Category: News Flash

ಗೆಳೆತನ ಸಂಪತ್ತು ಮತ್ತು ರಕ್ತ ಸಂಬAಧವನ್ನು ಮೀರಿಸಿದ್ದು ಕಂಪಳ ಗೆಳೆಯರ ಬಳಗ : ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ

ಚಳ್ಳಕೆರೆ : ವಿವಿಧ ಜಾತಿ ಧರ್ಮ, ವರ್ಗ, ಪಂಥ, ಹಿರಿಯರು ಮತ್ತು ಕಿರಿಯರನ್ನೊಳಗೊಂಡ ಜಾತ್ಯಾತೀತ ಗುಂಪು ಕಂಪಳ ಗೆಳೆಯರ ಬಳಗವಾಗಿದೆ. ಗೆಳೆತನ ಸಂಪತ್ತು ಮತ್ತು ರಕ್ತ ಸಂಬAಧವನ್ನು ಮೀರಿಸಿದ್ದು, ನಮ್ಮ ತಂದೆ ತಾಯಿ ನಮಗೆ ಯಾವುದೇ ಆಸ್ತಿ ಮಾಡಲಿಲ್ಲಿ, ನಮ್ಮನ್ನೇ ಆಸ್ತಿಯನ್ನಾಗಿ…

ಬಯಲು ಸೀಮೆ ದಸರಾ ಮವೋತ್ಸವಕ್ಕೆ : ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಜಪಾನಂದ ಜಿ.ಮಹಾರಾಜ್ ಅಮೃತ ಹಸ್ತದಿಂದ ಅದ್ದೂರಿ ಚಾಲನೆ

ಚಳ್ಳಕೆರೆ : ನಾಡಿನಾದ್ಯಾಂತ ಆಚರಿಸುವ ನಾಡ ಹಬ್ಬ ದಸರಾ ಮವೋತ್ಸವಕ್ಕೆ ಮೈಸೂರು ಅರಮನೆ ಮೈದಾನದಲ್ಲಿ ಖ್ಯಾತ ಗಾಯಕ ಹಂಸಲೇಖರಿAದ ಚಾಲನೆ ದೊರಕಿದೆ ಅದರಂತೆಪ್ರತಿವರ್ಷದಂತೆ ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಆಚರಿಸಿಕೊಂಡು ಬಂದAತಹ ದಸರಾ ಮವೋತ್ಸವಕ್ಕೆ ಆರ್ಯವೈಶ್ಯ ಸಂಘ ಹಾಗೂ ಆರ್ಯ ವೈಶ್ಯ…

ಬೀದಿ ಬದಿ ಚಪ್ಪಲಿ ಹೊಲಿಯುವವನಿಗೆ ಬಂತು ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ!

ಕುಂದಾಪುರ : ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ದೇಶದಲ್ಲಿ ಹಲವಾರು ರಾಷ್ಟ್ರೀಯ ಹಬ್ಬಗಳು ಸಂಭ್ರಮದ ಕಳೆಗಟ್ಟುತ್ತಿವೆ. ಅದರಲ್ಲೂ ಕೂಡ ಗಣರಾಜ್ಯೋತ್ಸವ ಅಂತೂ ಪ್ರತಿವರ್ಷವೂ ಒಂದೊಂದು ವಿಶೇಷತೆಗೆ ಸಾಕ್ಷಿಯಾಗುತ್ತದೆ. ಕಡುಬಡವರಿಂದ ಹಿಡಿದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲಿನ ವಿಶೇಷತೆಯನ್ನು ಗುರುತಿಸಿ ಅವರನ್ನು…

ಶಾಂತಿನಗರದ ಮಸ್ಜಿದ್ ಎ ಮಹಮ್ಮದೀಯದಲ್ಲಿ ಇಜ್ತೆಮ ಎ ಆಮ್ ನ ಧಾರ್ಮಿಕ ಪ್ರವಚನ : ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಚಳ್ಳಕೆರೆ ನಗರದ ಮಸ್ಜಿದ್ ಎ ಮಹಮ್ಮದೀಯ ಶಾಂತಿನಗರದಲ್ಲಿ ನಡೆದ ಇಜ್ತೆಮ ಎ ಆಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ನಗರದ ಶಾಂತಿನಗರದ ಮಸ್ಜಿದ್ ಎ ಮಹಮ್ಮದೀಯದಲ್ಲಿ ನಡೆದ ಇಜ್ತೆಮ ಎ ಆಮ್ ನ…

