ಕನಕದಾಸರ ಕಿರ್ತನೆಗಳು ಇಂದಿನ ಸಮಾಜಕ್ಕೆ ದಾರಿದೀಪ : ಶಾಸಕ ಟಿ.ರಘುಮೂರ್ತಿ..! ಕನಕಜಯಂತಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಸಂಘದ ಮಹಿಳೆಯರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ : ಶಾಸಕ ಟಿ.ರಘುಮೂರ್ತಿ ಭರವಸೆ..!
ಚಳ್ಳಕೆರೆ : ಇತಿಹಾಸವನ್ನು ಕೆದರಿದಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಆದರ್ಶವ್ಯಕ್ತಿಗಳು ಕಂಡು ಬರುತ್ತಾರೆ ಅವರ ಆದರ್ಶಗುಣಗಳ ಸವಿಯಲು ಅವರ ಹೆಸರಿನಲ್ಲಿ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.ನಗರದ ರಾಷ್ಟಿçÃಯ ಹಬ್ಬಗಳ ಆಚಾರಣಾ ಸಮಿತಿ, ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ…
