ಚಿತ್ರದುರ್ಗ: ಕಡ್ಡಾಯವಾಗಿ ಹೆಲ್ಮಟ್ ಧರಿಸಿಬೇಕು
ಚಿತ್ರದುರ್ಗದ ನಿವಾಸಿ ಜ್ಯೋತಿ ಅವರು ದ್ವಿಚಕ್ರ ವಾಹನ ಸವಾರರಿಗೆ
ಹೆಮ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಮನವಿ ಮಾಡಿದ್ದಾರೆ.
ಕುಟುಂಬಕ್ಕಾಗಿ ಬದುಕಲು ಹೆಲ್ಮಟ್ ಧರಿಸುವುದು ಅತ್ಯಗತ್ಯ
ಎಂದು ಅವರು ಹೇಳಿದ್ದಾರೆ. ಲೋಕಲ್ ಆಪ್ ಜೊತೆ ಮಾತನಾಡಿದ
ಅವರು, ಟ್ರಾಫಿಕ್ ನಿಯಮಗಳ ಬಗ್ಗೆ ಎಲ್ಲರಿಗೂ ಅರಿವು
ಮೂಡಿಸುವುದು ಮುಖ್ಯ ಎಂದರು. ಇಂತಹ ಕಾರ್ಯಕ್ರಮಗಳು
ನಿರಂತರವಾಗಿ ನಡೆಯಬೇಕು ಮತ್ತು ಪೊಲೀಸ್ ಇಲಾಖೆಯೊಂದಿಗೆ
ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದರು.

About The Author

Namma Challakere Local News
error: Content is protected !!