ಕೇವಲ ಬರಗಾಲ ಘೋಷಣ ಮಾಡಿದರೆ ಸಲಾದು ಪರಿಹಾರ ಹೊದಗಿಸಬೇಕು : ಕೆ.ಪಿ.ಭೂತಯ್ಯ ಸರಕಾರದ ವಿರುದ್ಧ ಕಿಡಿ

ಚಳ್ಳಕೆರೆ : ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಬರಪೀಡಿತ ಪ್ರದೇಶಕ್ಕೆ ನೀಡುವ ಯಾವುದೇ ಸೌಲಭ್ಯಗಳನ್ನು ತಾಲೂಕಿಗೆ ಇದುವರೆಗೂ ಸರ್ಕಾರ ಮಂಜೂರು ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆಪಿ ಭೂತಯ್ಯ…

ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಸವಾರ ಸಾವು

ತಳಕು ಅ.14 ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಚಳ್ಳಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ತಳಕು ಠಾಣೆ ವ್ಯಾಪ್ತಿಯ ಗರಣಿ ಕ್ರಾಸ್‌ನಲ್ಲಿ ಬಳಿ ಘಟಪರ್ತಿ ಗ್ರಾಮದ ರಂಗಪ್ಪ (27)…

ದೊಡ್ಡಚೆಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಸಮಿತಿ ವತಿಯಿಂದ, ಶಾಲಾ ಮಕ್ಕಳಿಗೆ ಸಮವಸ್ತçಗಳನ್ನು ವಿತರಿಸಿದರು

ಪರಶುರಾಮಪುರ ಸಮೀಪದ ದೊಡ್ಡಚೆಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಾಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸಮವಸ್ತçಗಳನ್ನು ಶಾಲಾ ಸಮಿತಿಯ ಅಧ್ಯಕ್ಷ ರಾಘವೇಂದ್ರ, ಮಧು, ಹನುಮಂತರಾಯ, ಮುಖ್ಯಶಿಕ್ಷಕ ಡಿ…

ಚಿತ್ರದುರ್ಗ : ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಸಮಾರಂಭ

ಚಿತ್ರದುರ್ಗ : ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ನೂತನವಾಗಿ ಎಂಬಿಬಿಎಸ್ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಸಮಾರಂಭವು ನಡೆಯಿತು.ಸಮಾರಂಭವನ್ನು ಜಿ¯್ಲÁ ನ್ಯಾಯಾದೀಶರು ಹಾಗು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿಯಾದ ಶ್ರೀಮತಿ ಬಿ.ಎಸ್. ರೇಖಾರವರು ಉದ್ಘಾಟಿಸಿ, ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ…

ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಗರಿ : ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಿ.ಶಾಂತಕುಮಾರಿಗೆ ಅತ್ಯುತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ

ಚಳ್ಳಕೆರೆ : ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡಲು ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಂಡು ಸಮುದಾಯ ಸೇವೆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಮೂಲ ಸ್ವಭಾವದಲ್ಲಿ ಧನಾತ್ಮಕ ಪರಿವರ್ತನೆಯನ್ನು ಉಂಟು ಮಾಡಿ ಉತ್ತಮ ಚಾರಿತ್ಯವನ್ನು ರೂಪಿಸುವ…

ಸಿಲಿಂಡರ್ ಗ್ಯಾಸ್ ಸ್ಪೋಟ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತ ನಷ್ಟ ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಹೇಳಿಕೆ

ಸಿಲಿಂಡರ್ ಗ್ಯಾಸ್ ಸ್ಪೋಟ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತ ನಷ್ಟ ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಹೇಳಿಕೆ ನಾಯಕನಹಟ್ಟಿ:: ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಿಲಿಂಡರ್ ಗ್ಯಾಸ್ ಸ್ಪೋಟ ಗೊಂಡ ಸ್ಥಳಕ್ಕೆ ಧಾವಿಸಿ ಪರಿಹಾರ ನೀಡುವಂತೆ ಗ್ರಾಮದ ಯುವ…

error: Content is protected !!