂ ರೈತ ಮುಖಂಡರು ವಿದ್ಯುತ್ ಕಡಿತ ವಿರೋಧಿಸಿ ಬೆಸ್ಕಾಂ ಕಚೇರಿ ಮುಂದೆ ಅಹೋರಾತ್ರಿ ಧರಣೆ ನಡೆಸಿಬೆಸ್ಕಾಂಗೆ ಮುತ್ತಿಗೆ ಹಾಕಿ, ಉಗ್ರ ಪ್ರತಿಭಟನೆ ನಡೆಸಿದರು. ಚಳ್ಳಕೆರೆ…

ಚಳ್ಳಕೆರೆ :2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಆಡು ಮತ್ತು ಕುರಿಗಳಿಗೆ, ಜಾನುವಾರುಗಳಿಗೆ ಪರಿಹಾರ

ಚಳ್ಳಕೆರೆ :2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಆಕಸ್ಮಿಕಮರಣ ಹೊಂದಿದ ಆಡು ಮತ್ತು ಕುರಿಗಳಿಗೆ ಹಾಗೂ ಜಾನುವಾರುಗಳಿಗೆ ಪ್ರತಿಯೊಂದಕ್ಕೆಗರಿಷ್ಟ ರೂ.5,000/-ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆಗರಿಷ್ಟ ರೂ.10,000/-ದಂತೆ ಪರಿಹಾರವನ್ನು ಕರ್ನಾಟಕಸರ್ಕಾರ ಘೋಷಿಸಿದೆ. ಜಾನುವಾರು ಮಾಲೀಕರು ಸದರಿ ಯೋಜನೆಯನ್ನು‌ ಜಾನುವಾರುವಿನಪಶುವೈದ್ಯರಿಂದಸೌಲಭ್ಯವನ್ನು‌ ಸದುಪಯೋಗಪಡಿಸಿಕೊಳ್ಳಲು ಮೃತಪಟ್ಟ ಮರಣೋತ್ತರ…

error: Content is protected !!