ಚಳ್ಳಕೆರೆ ನ್ಯೂಸ್ : ಬಿಎಸ್ ಪಿ ಪಕ್ಷದಿಂದ ಆಶೋಕ್ ಚಕ್ರವರ್ತಿ ನಾಮಪತ್ರ
ಸಲ್ಲಿಕೆ
ಚಿತ್ರದುರ್ಗದ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಇಂದು ನಾಮಪತ್ರ
ಸಲ್ಲಿಕೆಯಾಗಿದೆ.
ಇಂದು ಬಿಎಸ್ ಪಿ ಪಕ್ಷದಿಂದ ಆಶೋಕ್
ಚಕ್ರವರ್ತಿ ಎನ್ನುವವರು, ನಾಮಪತ್ರವನ್ನು ಜಿಲ್ಲಾ ಚುನಾವಣಾ
ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ
ಚುನಾವಣಾಧಿಕಾರಿ ಟಿ. ವೆಂಕಟೇಶ್ ಪರಿಶೀಲಿಸಿ ನಾಮಪತ್ರ
ಸ್ವೀಕರಿಸಿದ್ದಾರೆ.