ಸಿಲಿಂಡರ್ ಗ್ಯಾಸ್ ಸ್ಪೋಟ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತ ನಷ್ಟ ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಹೇಳಿಕೆ
ನಾಯಕನಹಟ್ಟಿ:: ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಿಲಿಂಡರ್ ಗ್ಯಾಸ್ ಸ್ಪೋಟ ಗೊಂಡ ಸ್ಥಳಕ್ಕೆ ಧಾವಿಸಿ ಪರಿಹಾರ ನೀಡುವಂತೆ ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಮನವಿ ಮಾಡಿದ್ದಾರೆ .
ಅವರು ಶುಕ್ರವಾರ ಪಟ್ಟಣದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಚನ್ನಬಸಯ್ಯನಹಟ್ಟಿ ಗ್ರಾಮದ ಕಮಲಮ್ಮ ಕೋಂ/ ಬಸವರಾಜ್ ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡ ಪರಿಣಾಮ ವಾಸ ಮಾಡುತ್ತಿರುವ ಮನೆಯ ಸಿಮೆಂಟ್ ಸೀಟುಗಳೆಲ್ಲ ಪುಡಿಪುಡಿಯಾಗಿವೆ ಮನೆಯಲ್ಲಿ ಒಡವೆ ಸುಮಾರು ಹಣ ದವಸ ಧಾನ್ಯ ತರಕಾರಿ ಸೇರಿದಂತೆ 1 ಲಕ್ಷಕ್ಕೂ ಅಧಿಕ ಮತದ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಗ್ರಾಮದ ಯುವ ಮುಖಂಡ ಬಿ ಬಿ ಬೋಸಯ್ಯ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಇದೇ ಸಂದರ್ಭದಲ್ಲಿ ನಿರಾಶಿತೆ ಕಮಲಮ್ಮ, ಬಿ ಬಿ ಬೋಸಯ್ಯ, ಟಿ ಮಂಜುನಾಥ್, ಆರ್ ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು