Category: News Flash

ಪ್ರಾಂಶುಪಾಲರ ವಿರುದ್ದ ಅತಿಥಿ ಉಪನ್ಯಾಸಕರ ಪ್ರತಿಭಟನೆ..! ಅತಿಥಿ ಉಪನ್ಯಾಸಕ ಹಕ್ಕಗಳನ್ನು ಹತ್ತಿಕ್ಕುವ ಪ್ರಾಂಶುಪಾಲರು : ಉಪನ್ಯಾಸಕರ ಆರೋಪ..?

ಚಳ್ಳಕೆರೆ : ಚಳ್ಳಕೆರೆ ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 51 ಉಪನ್ಯಾಸಕರು ತಮ್ಮ ಸೇವಾ ಭದ್ರಾತೆಗಾಗಿ ಆಯಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನ.23ರಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಗೆ ಕಾಲೇಜಿನಿಂದ…

ಚಳ್ಳಕೆರೆ : ನ.30 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ : ರೋಟರಿ ಕ್ಲಬ್ ನಲ್ಲಿ

ಚಳ್ಳಕೆರೆ : ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿAದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಮ್ಮಿಕೊಳಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.ನಗರದ ರೋಟರಿ ಕ್ಲಬ್ ನÀಲ್ಲಿ ನ.30ರಂದು ಬೆಳಿಗ್ಗೆ…

ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ –ಸುಲಭ ರೀತಿಯ ಮಾರ್ಗ ಇಲ್ಲಿದೆ : ಬಿಇಓ ಸುರೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು

ಚಳ್ಳಕೆರೆ: ಹಲವರು ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿರುತ್ತಾರೆ ಇದರಿಂದಾಗಿ ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸಿ ನಕಾರಾತ್ಮಕ ಚಿಂತನೆಗಳಿAದ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಅಭಿಪ್ರಾಯ ಪಟ್ಟರು.ಅವರು ತಾಲೂಕಿನ…

ಆಂಧ್ರ ಗಡಿಯ ಜಾಜೂರು ಗ್ರಾಮದ ಸಹಿಪ್ರಾ ಶಾಲಾ ಏಳನೇ ತರಗತಿಯ ವಿದ್ಯಾರ್ಥಿ ಟಿ ಅನಿಲ್‌ಕುಮಾರ ರಾಷ್ಟçಮಟ್ಟದ ಕಿರಿಯ ಬಾಲಕರ ಖೋ ಖೋ ಸ್ಪರ್ಧೆಗೆ ಆಯ್ಕೆ

ಪರಶುರಾಮಪುರಆಂಧ್ರ ಗಡಿಯ ಜಾಜೂರು ಗ್ರಾಮದ ಸಹಿಪ್ರಾ ಶಾಲಾ ಏಳನೇ ತರಗತಿಯ ವಿದ್ಯಾರ್ಥಿ ಟಿ ಅನಿಲ್‌ಕುಮಾರ ರಾಷ್ಟçಮಟ್ಟದ ಕಿರಿಯ ಬಾಲಕರ ಖೋ ಖೋ ಸ್ಪರ್ಧೆಗೆ ಆಯ್ಕೆ – ಜಾಜೂರು ಗ್ರಾಮದೆಲ್ಲೆಡೆ ಹರ್ಷಆಂಧ್ರ ಗಡಿಯ ಯಾವುದೇ ಮೂಲ ಸೌಕರ್ಯವಿಲ್ಲದ ಗಡಿಯ ಕನ್ನಡ ಮಾಧ್ಯಮದ ಸರ್ಕಾರಿ…

ಪರಿಸರ ಮತ್ತು ನೈರ್ಮಲ್ಯತೆ ಕುರಿತ ಜಾಗೃತಿ ಕಾರ್ಯಕ್ರಮ

ಚಿತ್ರದುರ್ಗಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಿಯಮಿತವಾಗಿ ಶೈಕ್ಷಣಿಕ, ಪರಿಸರ ಮತ್ತು ನೈರ್ಮಲ್ಯತೆ ಕುರಿತ ಜಾಗೃತಿ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಜೋಡಿಚಿಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲಾ ಮುಖ್ಯಶಿಕ್ಷಕ ಸೋಮಣ್ಣ ಹೇಳಿದರುಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ…

ರಾಮಸಾಗರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೀವಳಿಗೆ (ಧೂಳೆ ಪಾಂಡುವ) ಜಾತ್ರಾ ಮಹೋತ್ಸವ

