ಚಳ್ಳಕೆರೆ ನ್ಯೂಸ್ :
ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಿಗೆ
ಅಭಿನಂದನೆ
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ ಕೆ ತಾಜ್
ಪೀರ್ ಅವರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ
ನೇಮಕವಾಗಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ವಿಚಾರ್
ಮಂಚ್ ವೇದಿಕೆಯಿಂದ ತಾಜ್ ಪೀರ್ ಅವರನ್ನು ಗೌರವಿಸಿ
ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತಾಡಿದ ತಾಜ್
ಪೀರ್, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ
ಹಾಗೂ ಭಾರತ್ ಜೋಡೋ ನ್ಯಾಯ ಯಾತ್ರೆಯಿಂದ ದೇಶದಲ್ಲಿ
ಶಾಂತಿ ಸೌಹಾರ್ದತೆ ಮೂಡಿದೆ ಎಂದು ಹೇಳಿದರು.