ಚಳ್ಳಕೆರೆ ನ್ಯೂಸ್ :
1000 ಬೋರ್ ಕೊರೆದರು ಸಿಗದ ನೀರು 6 ಅಡಿ ಕೃಷಿ
ಹೊಂಡದಲ್ಲಿ ಬಂತು
ಈಗಾಗಲೇ ಬೇಸಿಗೆ ಕಾಲ ಶುರುವಾಗಿದ್ದು ಕುಡಿಯುವ ನೀರಿನ
ತಾಲೂಕಿನಲ್ಲಿ ಹಾಹಾಕಾರ ಇದೆ.
500 ರಿಂದ 1000 ಆಳದವರೆಗೂ
ಬೋರ್ ಕೊರೆದರು ನೀರು ಬರುವುದೇ ಕಷ್ಟವಾಗಿದೆ.
ಆದರೆ
ಕೊಂಡ್ಲಹಳ್ಳಿ ಸಮೀಪ ಆರು ಅಡಿ ಕೃಷಿ ಹೊಂಡದಲ್ಲಿ ನೀರು
ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದೆ.
ಈಗ ನೀರು
ಕಾಣಿಸಿಕೊಂಡ ಸ್ಥಳದಲ್ಲಿ ಐದು ದಶಕಗಳ ಹಿಂದೆ ಕುಲಗಂಜಿ ಬಾವಿ
ಎಂಬ ನೀರಿನ ಶೇಕರಣ ಸ್ಥಳವಿತ್ತು.
ಈ ಭಾಗದಲ್ಲಿ 700 ಅಡಿ
ಕೊರೆದರೂ ನೀರು ಸಿಗುತ್ತಿಲ್ಲ ಆದರೆ ಕೇವಲ 6 ಅಡಿ ಆಳದ ಕೃಷಿ
ಹೊಂಡದಲ್ಲಿ ನೀರು ಕಾಣಿಸಿಕೊಂಡಿದೆ.