ನಾಯಕನಹಟ್ಟಿ:: ಹೋಬಳಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಪ್ರತಿವರ್ಷದ ಸಾಂಪ್ರದಾಯದಂತೆ ಈ ಬಾರಿ ಸಹ ಮಂಗಳವಾರ ಶ್ರೀ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ದೀವಳಿಗೆ ಹಬ್ಬ ಧೂಳೆ ಪಾಂಡುವ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ…

ಕನ್ನಡ ಶಾಲೆಗಳ ವಾಸ್ತವ ಅನಾವರಣ ಅಭಿಯಾನ ಕಾರ್ಯಕ್ರಮ : ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ . ಸಿ ನಗರಂಗೆರೆ

ಚಳ್ಳಕೆರೆ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ರವರ ನೇತೃತ್ವದಲ್ಲಿ ಇದೇ ತಿಂಗಳು ನವೆಂಬರ್ ಎರಡರಂದು ಕನ್ನಡ ಶಾಲೆಗಳ ವಾಸ್ತವ ಅನಾವರಣ ಅಭಿಯಾನ ಕಾರ್ಯಕ್ರಮ ಚಾಲನೆಗೊಂಡಿದ್ದು ಇಡೀ ಕರ್ನಾಟಕದಲ್ಲಿ ನಡೆಯುತ್ತಿಜe, ಆದ್ದರಿಂದ ನವೆಂಬರ್ 11ರಂದು ನಗರಂಗೆರೆ ಹಾಗೂ…

ಚಳ್ಳಕೆರೆ : ನ.30ರಂದು ಭಕ್ತ ಕನಕದಾಸರ ವೃತ್ತದ ಭೂಮಿ ಪೂಜೆ..!! ಅದ್ದೂರಿ ಕನಕ ಜಯಂತಿಗೆ ಭರದ ಸಿದ್ದತೆ : ತಾಲೂಕು ಅಧ್ಯಕ್ಷ ಆರ್.ಮಲ್ಲೆಶಪ್ಪ

ಚಳ್ಳಕೆರೆ : 536ನೇ ಕನಕ ಜಯಂತಿಯನ್ನು ಚಳ್ಳಕೆರೆ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದಿAದ ಈ ಬಾರಿ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ಆಚರಿಸಲು ಸಂಘದ ಪದಾಧಿಕಾರಿಗಳು ತಿರ್ಮಾನ ಮಾಡಿದ್ದೆವೆ ಎಂದು ರೇವಣಸಿದ್ದೇಶ್ವರ ಸಂಘದ ತಾಲೂಕು ಅಧ್ಯಕ್ಷ ಆರ್.ಮಲ್ಲೆಶಪ್ಪ ಹೇಳಿದರು.ನಗರದ ಚಿತ್ರದುರ್ಗ ರಸ್ತೆಯ ಕುರುಬರ…

ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಿಂದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ

ಚಿತ್ರದುರ್ಗಶಾಲಾ ಹಂತದ ಮಕ್ಕಳಲ್ಲಿ ಗಣಿತದ ಮೂಲಕ್ರಿಯೆಗಳೂ ಸೇರಿದಂತೆ ಆದುನಿಕ ಕಾಲಘಟ್ಟಕ್ಕೆ ಹೊಂದಿಕೆಯಾಗುವAತೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಚಿತ್ರದುರ್ಗ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಸ್ ನಾಗಭೂಷಣ ತಿಳಿಸಿದರುಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸಹಿಪ್ರಾ ಶಾಲಾ ಆವರಣದ ಸಭಾ ಭವನದ ಬಳಿ ಶಾಲಾ…

ಜಮೀನಿಗೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ರೈತ ಬಸವರಾಜ್ ಆಗ್ರಹ

ಚಳ್ಳಕೆರೆ ಜಮೀನಿಗೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ರೈತ ಬಸವರಾಜ್ ಆಗ್ರಹ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಭಾಗ್ಯಮ ಎಂಬುವರಿಗೆ 4 ಎಕರೆ ಜಮೀನು ಗ್ರಾಮದ ಸಮೀಪದಲ್ಲಿದ್ದು ಹೊಲಕ್ಕೆ ಹೋಗುವುದಕ್ಕೆ ಬರುವುದಕ್ಕೆ ರಸ್ತೆಯೇ ಇಲ್ಲ ಎಂದು ರೈತರು ಅಳಲು…

error: Content is protected !!